ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಸಮಾರಂಭ
ಬಂಟ್ವಾಳ : ಯು.ಟಿ.ಫರೀದ್ ಫೌಂಡೇಶನ್ ಮಂಗಳೂರು ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು , ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಉಡುಪಿ , ಇಮಾ ವಳವೂರು…
ಕೇಂದ್ರ ಕ್ರಮಕೈಗೊಳ್ಳುವ ಮುನ್ನವೇ ಕಪ್ಪು ಹಣ ವಾಪಾಸ್ ಪಡೆದ ಖಾತೆದಾರರು
ನವದೆಹಲಿ: ಕೇಂದ್ರ ಸರಕಾರ ಈಗಾಗಲೇ 628 ಮಂದಿ ಕಪ್ಪು ಹಣ ಹೊಂದಿರುವವರ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು ಈ ಪೈಕಿ 289 ಮಂದಿ ಖಾತೆದಾರರು ಕಪ್ಪು…
ಇಬ್ಬರು ಹೆಂಡಿರು, ಐವರು ಮಕ್ಕಳ ತಂದೆಗೆ ಮತ್ತೊಂದು ಮದುವೆಯ ಆಸೆ
ಪಡುಬಿದ್ರಿ: ಮೊದಲನೆಯ ಪತ್ನಿಯಲ್ಲಿ ಮೂವರು ಮಕ್ಕಳು ಮತ್ತು ಎರಡನೇ ಪತ್ನಿಯಲ್ಲಿ ಇಬ್ಬರು ಮಕ್ಕಳನ್ನು ಪಡೆದಿದ್ದರೂ ಮದುವೆಯಾಗಿ ವಂಚಿಸುವುದನ್ನೇ ಚಟ ಮಾಡಿಕೊಂಡಿದ್ದ ಭೂಪನೋರ್ವ ಮೂರನೇ ಮದುವೆಯಾಗಲು ಮುಂದಾಗಿ ಶಿರ್ವ…
ದಿಬ್ಬಣ ತಡೆದ ತಡೆದ ಟೆಂಪೋ ಚಾಲಕರು!
ಕೈಕಂಬ: ಮದುವೆಯ ದಿಬ್ಬಣ ಬರುತ್ತಿದ್ದ ಬಸ್ಸನ್ನು ಟೆಂಪೋ ಚಾಲಕರು ತಡೆದು, ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಗುರುಪುರ ಕೈಕಂಬದಲ್ಲಿ ಇಂದು 11ರ ಸುಮಾರಿಗೆ ನಡೆದಿದೆ. ಘಟನೆಯ ವಿವರ:…
`ಕೊಯ್ಕೊಡೆ’ ಊರಿನ ಹೆಸರನ್ನು ತುಳುವಲ್ಲೇ ಬರೆದರು!
ಹಳೆಯಂಗಡಿ: ಹಳೆಯಂಗಡಿ ಸಮೀಪದ ಕೊಯ್ಕೊಡೆ ಎಂಬ ಊರನ್ನು ತುಳುವಲ್ಲೇ ಬರೆದು ತುಳು ಬಾಷಾಭಿಮಾನ ತೋರಿದ ಅಲ್ಲಿನ ಸ್ಥಳೀಯರು ಮಾದರಿಯಾದ ಘಟನೆ ಇಂದು ನಡೆದಿದೆ. ವಿಶ್ವ ತುಳು ಸಮ್ಮೇಳನ…
ಪೊಲೀಸ್ ದಾಳಿ ವೀಡಿಯೋ ಕಡ್ಡಾಯ: ಎಸ್ಪಿ
ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ದಾಳಿ ನಡೆದಲ್ಲಿ ಪೊಲೀಸ್ ಇಲಾಖೆಯ ಮತ್ತು ಉಚ್ಚ ನ್ಯಾಯಾಲಯದ ಆದೇಶದ ಮಾರ್ಗ ಸೂಚಿಯಂತೆ ಆ ದಾಳಿಯ ಸಂಪೂರ್ಣ ಕಾರ್ಯಾಚರಣೆಯ ವೀಡಿಯೋ ಚಿತ್ರೀಕರಣಕಡ್ಡಾಯವಾಗಿ…
ಡಾ. ವಿಶಾಲ್ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ
ಉಡುಪಿ: ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆರ್. ವಿಶಾಲ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು.…
ಪ್ರಶಾಂತ್ ಕೊಲೆ: ಒಬ್ಬನ ಬಂಧನ
ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ನಡೆದಿದ್ದ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ವಿಕ್ಕಿ ಬಾಲಕೃಷ್ಣ ಶೆಟ್ಟಿ ಸಹಚರ ಬೋಂದೆಲ್ ಕೆಎಚ್‌ಬಿ…
50 ಸಾವಿರ ಡಾಲರ್ ವಂಚನೆ: ದೂರು
ತೊಕ್ಕೊಟ್ಟು: ಕುಕ್ಕುದಕಟ್ಟೆ ನಿತ್ಯಾನಂದ ನಗರದಲ್ಲಿರುವ ಶಾಗಿಲ್ ಸಂಸ್ಥೆ ಮಾಲೀಕ ಶೈಲೇಶ್ ಕುಮಾರ್ ವಿರುದ್ಧ ಅವರ ಪತ್ನಿ ನಿಶಾ. ಎಸ್. ಕುಮಾರ್ 50 ಸಾವಿರ ಡಾಲರ್ ವಂಚನೆ ದೂರನ್ನು…
ಟ್ರ್ಯಾಕ್ಸ್ ಚಾಲಕನಿಗೆ ಹಲ್ಲೆ : ಕಡಬ ಉದ್ವಿಗ್ನ
ಕಡಬ: ಠಾಣಾ ವ್ಯಾಪ್ತಿಯ ಪೆರ್ಲದಕೆರೆ ಎಂಬಲ್ಲಿ ಮಂಗಳವಾರ ತಂಡವೊಂದು ತೂಫಾನ್ ಟ್ರ್ಯಾಕ್ಸ್‌ನ್ನು ಅಡ್ಡಗಟ್ಟಿ ಅದರ ಚಾಲಕ ಹಾಗೂ ಆತನ ತಮ್ಮನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪೋಲೀಸರು ಇತ್ತಂಡಗಳ…
ಆಳ್ವಾಸ್ನಲ್ಲಿ ಬೆಳಗಿತು `ಸಂಸ್ಕೃತಿ ದೀಪ’
ಆಳ್ವಾಸ್ ದೀಪಾವಳಿ 2014 ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ವಿವಿಧ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಕಿನ ಹಬ್ಬ `ಆಳ್ವಾಸ್…
ಜೀವ ಬೆದರಿಕೆಯೊಡ್ಡಿ ಯುವತಿ ಅತ್ಯಾಚಾರ: ಆರೋಪಿಯ ಸೆರೆ
ಮೂಡುಬಿದರೆ: ಪಡುಮಾನರ್ಾಡು ಗ್ರಾಮದ ಮುನ್ನೇರು ಎಂಬಲ್ಲಿ 19ರ ಹರೆಯದ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯನ್ನು ಮೂಡುಬಿದರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪಡುಮಾನರ್ಾಡು ಗ್ರಾಮದ…
ಸಾಣೂರುಪದವು ನೀರಿನ ಟ್ಯಾಂಕ್ ಗೆ ಶಿಲಾನ್ಯಾಸ
ಸುದ್ದಿ 9 ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಕಲ್ಕುಟ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಗೆ ಸಾಣೂರು ಪದವಿನಲ್ಲಿ ಜಿಲ್ಲಾ ಪಮಚಾಯತ್…
ಪುತ್ತೂರು :ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಂಟ್ರಾಕ್ಟರ್ಸ್ ಎಸೋಶಿಯೇಷನ್ ಮಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಬೆಂಗಳೂರು ಇದರ ಸಹಯೋಗದಲ್ಲಿ 2 ದಿನಗಳ ಉಚಿತ ಕ್ಯಾನ್ಸರ್ ತಪಾಸಣಾ…