ಪುಂಜಾಲಕಟ್ಟೆ: ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ; ಮರಿಯಪಾದೆ ತಂಡ ಪ್ರಥಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ದಿ. ಅಬ್ದುಲ್ ಅಜೀಜ್ ಸ್ಮರಣಾರ್ಥ ಭಾನುವಾರ ನಡೆದ ಅವಿಭಜಿತ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮರಿಪಾದೆ…

`ಮೃತ ನಂದಿತಾ ಕೂಲ್ ಹುಡುಗಿ’

ತೀರ್ಥಹಳ್ಳಿ: ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಮುಗ್ಧ ಬಾಲಕಿ ನಂದಿತಾ ಪೂಜಾರಿ ಕೂಲ್ ಹುಡುಗಿ ಎಂದು ಆಕೆ ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಉಪಪ್ರಾಂಶುಪಾಲರಾದ ಜೈದೇವ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ನಂದಿತಾ ಬ್ರೈಟ್…

ಬಂಟ್ವಾಳ: ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದ ಸುಸಜ್ಜಿತ ಶೌಚಾಲಯ

ಬಂಟ್ವಾಳ: ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಮಾಧ್ಯಮಕ್ಕೆ ಸಿಕ್ಕಿದ ಮಾಹಿತಿಯಂತೆ ನಾಲ್ಕು ಸಾರ್ವಜನಿಕ ಶೌಚಾಯಲಕ್ಕೆ ಸಣ್ಣ ಪುಟ್ಟ ನೆಪವೊಡ್ಡಿ ಬಾಗಿಲು ಹಾಕಲಾಗಿದೆ. ಬದಲಿ ವ್ಯವಸ್ಥೆ ಇಲ್ಲವಾಗಿದೆ. ಬಯಲು…

ಕುಳಾಯಿ: ಲಾರಿಯಡಿ ಸಿಲುಕಿ ಭಿಕ್ಷುಕ ಗಂಭೀರ

ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…

ಬಜ್ಪೆಯಲ್ಲಿ ಬ್ಯಾನರ್ ವಾರ್

ಬಜ್ಪೆ: ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು `ಧರ್ಮ ರಕ್ಷಾ ಸಮಿತಿ-ಬಜ್ಪೆ’ ಎಂಬ ಸಂಘಟನೆ ಹಾಕಿದ ಬ್ಯಾನರ್ಗೆ ಮುಸ್ಲಿಂ ಸಮಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಬ್ಯಾನರ್…

ಗಾಂಜಾ ಮಾರಾಟ ಯತ್ನ; ನಾಲ್ವರು ಸೆರೆ

ಬಂಟ್ವಾಳ : ಸೋಮವಾರ ತಡರಾತ್ರಿ ಸಜಿಪನಡು ಪೇಟೆಯಲ್ಲಿ ಕಾಯರ್ಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಗಾಂಜಾ ಮಾರಾಟಕ್ಕೆ ಯತ್ನಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ತೊಕ್ಕೊಟ್ಟು, ಉಳ್ಳಾಲ, ಕಿನ್ಯ…

ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ

ಬಂಟ್ವಾಳ; ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬರಿಮಾರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಬಲ್ಯ ನಿವಾಸಿ ಸೆಲಿನ್ ಪಿಂಟೋ(54) ಆತ್ಮಹತ್ಯೆ ಮಾಡಿಕೊಂಡವರು.…

ಮೂಡುಬಿದಿರೆ: ಯುವತಿಯ ಅತ್ಯಾಚಾರ

ಮೂಡುಬಿದಿರೆ: ಇಲ್ಲಿನ ಸಮೀಪದ ಪಡುಮಾನರ್ಾಡಿನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಡುಮಾನರ್ಾಡಿನ 19 ವರ್ಷದ ಯುವತಿಯನ್ನು, ಅದೇ ಪರಿಸರದ…

ವಾಲಿಬಾಲ್: ಆಳ್ವಾಸ್, ಎಸ್ಡಿಎಂ, ಶಾರದಾ ಕಾಲೇಜುಗಳಿಗೆ ಪ್ರಶಸ್ತಿ

ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿನ ವಿದ್ಯಾಥರ್ಿಗಳಿಗೆ ನಡೆದ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪಿಯು ಕಾಲೇಜು…

ಮೂಡುಬಿದರೆ `ಸ್ವಚ್ಛ ಮಿಜಾರ್’ ಅಭಿಯಾನಕ್ಕೆ ಚಾಲನೆ

ಮೂಡುಬಿದರೆ: ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ತೋಡಾರು ಜಂಕ್ಷನ್ನಲ್ಲಿ ಸ್ವಚ್ಛ ಮಿಜಾರು ಆಂದೋಲನಕ್ಕೆ ಚಾಲನೆ ನೀಡಲಾಯಿತು. ಯುವಜನ ಸೇವಾ ಸಚಿವ ಕೆ.ಅಭಯಚಂದ್ರ ಜೈನ್…

ಸತೀಶ್ ಬೈಕಂಪಾಡಿ ಪಣಂಬೂರು ಪೊಲೀಸ್ ವಶಕ್ಕೆ: ಠಾಣೆಗೆ ಮುತ್ತಿಗೆ

ಸುರತ್ಕಲ್: ಮೀನುಗಾರ ಮುಖಂಡ ಗಂಗಾಧರ ಪಾಂಗಳ ಅವರನ್ನು ಕಳೆದ ಮೇ ತಿಂಗಳ ??ರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಪಘಾತ ನಡೆಸಿ ಕೊಲೆ ಮಾಡಿದ್ದ ಪ್ರಕರಣದ…