ಕಾರ್ಕಳ ಮಹಾಮಸ್ತಕಾಭಿಷೇಕ ಸಮಾಲೋಚನಾ ಸಭೆ

ಮೂಡುಬಿದರೆ: ಮಹಾಮಸ್ತಾಭಿಷೇಕ ಕೇವಲ ಜೈನಸಮುದಾಯದಿಂದಾಗುವ ಧಾಮರ್ಿಕ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಮಾಡುವಂತದ್ದು. ಮಹಾಮಸ್ತಾಭಿಷೇಕದ ನೆಪದಲ್ಲಿ ಸಾಮಾಜಿಕವಾಗಿ ಹಲವಾರು ಕಾಮಗಾರಿಗಳಾಗುತ್ತವೆ. ಮಹಾಮಸ್ತಕಾಭಿಷೇಕದ ರೂಪುರೇಷೆ, ಸಕರ್ಾರದ ಸಹಕಾರದ…

ಮೀನಿನ ಲಾರಿ ಡಿಕ್ಕಿ: ಪಾದಚಾರಿ ಸಾವು

ಕುಂದಾಪುರ: ಮೀನು ಲಾರಿಯೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪ ಮುವತ್ತುಮುಡಿ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಮುವತ್ತುಮುಡಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ…

ಮಹಾವೀರ ಕಾಲೇಜು ಅಭಿವೃದ್ಧಿ 26 ಲಕ್ಷ: ಆಸ್ಕರ್

ಮೂಡುಬಿದರೆ: ಸುವರ್ಣ ಮಹೋತ್ಸವ ಕಟ್ಟಡ ಕಾಮಗಾರಿಗೆ ರಾಜ್ಯ ಸಭಾ ಸದಸ್ಯರ ನಿಧಿಯಿಂದ ಅವರು 25ಲಕ್ಷ ರೂ ನೆರವನ್ನು ನೀಡುವುದಾಗಿ ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ…

ಮೊಗನರ್ಾಡು-ಕಲ್ಯಾರು-ಬೋಳಂತೂರು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ

ಬಂಟ್ವಾಳ; ಕಳೆದು 20 ವರ್ಷಗಳಿಂದ ಡಾಮರು ಕಾಣದೆ ತೀರಾ ನಾದುರಸ್ತಿಯಲ್ಲಿದ್ದ ಮೊಗನರ್ಾಡು-ಕಲ್ಯಾರು-ಬೋಳಂತೂರು ರಸ್ತೆಯನ್ನು ಸ್ಥಳೀಯ ಯುವಕರ ಪಡೆ ಶ್ರಮದಾನದ ಮೂಲಕ ದುರಸ್ತಿಗೊಳಿಸಿದೆ. ಇಲ್ಲಿನ ಹಿಂದೂ ಯುವಶಕ್ತಿ ಅಧ್ಯಕ್ಷ…

 ಇಜಾಝ್ ಹಂತಕರ ಸೆರೆ

ಮಂಗಳೂರು: ನಗರದ ಹೊರವಲಯದ ಪಡೀಲ್-ಕಣ್ಣೂರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದ ಪುತ್ತುಮೋನು ಅಲಿಯಾಸ್ ಸಣ್ಣಪುತ್ತ ಕೊಲೆ ಪ್ರಕರಣದ ಆರೋಪಿ ಇಜಾಝ್ ಯಾನೆ ಇಜ್ಜ(26) ಕೊಲೆ ಪ್ರಕರಣದ ಆರು…

ಕಾಂತಾವರ ಉತ್ಸವದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಕರ್ಾರ ನಿರ್ಲಕ್ಷದಿಂದ ಸೊರಗುತ್ತಿದೆ ಕನ್ನಡ: ಪುನರೂರು

ಮೂಡುಬಿದರೆ: ಭಾಷಾವಾರು ಪ್ರಾಂತ್ಯಗಳು ಕನ್ನಡರಾಜ್ಯವಾಗಿ ಕನರ್ಾಟಕದ ಉದಯವಾಗಿದ್ದು ಮಾತ್ರ ಕನ್ನಡಿಗರಿಗೆ ಸಿಕ್ಕಿದ ಸಂಭ್ರಮವಾಗಿದೆ. ಇದನ್ನು ಹೊರತು ಪಡಿಸಿದರೆ ಸಕರ್ಾರದ ನಿರ್ಲಕ್ಷ್ಯದಿಂದಾಗಿಯೇ ಕನರ್ಾಟಕದಲ್ಲಿ ಕನ್ನಡ ಸೊರಗುವಂತಾಗಿದೆ ಎಂದು ಕ.ಸಾ.ಪ…

ಲೊರೆಟ್ಟೋ ಮಾತಾ ಚರ್ಚ್ ಇದರ ಅಮೃತ ಮಹೋತ್ಸವಕ್ಕೆ ಚಾಲನೆ:

ಬಂಟ್ವಾಳ: ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ ನ ಅಮೃತಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಸ್ವಚ್ಚ ಭಾರತ ಅಭಿಯಾನ ಹಾಗೂ ಶಾಂತಿ, ಪ್ರೀತಿ, ಏಕತೆಯ ನಡಿಗೆಗೆ ಬಂಟ್ವಾಳ…

ಮನ್‌ ಕೀ ಬಾತ್‌ (ಮನಸ್ಸಿನ ಮಾತು) – ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ಮೋದಿ ಭರವಸೆ.

ನವದೆಹಲಿ : ದೇಶದ ಜನರೆ ನಂಬಿಕೆ ಇಡಿ ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅವರು ಭಾನುವಾರ…

ಸ್ಚಚ್ಚಭಾರತ ಅಭಿಯಾನ ಕಾರ್ಯಕ್ರಮ

ಸುದ್ದಿ9ಕೈಕಂಬ:ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ವಾಮಂಜೂರಿನ ಸಂತ ಜೋಸೆಫರ ಚಚರ್್ ಪಾಲನಾ ಸಮಿತಿಯ ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ವಾಮಂಜೂರು ಘಟಕ, ಭಾರತೀಯ ಯುವಸಂಚಾಲನ ವಾಮಂಜೂರು ಮತ್ತು ವಾಮಂಜೂರು…

59ನೇ ಕನ್ನಡ ರಾಜ್ಯೋತ್ಸವ

ಸುದ್ದಿ9ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೇ.ಬಿ.ಸಿಕ್ವೇರಾ ಕನ್ನಡ ದ್ವಜಾರೋಹಣ ಮಾಡಿ ಕನ್ನಡ ನಾಡು…

ಮ್ಯಾಂಗಲೋರ್ ಇನ್ನು ಮುಂದೆ `ಮಂಗಳೂರು’

ಮಂಗಳೂರು: ಇಂಗ್ಲೀಷ್ ಭಾಷೆಯಲ್ಲಿ ಮ್ಯಾಂಗಲೋರ್ ಎಂದು ಕರೆಯುತ್ತಿದ್ದ ಕಡಲ ತಡಿಯ ಊರನ್ನು ಉನ್ನುಮುಂದೆ ಹಾಗೆ ಕರೆಯೋ ಆಗಿಲ್ಲ ಇನ್ನೇನಿದ್ದರು ಅಚ್ಛಕನ್ನಡದಲ್ಲಿ ಮಂಗಳೂರು ಎಂದೇ ಸಂಬೋಧಿಸಬೇಕು. ಹೌದು! ಇದು…

ಬುಟ್ಟಿ ಹೆಣೆಯುವವರ ಬದಲಾಗದ ಬದುಕು!

ಮನುಷ್ಯ ಭೂಮಿಯಾಚೆಗಿನ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಕಳಿಸಿ ವಾಸವಾಗಲು ಯೋಗ್ಯವಾದ ಸ್ಥಳವೊಂದರ ಹುಡುಕಾಟದಲ್ಲಿ ತೊಡಗಿದ್ದಾನೆ. ಜಗತ್ತಲ್ಲಿ ತಂತ್ರಜ್ಞಾನಗಳು ವೇಗವಾಗಿ ಬದಲಾಗುತ್ತಿದೆ. ಆದರೆ ಇಷ್ಟೆಲ್ಲಾ ಬಲಾವಣೆ ತಂದರೂ ತಾವಿನ್ನೂ ಶಿಲಾಯುಗದ…

ಕಿಸ್ಸರ್ ಗಳ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ: ಮುತಾಲಿಕ

ಹುಬ್ಬಳ್ಳಿ: `ಕಿಸ್ ಆಫ್ ಲವ್’ ಗೆ ಗ್ರೀನ್ ಸಿಗ್ನಲ್ ನೀಡಿದ ಕೇರಳದ ಗೃಹಸಚಿವರ ಮಾತಿಗೆ ಕೆಂಡಾಮಂಡಲವಾಗಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅ.2ರಂದು ನಡೆಯಲಿರುವ ಈ ಕಾರ್ಯಕ್ರಮದ…

ಮಹಾರಾಷ್ಟ್ರದ ಮಹಾ ಮುಖ್ಯಮಂತ್ರಿಯಾಗಿ ಫಡ್ನವಿಸ್ ಪ್ರಮಾಣವಚನ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲವು ಸಾಧಿಸಿದ್ದ ಬಿಜೆಪಿ, ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚಿಸುತ್ತಿದ್ದು, ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಪ್ರಮಾಣ…