ಬಂಟ್ವಾಳ: 14ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಸುದ್ದಿ9ಬಂಟ್ವಾಳ:ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಡಾ.ಅಮ್ಮೆಂಬಳ ಬಾಳಪ್ಪ ಇವರು ಆರಂಭಿಸಿದ್ದ ಸಮಾಜ ಸೇವಾ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆ ಇದೇ 14ರಂದು ಬೆಳಿಗ್ಗೆ ಸಮಾಜ ಸಹಕಾರಿ ಭವನದಲ್ಲಿ…

ದಲಿತ ಯುವತಿಯ ಅತ್ಯಾಚಾರ ಆರೋಪಿ ಸೆರೆ

ಕಾರ್ಕಳ: ದಲಿತ ಯುವತಿಯೊಬ್ಬಳ ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ಕಲ್ಯಾ ನಿವಾಸಿ ಪ್ರದೀಪ್(26) ಎಂಬಾತನನ್ನು ಪೊಲೀಸರು ಉಡುಪಿಯ ಬಾರ್ವೊಂದರಲ್ಲಿ ಬಂಧಿಸಿದ ಸಿನೀಮೀಯ ಘಟನೆ ಬುಧವಾರ ತಡ ರಾತ್ರಿ…

ನರ್ಸಿಂಗ್ ವಿದ್ಯಾರ್ಥಿನಿಯನ್ನು ದರೋಡೆ ನಡೆಸಿದ್ದು ಯಾರು?

ಮೂಡುಶೆಡ್ಡೆ: ಮೂಡುಶೆಡ್ಡೆಯ ಬೊಟ್ಟಿಕೆರೆ ಸಮೀಪ ಗುರುವಾರ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳ ಮಾನಭಂಗಕ್ಕೆ ಯತ್ನಿಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಪ್ರಜ್ಞೆತಪ್ಪಿಸಿ ಆಕೆಯ ಆಭರಣ ಲೂಟಿ ಮಾಡಿದ್ದು ಯಾರೆಂದು ತೀವ್ರ ಕುತೂಹಲ…

ರೌಡಿಶೀಟರ್ ಪಿಟ್ಟಿ ನಾಗೇಶನ ಹತ್ಯೆಯ ಹಿಂದೆ ಮುಂದೆ…

ಉಡುಪಿ: `ಹಾಯ್ ಮಾರುತ’ ಪತ್ರಿಕೆಯ ಸಂಪಾದಕ ಹಿತೇಂದ್ರ ಪ್ರಸಾದ್ ಕೊಲೆ ಪ್ರಕರಣ, ಹಾಗೂ ಹಿರಿಯಡ್ಕ ಜೈಲಲ್ಲಿ ನಡೆದಿದ್ದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ,…

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಮತ್ತು ಉಪಾಧ್ಯಕ್ಷರಾಗಿ ನೀಲಯ ಎಂ ಅಗರಿ ಗುರುವಾರ ಅವಿರೋಧ ಆಯ್ಕೆಯಾದರು. ಎ ಪಿ ಎಂ ಸಿ ಯ…

ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮಾಹಿತಿ ಕಾರ್ಯಗಾರ

ಸುದ್ದಿ9ಕೈಕಂಬ:ಕಾರ್ಮಿಕರ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಕಾರ್ಮಿಕರ ಕಲ್ಯಾಣ ಮಂಡಳಿಯ ಗುರಿಯಾಗಿದೆ.ಕಟ್ಟಡ ನಿಲ್ದಾಣಕ್ಕೆ ಸಂಬಂಧಿಸಿ ಕೆಲಸ ಮಾಡುವ ಎಲ್ಲಾ ವರ್ಗದ ಕಾರ್ಮಿಕರು ಮತ್ತು ಇತರ…

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಮತ್ತು ಗ್ರಾ.ಪಂ. ಕೆದಿಲ ಇದರ ವತಿಯಿಂದ ದ.ಕ.ಹಿ.ಪ್ರಾ.ಶಾಲೆ ಪಾಟ್ರಕೋಡಿಯಲ್ಲಿ ನಡೆದ ವಿಶ್ವ…

ಕೂರಿಯಾಳ ಚೈತನ್ಯ ಪರಿಹಾರ ಮೊತ್ತ ವಿತರಣೆ

ಸುದ್ದಿ9ಬಂಟ್ವಾಳ: ಕೂರಿಯಾಳ ಗ್ರಾಮದ ವ್ಯಾಘ್ರಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಾದ ತಿಮ್ಮಪ್ಪ ಮುಗೇರ ರವರು ಹಾವು ಕಡಿದು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್…

ಬಂಟ್ವಾಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ – ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಬಂಟ್ವಾಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ಆಡಳಿತದ ಕೊನೆಯ 20 ತಿಂಗಳ ಅವಗೆ ಸೆ. 11ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಂತಪ್ಪ ಪೂಜಾರಿ ಕಡೇಶ್ವಾಲ್ಯ,…

ಮಹಿಳೆಯರು ಒಗ್ಗಟ್ಟಾಗಬೇಕು: ಸಂದೇಶ್ ಜಿ.ಕೆ

ಬಜ್ಪೆ: ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಒಗ್ಗಟ್ಟಾಗಬೇಕು ಎಂದು ಪೆರ್ಮುದೆ ಗ್ರಾ. ಪಂ. ಅಧ್ಯಕ್ಷರಾದ ಸಂದೇಶ್ ಜಿ.ಕೆ. ಹೇಳಿದರು. ಅವರು ಗುರುವಾರ ಪೆರ್ಮುದೆ ಗ್ರಾ. ಪಂ ವಠಾರದಲ್ಲಿ…

`ಮಹಿಳೆಯರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕು’

ಕೈಕಂಬ: ಗ್ರಾಮಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವುದು ಮಾತ್ರವಲ್ಲ, ಅದಕ್ಕೆ ಆ ಸಭೆಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಆಗಬೇಕು ಎಂದು ಕುಪ್ಪೆಪದವು ಗ್ರಾ.ಪಂ. ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ. ಅವರು…

ಮೌಲ್ಯಮಾಪಕರ ನಿರ್ಲಕ್ಷ್ಯದಿಂದ ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯ: ವಿದ್ಯಾರ್ಥಿಗಳು

ಮಂಗಳೂರು: ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಮೌಲ್ಯಮಾಪನ ನಡೆಸಿದ ಮೌಲ್ಯಮಾಪಕರು ನಿರ್ಲಕ್ಷ ಹಾಗೂ ಬೇಜಾವಬ್ಧಾರಿಯಿಂದ ವರ್ತಿಸಿರುವ ಕಾರಣ ನೂರಾರು ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿವೇಕಾನಂದ ಕಾನೂನು…

ಸ್ಥಳೀಯರ ಪ್ರತಿರೋಧದ ನಡುವೆಯೂ ಸೈನಿಕರ ಹಿಮ್ಮೆಟ್ಟದ ಸೈನಿಕರ ಕಾರ್ಯಾಚರಣೆ

ಶ್ರೀನಗರ: ಪ್ರವಾಹ ಪೀಡತ ಜಮ್ಮುಕಾಧಶ್ಮೀರದಲ್ಲಿ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮಳೆಯ ಅವಾಂತರ ಕಡಿಮೆಯಾಗಿದೆ. ಆದರೆ ಸ್ಥಳೀಯ ನಿವಾಸಿಗಳು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಕಾರ್ಯಾಚರಣೆಗೆ ಹಿನ್ನೆಡೆ…

ಬೆಳಗಾವಿ: ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ಬಡಿದಾಟ

ಬೆಳಗಾವಿ: ಕ್ಷುಲಕ ಕಾರಣಕ್ಕೆ ಎರಡು ಕೋಮುಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆಸಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುಂಪು ಘರ್ಷಣೆಯಿಂದಾಗಿ ಬೆಳಗಾವಿಯಲ್ಲಿ ಆಂತಕದ ಸ್ಥಿತಿ…