ಬೆಂಗಳೂರು ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಭಿರಾಜ್ ಜೈನ್ ಭೂ ಅಭಿವೃದ್ದಿ ಬ್ಯಾಂಕ್ಗೆ ಬೇಟಿ

ಬಂಟ್ವಾಳ: ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಭಿರಾಜ್ ಜೈನ್ ಅವರು ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ಗೆ ಬೇಟಿ ನೀಡಿದರು. ಈ ಸಂದರ್ಭ ಅವರನ್ನು ತಾಲೂಕು…

ಪುಚ್ಚಮೊಗರುವಿನಲ್ಲಿ ಕಂದಾಯ ಅದಾಲತ್

ಮೂಡುಬಿದಿರೆ : ಪಂಚಾಯತ್ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ. ಇದ್ದ ಜಾಗವೆಲ್ಲಾ ಡೀಮ್ಡ್ ಫಾರೆಸ್ಟ್ ಎಂದು ದಾಖಲಾಗಿವೆ ಇದೀಗ ಡೀಮ್ಡ್ ಫಾರೆಸ್ಟ್ ಜಾಗವನ್ನು ರದ್ದುಗೊಳಿಸಲು ಸರಕಾರ…

ಸಿಪಿಐಎಂನ 5ನೇ ವಲಯ ಸಮ್ಮೇಳನ

ಮೂಡಬಿದ್ರೆ: ಬಡವರಿಗೆ ಭೂಮಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಸಿಕ್ಕಿದರೆ ಮಾತ್ರ ಸ್ವಚ್ಛ ಭಾರತವನ್ನು ಕಾಣಬಹುದು ಎಂದು ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಭಾಲಕೃಷ್ಣ ಶೆಟ್ಟಿ ಹೇಳಿದರು.…

ಶ್ರೀಕ್ಷೇತ್ರ ಕರಿಂಜೆಯಲ್ಲಿ ದೇವಸ್ಥಾನದಲ್ಲಿ ನವೀಕರಣ ಕೆಲಸ ಭರದಿಂದ ಸಾಗುತ್ತಿದೆ

ಮೂಡುಬಿದರೆ : ಶ್ರೀ ಜಗದ್ಗುರು ರಾಘವೇಂದ್ರ ಪೀಠದಲ್ಲಿ ನಿಮರ್ಾಣ ಗೊಳ್ಳುತ್ತಿರುವ ಎರಡೂವರೆ ಕೋಟಿ ರೂಪಾ ವೆಚ್ಚದ ಶ್ರೀ ಲಕ್ಷ್ಮೀ ಸತ್ಯ ನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ…

ಬಂಟ್ವಾಳ: ಅಗ್ನಿಶಾಮಕ ಠಾಣೆ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನ ಎಎಸ್ಪಿ ಕಚೇರಿ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗೆ ಕೂಡಲೇ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಸರ್ಕಾರಿ ನಿವೇಶನ ಒದಗಿಸಲು ಸಂಬಂಧಪಟ್ಟ ಇಲಾಖೆಗೆ…

ನಂದಿತಾ ಸತ್ತಿದ್ದು ಇಲಿ ಪಾಷಾನ ಸೇವಿಸಿಯಂತೆ…

ತೀರ್ಥಹಳ್ಳಿ: ತೀರ್ಥಹಳ್ಳಿಯ ಅಮಾಯಯ ಬಾಲಕಿ ನಂದಿತಾ ಸಾವನ್ನಪ್ಪಿದ್ದು ಇಲಿಪಾಷಾನ ಸೇವಿಸಿ ಎಂಬ ವರದಿ ನೀಡಿದೆ. ಆಕೆ ಸೇವಿಸಿದ ಇಲಿಪಾಷಾನದಲ್ಲಿ ಪಾಸ್ಪರಸ್ ಅಂಶ ಸಿಕ್ಕಿರುವುದರಿಂದ ಆಕೆಯ ದೇಹಕ್ಕೆ ನಿಧಾನವಾಗಿ…

ಉಗ್ರರ ಕೈಯಲ್ಲಿದ್ದ ಎರಡು ಪಟ್ಟಣಗಳು ಪತ್ತೆ ಇರಾಕ್ ವಶಕ್ಕೆ

ಬಗ್ದಾದ್: ಉಗ್ರರ ವಶದಲ್ಲಿ ಇರಾಕ್‍ನ ಪೂರ್ವದಲ್ಲಿರುವ ದಿಯಾಲ ಪ್ರಾಂತ್ಯದ ಎರಡು ಪಟ್ಟಣಗಳನ್ನು ಇರಾಕ್ ಪಡೆ ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.…

ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ

ಭಾರತದಂತಹಾ ಸಾಂಪ್ರದಾಯಿಕ ದೇಶದಲ್ಲಿ ಹುಟ್ಟಿ ಅಲ್ಲಿಂದ ನೀಲಿಚಿತ್ರಗಳ ಮೂಲಕ ಪಡ್ಡೆಗಳ ಬದುಕನ್ನೇ ಹೈರಾಣಾಗಿಸಿದ ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ ಎಂಬ ನೀಲಿ ಹುಡುಗಿಯ ಅಚ್ಚರಿಯ…

ಮನಪಾ ಆಯುಕ್ತರ ನೇಮಕಾತಿ ಒತ್ತಾಯಿಸಿ ನ.27ರಂದು ವಿಪಕ್ಷ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಬಿಜೆಪಿ ವತಿಯಿಂದ ನ.27ರಂದು ಗುರುವಾರ ಪೂವರ್ಾಹ್ನ ಗಂಟೆ 10 ರಿಂದ ಮಹಾನಗರಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಮಹಾನಗರಪಾಲಿಕಾ ಆಯುಕ್ತರ ನೇಮಕಾತಿ ವಿಳಂಬ ಧೋರಣೆ ಹಾಗೂ…

ಮಹಿಳೆಯರ ಉಡುಪಿನ ಶೈಲಿಯಿಂದ ಅತ್ಯಾಚಾರಕ್ಕೆ ಪ್ರಚೋದನೆ

ಚೆನ್ನೈ: ಮಹಿಳೆಯರು ಧರಿಸುವ ಉಡುಪಿನ ಶೈಲಿ ಪುರುಷರನ್ನು ಉದ್ರೇಕಿಸಿ ಇದರಿಂದ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚಾಗಲು ಸಾಧ್ಯತೆ ಇದೆ ಎಂದು ಚೆನ್ನೈ ಮೂಲದ ಸಂಸ್ಥೆಯೊಂದು ಸರ್ವೆಯ ಮೂಲಕ ಬಹಿರಂಗಪಡಿಸಿದೆ.…

ಮಡೆ ಮಡೆಸ್ನಾನ ಬೇಡವೆಂದು ಪ್ರತಿಭಟನೆ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾಷರ್ಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆಯಲಿದೆ. ಬುಧವಾರ ಮುಂಜಾನೆಯಿಂದಲೇ ಹರಕೆ ತೀರಿಸಿಕೊಳ್ಳಲು ಭಕ್ತರ…

`ಸರಕಾರದ ಮಾನ ಹರಾಜು ಹಾಕ್ಬೇಡಿ’; ಟಿವಿ 9 ನಿರ್ಬಂಧಕ್ಕೆ ಪೂಜಾರಿ ಗರಂ!

ಮಂಗಳೂರು: ಸರ್ಕಾರದ ವಿರುದ್ಧ ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಟಿವಿ9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳ ಮೇಲೆ ಒತ್ತಡ ಹೇರಿದ ಡಿ.ಕೆ.ಶಿವಕುಮಾರ್ ವಿರುದ್ಧ…

ಪ್ರತಿಭಾ ಪ್ರದರ್ಶನ ಉದ್ಘಾಟಿಸಿದ ಬಾಯಿ

ಬಂಟ್ವಾಳ : ಮಿತ್ತಬೈಲು ತಾಳಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪ್ರದರ್ಶನದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಗಾಯತ್ರಿ…