ಬಿ.ಸಿ.ರೋಡ್: ವಾಲ್ಮೀಕಿ ಜಯಂತಿ ಆಚರಣೆ : ವಾಲ್ಮೀಕಿ ಸ್ವಾಭಿಮಾನದ ಸಂಕೇತ: ಸಚಿವ ರೈ
ಬಂಟ್ವಾಳ:ಸಮಾಜದಲ್ಲಿ ಪ್ರತಿಯೊಬ್ಬರು ಕೂಡಾ ಪರಸ್ಪರ ಸಮಾನತೆಯಿಂದ ಬೆಳೆದು ನಿಲ್ಲುವುದಕ್ಕೆ ಮಹಷರ್ಿ ವಾಲ್ಮೀಕಿ ಜಯಂತಿ ಮತ್ತಿತರ ಆಚರಣೆಗಳು ಪೂರಕವಾಗಿದ್ದು, ಆ ಮೂಲಕ ಕೆಳಸ್ತರದ ಸಮುದಾಯಗಳಿಗೆ ಸ್ವಾಭಿಮಾನ ಮೂಡಿಸುವಲ್ಲಿ ಕೂಡಾ…
ಕೊಯಿಲ:’ವಾರ್ಷಿಕ ವಿಶೇಷ ಶಿಬಿರ’
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಜಿಲ್ಲಾ ಉಸ್ತುವಾರಿ ಸಚಿವ…
ಗಾಡಿಪಲ್ಕೆ: ವಾರ್ಷಿಕ ವಿಶೇಷ ಶಿಬಿರ’
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಗಾಡಿಪಲ್ಕೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ವಾರ್ಷಿಕ ವಿಶೇಷ…
ಬಂಟ್ವಾಳ:ಶ್ರೀ ಸತ್ಯ ನಾರಾಯಣ ಪೂಜೆ
ಬಂಟ್ವಾಳ: ಮಂಜಲ್ಪಾದೆ ಶ್ರೀ ವಿಷ್ಟು ಮೂತರ್ಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ನಡೆಯಿತು.
ಭಾರತ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ರಾಷ್ಟ್ರ.
ಬಂಟ್ಟಾಳ: ಭಾರತ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ರಾಷ್ಟ್ರ. ಜಗತ್ತಿನ ಜನರಲ್ಲಿ ಅಂಧಕಾರವಿತ್ತು. ಆದರೆ ಭಾರತೀಯರು ಸುಸಂಸ್ಕೃತ ಜೀವನವನ್ನು ನಡೆಸಿದರು ಎಂದು ಯೋಗಾಚಾರ್ಯರು ಶ್ರೀ ಭಾರತೀ ವಿದ್ಯಾಪೀಠ…
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಟಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು
ಬಂಟ್ವಾಳ: ಎ.ಸಿ.ಉಪವಿಭಾಗ ಕಚೇರಿ ಮತ್ತು ಎ.ಆರ್.ಟಿ.ಒ. ಕಚೇರಿಯನ್ನು ಶೀಘ್ರವೇ ಮಂಜೂರು ಮಾಡುವ ಭರವಸೆಯನ್ನು ಉಸ್ತುವಾರಿ ಸಚಿವ ಬಿ.ರಮನಾಥ ರೈ ನೀಡಿದ್ದಾರೆ. ಅವರು ಕಚೇರಿಯಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಈ…
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಇಂದಿನಿಂದ ರಾಹುಲ್ ಪ್ರಚಾರ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರದಿಂದ ಚುವಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯ್ಗಡ್ ಜಿಲ್ಲೆಯ…
ಮತ್ತೆ ಮುಂದುಬವರಿದ ಪಾಕ್ ದಾಳಿ: ಇಬ್ಬರ ಸಾವು
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿನ ಸಾಂಬಾ ಬಳಿ ಪಾಕಿಸ್ತಾನ ಸೈನಿಕರು ಬುಧವಾರ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಗಡಿಯಲ್ಲಿ ಸೇನೆಯ ಔಟ್ಪೋಸ್ಟ್ಗಳು…
ಐದೇ ದಿನದಲ್ಲಿ 200 ಕೋಟಿ ಗಳಿಸಿದ ಬ್ಯಾಂಗ್ ಬ್ಯಾಂಗ್
ನವದೆಹಲಿ: ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಹೃತಿಕ್ ರೋಷನ್-ಕತ್ರಿನಾ ಕೈಫ್ ಅಭಿನಯದ “ಬ್ಯಾಂಗ್ ಬ್ಯಾಂಗ್” ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಐದೇ ದಿನದಲ್ಲಿ ಬ್ಯಾಂಗ್ ಬ್ಯಾಂಗ್ ದ್ವಿಶತಕ ಭಾರಿಸಿದೆ. ಅದರ…
ಪಡುಪಣಂಬೂರು: ಲಾರಿ ಡಿಕ್ಕಿ; ಕಾರ್ ಪ್ರಯಾಣಿಕರು ಗಂಭೀರ
ಹಳೆಯಂಗಡಿ: ಲೋಡ್ ಲಾರಿ ಹಾಗೂ ಸ್ವಿಫ್ಟ್ ಡಿಸೈರ್ ಕಾರ್ ಮಧ್ಯೆ ಅಪಘಾತ ಸಂಭವಿಸಿದ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಪಡುಪಣಂಬೂರು ಶನಿಮಂದಿರ ಮುಂಭಾಗ…
ಯುವ ವೈದ್ಯನಿಗೆ ಡಿಕ್ಕಿ ಹೊಡೆದ ವಾಹನ ಯಾವುದು?
ಕೈಕಂಬ: ಮಂಗಳೂರು-ಮೂಡಬಿದ್ರೆ ಹೆದ್ದಾರಿಯಲ್ಲಿರುವ ಪೊಳಲಿ ದ್ವಾರದ ಸಮೀಪ ಅಪರಿಚತ ವಾಹನವೊಂದು ಬೈಕ್ನಲ್ಲಿ ಹೋಗುತ್ತಿದ್ದ ಪಾಂಡೇಶ್ವರ ನಿವಾಸಿ, ಯುವ ವೈದ್ಯ ಡಾ. ಹರ್ಷವರ್ಧನರಿಗೆ ಡಿಕ್ಕಿ ಹೊಡೆದ ಘಟನೆ 2013ರ…
ಮೈನೆರೆಯುವ ಪರ್ವ; ಕೊಂಚ ನಾಚಿಕೆ, ಕೊಂಚ ಅಳು
ಹಿಂದೆ ಬಾಲಕಿಯೊಬ್ಬಳು ಮೈನೆರೆದಳೆಂದರೆ ಊರವರಿಗೆ ಒಂದು ದೊಡ್ಡ ಸುದ್ದಿ. ಮೊನ್ನೆಮೊನ್ನೆವರೆಗೂ ಲಂಗ ಎತ್ತಿ ಕುಣಿಯುತ್ತಿದ್ದ ಹುಡುಗಿಯನ್ನು ಜಾಗೃತೆ ಮಾಡಿ, ನೆಲದಲ್ಲಿಟ್ಟರೆ ಇರುವೆ ಕೊಂಡೊಯ್ಯುತ್ತದೆ, ಮೇಲಿಟ್ಟರೆ ಕಾಗೆ ಕೊಂಡುಹೋಗುತ್ತದೆ…
ಪೊಳಲಿ ದೇಗುಲದಲ್ಲಿ ಅಕ್ಷರಭ್ಯಾಸ
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇರ್ಶವರೀ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭ ದಿನ ನಿತ್ಯ ಚಂಡಿಕಾಹೋಮ, ವಾಹನಗಲಿಗೆ ಆಯುಧಪೂಜೆ ,ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಅಕ್ಷರಭ್ಯಾಸ ಮಾಡಲಾಯಿತು. ಪೊಳಲಿ…
ರಾಮಕೃಷ್ಣ ತಪೊವನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿಜಯದಶಮಿಯಂದು ಕುಮಾರಿ ಮಯೂರಿ ಪೊಳಲಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ವಿದೂಷಿ ಸುಚಿತ್ರ ಹೊಳ್ಳ ಪುತ್ತೂರು ಅವರ…