ನಿಮ್ಮಿಂದಲೇ ಸ್ವಚ್ಛತಾ ಕಾರ್ಯ ಆರಂಭ: ಪ್ರಧಾನಿ ಮೋದಿ
ಬೆಂಗಳೂರು: ‘ಮೊದಲು ನೀವು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದಿರಿ, ಬಳಿಕ ನಾವು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಪ್ರಧಾನಿಯಾದ ಬಳಿಕ ಇದೇ…
ಎನ್ಎಸ್ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮ
ಬಂಟ್ವಾಳ ತಾಲ್ಲೂಕಿನ ತುಂಬೆ ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಬಿ.ಎ. ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಎನ್ಎಸ್ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆ ಮುಖ್ಯಸ್ಥ ಬಿ.ಅಹ್ಮದ್…
‘ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ’ ಮತ್ತು ಮಹಿಳಾ ಜಾಗೃತಿ ಅಭಿಯಾನ
ಬಂಟ್ವಾಳ ತಾಲ್ಲೂಕಿನ ಅರಳ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ’ ಮತ್ತು ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.
ಹೋಟೇಲ್ ಉದ್ಯಮಿ ಗಂಗಾಧರ ಕುಲಾಲ್ ನಿಧನ.
ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ನಿವಾಸಿ, ಹೋಟೇಲ್ ಉದ್ಯಮಿ ಗಂಗಾಧರ ಕುಲಾಲ್ (65) ಇವರು ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು…
ನಿಧನ:ಬಾಬು ಕಕೃಣ್ಣಾಯ
ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪೆಜಕ್ಕಳ ಕಕೃಣ್ಣಾಯ ಮನೆತನದ ಹಿರಿಯ ಅರ್ಚಕ ಪಿ. ಬಾಬು ಕಕೃಣ್ಣಾಯ (89) ಇವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ…
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿಗೆ ಸಿಲುಕಿದ ಕಾರು
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ತೆರೆದ ಚರಂಡಿಗೆ ಸೋಮವಾರ ರಾತ್ರಿ ನಿಲ್ಲಿಸಲಾಗಿದ್ದ ಕಾರೊಂದರ ಚಕ್ರ ಸಿಲುಕಿಕೊಂಡಿತು.
ಸಿದ್ಧಕಟ್ಟೆ ದಿ|ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ ಮತ್ತು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಸಮ್ಮಾನ
ಬಂಟ್ವಾಳ: ಬಂಟ್ವಾಳ ತಾಲೂಕು ರಾಯಿ ದೈಲ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ ಮತ್ತು ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಹಾಗೂ ಚೈತನ್ಯ ಮಹಿಳಾ ಮಂಡಳಿ ಮತ್ತಿತರ ಸಂಘಗಳ…
ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಸೀತಾರಾಮ ಆಚಾರ್ಯ ನಿಧನ
ಪುಂಜಾಲಕಟ್ಟೆ: ಪುಂಜಾಲಕಟ್ಟೆ ಇಲ್ಲಿನ ಪತ್ರಿಕಾ ವಿತರಕ, ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಸೀತಾರಾಮ ಆಚಾರ್ಯ(60) ಅವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆ.22ರಂದು ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು…
ಈ ನೆನೆಪು ಈಗಲೂ ಇದೆಯಾ.
ತೆಂಕಬೆಳ್ಳೂರು : ನಾವು ಚಿಕ್ಕವರಿರುವಾಗ ಮಳೆಗಾಲ ಬಂತೆಂದರೆ ಸಾಕು ಮನೆಯವರ ಕಣ್ತಪ್ಪಿಸಿ ನೀರಿನಲ್ಲಿ ಆಡಲು ಗೆಳೆಯರೊಂದಿಗೆ ಸೇರಿ ಹೋಗುತ್ತಿದ್ದೆವು ಅಲ್ಲಿ ಎಲ್ಲಿಯಾದರು ಕೆರೆ ಕಂಡರೆ ಸಾಕು ಅದಕ್ಕೆ…
ಪೆರಾರ ಚರ್ಚ್ ಗೆ ಭೇಟಿ ನೀಡಿದ ಮೊಯಿದಿನ್ ಬಾವಾ .
ಸುದ್ದಿ9 ಕೈಕಂಬ :ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಅವರು ಸೌಹಾರ್ಧಾಯುತವಾಗಿ ಪೆರಾರ ಸೈಂ ಟ್ ಪ್ರಾನ್ಸಿಸ್ ಚರ್ಚ್ ಗೆ ಮಂಗಳವಾರ ಭೇಟಿನೀಡಿದರು.…
ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಮೇಲಿನ ಆರೋಪಗಳ ಬಗ್ಗೆ ಸೂಕ್ತ ತನಿಖೆಗೆ ಬಂಟ್ವಾಳ ತಹಶೀಲ್ದಾರರ ಮೂಲಕ ಸಕರ್ಾರಕ್ಕೆ ಮನವಿ
ಬಂಟ್ವಾಳ; ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಮೇಲಿನ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮಂಗಳವಾರ ವಿಟ್ಲ, ಕೇಪು ಹಾಗೂ ಕಲ್ಲಡ್ಕ…
ನೈನಾಡು ಸರ್ಕಾರಿ ಪ್ರೌಢಶಾಲೆ ಬಾಲಕರ ತಂಡ :ತಾಲೂಕು ಮಟ್ಟದ ಖೊಖೋ ವಿಭಾಗದಲ್ಲಿ ದ್ವಿತೀಯ ಸ್ಥಾನ
ನೈನಾಡು: ಬಂಟ್ವಾಳ ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆ ಬಾಲಕರ ತಂಡವು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾಮೀಣ ಕ್ರೀಡಾಕೂಟದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಖೊಖೋ ವಿಭಾಗದಲ್ಲಿ…
ನೈನಾಡು ಸರ್ಕಾರಿ ಪ್ರೌಢಶಾಲೆ ಬಾಲಕಿಯರ ತಂಡ: ತಾಲೂಕು ಮಟ್ಟದ ಖೊಖೋ ವಿಭಾಗದಲ್ಲಿ ಪ್ರಥಮ ಸ್ಥಾನ
ನೈನಾಡು :ಬಂಟ್ವಾಳ ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆ ಬಾಲಕಿಯರ ತಂಡವು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾಮೀಣ ಕ್ರೀಡಾಕೂಟದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಖೊಖೋ ವಿಭಾಗದಲ್ಲಿ…
ಬಡಗುಂಡಿ: ಕೋಳಿಅಂಕಕ್ಕೆ ದಾಳಿ, 12 ಕೋಳಿ ವಶ
ಬಂಟ್ವಾಳ: ತಾಲ್ಲೂಕಿನ ವಗ್ಗ ಸಮೀಪದ ಬಡಗುಂಡಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡೆಯೊಂದರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನಾಗರಾಜ್ ನೇತೃತ್ವದ ಪೊಲೀಸರು ದಾಳಿ…