`ಸೂಪರ್ ಮರ್ಮಾಯೆ’ ಸ್ಟಂಟ್ ಮ್ಯಾನ್ನ `ಸ್ಟಂಟ್’ ಇಲ್ಲದ ಚಿತ್ರ!
ತುಳು ಚಿತ್ರರಂಗಕ್ಕೆ ಹೊಸ ಆಯಾಮ ನೀಡಲಿರುವ ರಾಮ್ ಶೆಟ್ಟಿ ಮಂಗಳೂರು: ಸಾಲು-ಸಾಲು ತುಳು ಚಿತ್ರಗಳು ಸೆಟ್ಟೇರುತ್ತಿವೆ. ಹೊಸ ಹೊಸ ಕಲಾವಿದರು, ತಂತ್ರಜ್ಞರು ತುಳು ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. `ಚಾಲಿಪೋಲಿಲು’ನಂತಹ…
ರೈಯಿಂದ ನಾಯ್ಕರಿಗೆ ಪವರ್ ಟಿಲ್ಲರ್ ಹಸ್ತಾಂತರ
ಬಂಟ್ವಾಳ: ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಆವರಣದಲ್ಲಿ ಗಿರಿಜನ ಉಪಯೋಜನೆಯ ಫಲಾನುಭವಿ ವೀರಕಂಭ ಗ್ರಾಮದ ಕೊರಗಪ್ಪ ನಾಯ್ಕ ರವರಿಗೆ ಸುಮಾರು 1 ಲಕ್ಷ (ಒಂದು ಲಕ್ಷ) ವೆಚ್ಚದ…
ಟಿವಿ9ಗೆ ನಿರ್ಬಂಧ; ಪ್ರಮುಖ ಸಂಪಾದಕರಿಂದ ಸಿಎಂ ಭೇಟಿಗೆ ನಿರ್ಧಾರ
ಬೆಂಗಳೂರು : ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್ಗಳ ಪ್ರಸಾರವನ್ನು ಕಳೆದ 17 ಗಂಟೆಗಳಿಂದ ಸ್ಧಗಿತಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ…
ಮಂಗಳೂರು: ಟಿವಿ9ಗೆ ನಿರ್ಬಂಧ ವಿರೋಧಿಸಿ ಪತ್ರಕರ್ತ ಸಂಘದಿಂದ ಡಿಸಿಗೆ ಮನವಿ
ಮಂಗಳೂರು: ರಾಜ್ಯ ಸರಕಾರ ಟಿವಿ 9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ ಗಳ ಮೂಲಕ ತಡೆಯೊಡ್ಡಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ…
ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಡೆ ಮಡೆ ಸ್ನಾನ ಆರಂಭ
ಮಂಗಳೂರು: ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಡೆ ಮಡೆ ಸ್ನಾನ ಆರಂಭವಾಗಲಿದೆ. ಈಗಾಗಲೇ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದಾರೆ. ಆದರೆ, ಮಡೆ ಮಡೆಸ್ನಾನ ಒಂದು ಅನಿಷ್ಠ ಪದ್ಧತಿ. ಈ…
ಅತ್ಯಾಚಾರ ಸಾಬೀತು: ಆರೋಪಿಗೆ ಕಠಿಣ ಸಜೆ
ಮಂಗಳೂರು: ಬಜಪೆ ಕಿಲಿಂಜಾರು ಸಮೀಪ ವರ್ಷದ ಹಿಂದೆ ನಡೆದಿದ್ದ ಬುದ್ಧಿಮಾಂದ್ಯ ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಬೀತಾಗಿದ್ದು, ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಸೋಮವಾರ ಅಪರಾಧಿಗೆ ಜೀವಾವಧಿ…
ಟಿವಿ9, ನ್ಯೂಸ್9 ಪ್ರಸಾರಕ್ಕೆ ತಡೆ ನೀಡಿದ ಸರಕಾರ
ಬೆಂಗಳೂರು: ನಗರ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್ಗಳ ಪ್ರಸಾರವನ್ನು ಸೋಮವಾರ ಸಂಜೆಯಿಂದ ಸ್ಧಗಿತಗೊಳಿಸಲಾಗಿದೆ.ಕೆಲ ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್…
ಬಂಟ್ವಾಳ: ಬಾಲಮೇಳ ಕಾರ್ಯಕ್ರಮ ಉದ್ಘಾಟನೆ
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನವಜೀವನ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರ, ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ಸಂಯುಕ್ತ…
ಪಚಿನಡ್ಕ: ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ
ಪಚಿನಡ್ಕ:ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಪಚ್ಚಿನಡ್ಕದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.…
ಕೊಯಿಲ:ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ
ಬಂಟ್ವಾಳ ತಾಲ್ಲೂಕಿನ ಕೊಯಿಲ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸೋಮವಾರ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರಕ್ಕೆ…
ಕಲ್ಲಡ್ಕ: ‘ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೊ ಕಾಯ್ದೆ’ ಮಾಹಿತಿ ಶಿಬಿರ
ಬಂಟ್ವಾಳ: ಪ್ರತಿಯೊಂದು ವಿದ್ಯಾರ್ಥಿಗೂ ಧರ್ಮದ ತಳಹದಿಯಲ್ಲಿ ಸುಸಂಸ್ಕೃತ ಶಿಕ್ಷಣ ನೀಡಿದಾಗ ಮಾತ್ರ ಆತನಿಂದ ದೇಶೀಯ ಸಂಸ್ಕಾರ ಮತ್ತು ದೇಶಭಕ್ತಿ ನಿರೀಕ್ಷಿಸಲು ಸಾಧ್ಯವಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ…
ಸಜಿಪಮೂಡ: ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ
ಬಂಟ್ವಾಳ:ಸಮಾಜದಲ್ಲಿ ದುರ್ಬಲ ವರ್ಗ ಮತ್ತು ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಹಂತ ಹಂತವಾಗಿ ಒಟ್ಟು ಸಾಮಾಜಿಕ ಬೆಳವಣಿಗೆ ಸಾಧ್ಯವಾಗಿದ್ದು, ಭೂತಕಾಲದಲ್ಲಿನ ಸ್ಥಿತಿಗತಿ ನೆನಪಿಸಿಕೊಂಡು ಭವಿಷ್ಯತ್ಕಾಲಕ್ಕೆ ಅನುಕೂಲವಾಗುವಂತೆ ವರ್ತಮಾನದಲ್ಲಿ…
ಶಿರ್ತಾಡಿ:ಎಸ್ಸಿಡಿಸಿಸಿ ಬ್ಯಾಂಕ್ನ ನೂತನ 87ನೇ ಶಾಖೆ ಉದ್ಘಾಟನೆ
ಮೂಡುಬಿದರೆ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನೂತನ 87ನೇ ಶಾಖೆ ಶಿರ್ತಾಡಿಯ ಸೂರ್ಯ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ 87ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ,…
ಮಕ್ಕಳಿಗೆ ಉತ್ತಮಾಹಾರ ಪೂರೈಕೆ ಹೆತ್ತವರ ಕರ್ತವ್ಯ: ಹೆನ್ರಿ
ಬಜ್ಪೆ: ಮಕ್ಕಳು ಬೌದ್ಧಿಕವಾಗಿ ಬೆಳೆಯುವ ಜೊತೆಗೆ ದಿನಾಲೂ ಉತ್ತಮ ಆಹಾರ ಪೂರೈಸುವುದು ಹೆತ್ತವರ ಕರ್ತವ್ಯ. ಆಹಾರದಲ್ಲಿ ಹಾಲು, ಮೊಟ್ಟೆ ಮೀನು ಮಾಂಸ ಹಣ್ಣು ಹಂಪಲು ತರಕಾರಿ ಬೇಳೆಕಾಳು…