ವಾಘಾ ಗಡಿಯಲ್ಲಿ ಸ್ಫೋಟ: ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ

ಲಾಹೋರ್: ವಾಘಾ ಗಡಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ ಸೋಮವಾರ 61ಕ್ಕೇರಿದೆ.…

`ತೀರ್ಥಹಳ್ಳಿ ನಂದಿತಾ ಅತ್ಯಾಚಾರಿಗಳ ಕೈ-ಕಾಲು ಕತ್ತರಿಸಿ’ -ಪ್ರಮೋದ್ ಮುತಾಲಿಕ್

ಚಿಕ್ಕಮಗಳೂರು: `ನಂದಿತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ. ಕಿಮ್ಮನೆ ರತ್ನಾಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಣ್ಮಕ್ಕಳ ಅತ್ಯಾಚಾರವನ್ನು…

ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ಸನ್ಮಾನಿಸಲಾಯಿತು

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ, ತಾ.ಪಂ.ಅಧ್ಯಕ್ಷ…

ಕನ್ನಡ ರಾಜ್ಯೋತ್ಸವ ದಿನಾಚರಣೆ ಧ್ವಜವಂದನೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಧ್ವಜವಂದನೆ ಸ್ವೀಕರಿಸಿದರು. ತಾ.ಪಂ.ಅಧ್ಯಕ್ಷ ಯಶವಂತ, ಪುರಸಭಾಧ್ಯಕ್ಷೆ ವಸಂತಿ ಮತ್ತಿತರರು ಇದ್ದಾರೆ. —

ಬಾಳ್ತಿಲ ಗ್ರಾಮದ ಪೂಲರ್ಿಪಾಡಿ ಅಂಗನವಾಡಿ ಕೇಂದ್ರ ಬಳಿ ‘ಸ್ವಚ್ಛತಾ ಆಂದೋಲನ’ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ಪೂಲರ್ಿಪಾಡಿ ಅಂಗನವಾಡಿ ಕೇಂದ್ರ ಬಳಿ ಶುಕ್ರವಾರ ನಡೆದ ‘ಸ್ವಚ್ಛತಾ ಆಂದೋಲನ’ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಸುಂದರ ಸಾಲ್ಯಾನ್,…

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾತನಾಡಿದರು. ಉದ್ಯಮಿ ವರದರಾಜ ಪೈ ಮಾವಿನಕಟ್ಟೆ,…

ನಂದಿತಾ ಪೂಜಾರಿ ಕೊಲೆ ಪ್ರಕರಣ; ಆರೋಪಿಯ ಗುಟ್ಟು ಕೊಡಲೊಲ್ಲದ ಪೊಲೀಸರು

ಮಂಗಳೂರು: ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ 13 ವರ್ಷದ ಬಾಲಕಿ ನಂದಿತಾ ಪೂಜಾರಿಯನ್ನು ಓಮ್ನಿ ಕಾರ್ನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾದ…

ಬಿ.ಸಿ.ರೋಡ್: ಕನ್ನಡ ರಾಜ್ಯೋತ್ಸವಬಾಲಕಿಯನ್ನು ಬಿಟ್ಟು ಹೋದ ತಾಯಿ…!

ಬಂಟ್ವಾಳ:ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರಿನ ಸಾರ್ವಜನಿಕ ರಂಗಮಂದಿರದಲ್ಲಿ ಶನಿವಾರ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಪುಟ್ಟ ಬಾಲಕಿಯನ್ನು ಕೂರಿಸಿ ತೆರಳಿದ ತಾಯಿಯನ್ನು ಬಳಿಕ ಬಾಲಕಿ…

ರಾಯಿ: ಶ್ರೀ ಕ್ಷೇತ್ರ ಬದನಡಿ ಹೊಂಡಮಯ ರಸ್ತೆ ದುರಸ್ತಿಗೆ ಆಗ್ರಹ

ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಬದನಡಿ ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಭಕ್ತರಿಂದ ಆಗ್ರಹ ಕೇಳಿ ಬಂದಿದೆ. ಸುಮಾರು 800 ವರ್ಷಗಳಿಗೂ ಮಿಕ್ಕಿ…

ನ.9: ಮೂಡುಬಿದರೆ ತುಳುಕೂಟದಿಂದ `ತುಳು ಐಸಿರಿ’

ಮೂಡುಬಿದರೆ: ತುಳುಕೂಟ ಮೂಡುಬಿದರೆ ಇದರ ಬೆಳ್ಳಿಹಬ್ಬ ಪ್ರಯುಕ್ತ ನ.11ರಂದು ಸಮಾಜಮಂದಿರದಲ್ಲಿ `ತುಳು ಐಸಿರಿ-2014 ಕಾರ್ಯಕ್ರಮ ನಡೆಯಲಿದೆ ಎಂದು ತುಳುಕೂಟ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್ ತಿಳಿಸಿದ್ದಾರೆ. ಮೂಡುಬಿದರೆ ಪ್ರೆಸ್…

ನ.16 ರಂದು ಶ್ರೀರಾಮ ಭಜನಾ ಮಂದಿರದ ಜೀರ್ಣೋದಾರ ಬಗ್ಗೆ ಸಭೆ

ಬಂಟ್ವಾಳ: ಶ್ರೀರಾಮ ಭಜನಾ ಮಂದಿರ ಬಿ.ಸಿರೋಡ್ ಇದರ ಜೀಣರ್ೋದ್ದಾರವನ್ನು ಮಾಡುವ ಬಗ್ಗೆ ಅದಿತ್ಯವಾರ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ಜೀಣರ್ೋದ್ದಾರವನ್ನು ಮಾಡುವ…

ಸ್ವಸ್ತಿಕ್ ಫ್ರೆಂಡ್ಸ್ ಕಬಡ್ಡಿ ಪಂದ್ಯಾಟ

ಬಂಟ್ವಾಳ:ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಿರಿಯ ವಾಲಿಬಾಲ್ ಆಟಗಾರ,ಮಡಂತ್ಯಾರು ಗ್ರಾ.ಪಂ.ಉಪಾಧ್ಯಕ್ಷ , ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾಗಿದ್ದ ದಿ| ಅಬ್ದುಲ್ ಅಜೀಜ್ ಅವರ ಸ್ಮರಣಾರ್ಥ ಹಾಗೂ ಕ್ಲಬ್ನ…

ಕೋಡಿಕೆರೆ ಮನೋಜ್ ಬಂಧನ ವಿರೋಧಿಸಿ ಸಂಜೆ ಪ್ರತಿಭಟನೆ

ಮಂಗಳೂರು: ಹಿಂದೂ ಜಾಗಣ ವೇದಿಕೆಯ ಪ್ರಮುಖನಾಗಿರುವ ಕೋಡಿಕೆರೆ ಮನೋಜ್ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ವಿರೋಧಿಸಿ ಇಂದು ಸಂಜೆ ಸುರತ್ಕಲ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಮನೋಜ್…

ಕರಾಟೆ: ಹಷರ್ಾ ಕೋಟ್ಯಾನ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮೂಡುಬಿದರೆ: ಹಂಡೇಲು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಷರ್ಾ ಯು. ಕೋಟ್ಯಾನ್ ರಾಷ್ಟ್ರಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಮಂಗಳೂರಿನ ವೆಸ್ಟನರ್್ ಇನ್ಸ್ಟಿಟ್ಯೂಟ್…