ಚಿಟ್ಫಂಡ್ ಏಜೆಂಟ್ ಕೊಲೆ ಪ್ರಕರಣ; ಇಬ್ಬರು ವಶಕ್ಕೆ
ಮಂಗಳೂರು: ನಗರದ ಗೋರಿಗುಡ್ಡ ಸ್ಮಶಾನದ ಬಳಿ ಚಿಟ್ಫಂಡ್ ಏಜೆಂಟ್ ಆಗಿರುವ ಯುವಕನೋರ್ವನನ್ನು ಬೈಕ್ನಲ್ಲಿ ಬಂದ ಮೂವರ ತಂಡವೊಂದು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಬ್ಬರನ್ನು ಪಾಂಡೇಶ್ವರ…
ಪಂಡಿತ್ ದೀನ ದಯಾಳ್ ಉಪಾಧ್ಯಾಯರು ದೂರದರ್ಶಿತ್ವದ ರಾಜತಂತ್ರಜ್ಞ: ಬೈಕಾಡಿ
ಮಂಗಳೂರು: ಸೇವೆಯನ್ನು ತನ್ನ ಜೀವನವ್ರತವನ್ನಾಗಿಸಿ, ರಾಜಕಾರಣಿಗಳಿಗೆ ರಾಜಪಥ ದರ್ಶನಗೈದ ಪಂಡಿತ್ ದೀನ ದಯಾಳ್ ಉಪಾಧ್ಯಾಯರು, ಅನ್ನ ಅಂತ್ಯೋದಯ, ಮಕ್ಕಳ ಶಿಕ್ಷಣ ಹಕ್ಕು, ರಾಷ್ಟ್ರೀಯ ಆರ್ಥಿಕ ನೀತಿ, ಯುವಕರ…
ಮಂಗಳನ ಅಂಗಳದಿಂದ ಸುಂದರವಾದ ಫೋಟೋ ಕಳಿಸಿದ ಅಮ್ಮ!
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ ಮಂಗಳಯಾನ ನೌಕೆ ಬುಧವಾರ ಬೆಳಗ್ಗೆ ಸುಸೂತ್ರವಾಗಿ ಮಂಗಳನ ಕಕ್ಷೆ ಸೇರಿದ್ದು, ಇದೀಗ ಅಲ್ಲಿಂದ ಸುಂದರವಾದ 5 ಫೋಟೋಗಳನ್ನು…
ಥ್ರೋ ಬಾಲ್ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ.
ಸುದ್ದಿ9 ಕೈಕಂಬ: ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ದ.ಕ ಜಿಲ್ಲಾ ಮಟ್ಟ ದ ಪ್ರೌಢಶಾಲಾ ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಕಿನ್ನಿಕಂಬಳ ರೋಸಾಮಿಸ್ತಿಕಾ ಪ್ರೌಢ ಶಾಲಾ…
ಕೈಕಂಬ: ಜೆರ್ಸಿ ಹಸು ಕಳ್ಳರ ಪಾಲು
ಸುದ್ದಿ9 ಕೈಕಂಬ: ಕಳೆದ 4 ದಿನಗಳಿಂದ ಕೈಕಂಬದಲ್ಲಿ ಸುತ್ತಾಡಿಕೊಳ್ಳುತ್ತಿದ್ದ ಭಾರೀ ಗಾತ್ರದ ಜೆರ್ಸಿ ಹಸು ಕಳ್ಳರ ಪಾಲಾಗಿದೆ ಎಂದು ತಿಳಿದುಬಂದಿದೆ. ಕಂದಾವರ ಕೈಕಂಬದ ವ್ಯಕ್ತಿಗೆ ಸೇರಿದ ಹಸು…
ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದೆ. ಹತ್ತು ದಿನಗಳ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸೆ.25ರಂದು ಗುರುವಾರ ಚಾಲನೆ ದೊರೆಯಲಿದೆ. ಸಾಹಿತಿ ಗಿರೀಶ್ ಕಾರ್ನಾಡ್…
ಪ್ರಧಾನಿ ನರೇಂದ್ರ ಮೋದಿ ಐದು ದಿನಗಳ ಅಮೆರಿಕ ಪ್ರವಾಸ
ದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಮೆರಿಕ ಪ್ರವಾಸ ಗುರುವಾರದಿಂದ ಶುರುವಾಗಲಿದೆ. ಸೆಪ್ಟೆಂಬರ್ ೨೭ರಂದು ವಿಶ್ವಸಂಸ್ಥೆ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಅಧ್ಯಕ್ಷ ಬರಾಕ್ ಒಬಾಮ…
ಬಿ.ಸಿ ರೋಡ್ : ಹ್ರದಯಭಾಗದಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ
ಬಂಟ್ವಾಳ: ಉಚಿತ ದುರ್ವಾಸನೆ ಬೀರುತ್ತಿರುವ ಈ ತ್ಯಾಜ್ಯದ ಕೊಂಪೆಯಿರುವುದು ನಗರದ ಹೃದಯ ಭಾಗದಲ್ಲೇ. ತಾಲೂಕು ಕಚೇರಿ, ಜೆಎಂಎಫ್ಸಿ ನ್ಯಾಯಾಲಯ, ಉಪನೋಂದಾಣಿ ಕಚೇರಿ, ಪೊಲೀಸ್ ಠಾಣೆ, ಹಳೇ ತಾಲೂಕು…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸದ ಸಂಭ್ರಮ. .
ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ಜರಗಲಿದೆ. ಸೆ.24ರಂದು ಬುಧವಾರದಿಂದ ಆರಂಭಗೊಂಡು ಅ.2ರಂದು ಗುರುವಾರದ ವರೆಗೆ ದೇವಿ ಸನ್ನಿಧಿಯಲ್ಲಿ…
ನಿಧನ (ರುಕ್ಮಿಣಿ )
ಸುದ್ದಿ9 ಕೈಕಂಬ: ಗುರುಪುರ ಅಣೆಬಳಿ ನಿವಾಸಿ ರುಕ್ಮೀಣಿ (80) ವರ್ಷ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಇಬ್ಬರು ಗಂಡು ಮತ್ತು…
215 ಕಲ್ಲಿದ್ದಲು ನಿಕ್ಷೇಪ ಹಂಚಿಕೆ ರದ್ದು
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾಗಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದ 214 ಖಾಸಗಿ ಕಂಪನಿಗಳ ಹಂಚಿಕೆಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ. 1993ರಿಂದ 2010ರವರೆಗಿನ…
ಟಿಪ್ಪರ್ ಸ್ವಿಪ್ಟ್ ಕಾರಿಗೆ ಡಿಕ್ಕಿ
ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆಯ ತಿರುವು ರಸ್ತೆಯಲ್ಲಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಸೆ.24ರಂದು ಬುಧವಾರ ಬೆಳಗ್ಗೆ ನಡೆದಿದೆ. ಟಿಪ್ಪರ್ ಚಾಲಕ ವೇಗವಾಗಿ…
ಭಾರತದ ವೈಜ್ಞಾನಿಕ ಸಾಧನೆಗೆ ಇದು ಸಾಕ್ಷಿ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ
ಬೆಂಗಳೂರು :ಮಂಗಳನ ಅಂಗಳಕ್ಕೆ ಭಾರತದ ವಿಜ್ಞಾನಿಗಳು ಯಶಸ್ವಿಯಾಗಿ ಉಪಗ್ರಹವನ್ನು ಕಳಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಾದರು. ಅಲ್ಲದೇ ವಿಜ್ಞಾನಿಗಳನ್ನು ಉದ್ದೇಶೀಸಿ…
ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದ ಮಾಮ್ ನೌಕೆ .
ಬೆಂಗಳೂರು: ಭಾರತ ಅನ್ಯಗ್ರಹ ಯಾನದಲ್ಲಿ ಇತಿಹಾಸ ಬರೆದಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಉಡಾಯಿಸಿರುವ ಮಂಗಳನೌಕೆ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಕೆಂಪುಕಾಯದ ಕಕ್ಷೆಗೆ ಸೇರಿದೆ. ಮಾಮ್…