ಬಜ್ಪೆ ವಿಮಾನ ನಿಲ್ದಾಣದಲ್ಲಿ ಭಾರೀ ಮೊತ್ತದ ಚಿನ್ನ ವಶ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ರೂ. 38,31,300 ಮೌಲ್ಯದ 1393.200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿ ದ್ದಾರೆ. ಮೊದಲ…

ಕಟೀಲು ದೇವಿಯ ಸೀರೆ ಏಲಂ: 25 ಲಕ್ಷ ರೂ. ಆದಾಯ

ಕಟೀಲು: ಇಲ್ಲಿನ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥವನ್ನು ನೆರವೇರಿಸಿದ ದುರ್ಗೆಗೆ ಹರಕೆಗಳನ್ನು…

ವೃಕ್ಷ ಬಿಸ್ನೆಸ್ ಸೊಲ್ಯೂಷನ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯ ವಂಚನೆ: ಆರೋಪ

ಮಂಗಳೂರು : ಠೇವಣಿ ಇಡುವ ಹಣಕ್ಕೆ ಅಧಿಕ ಬಡ್ಡಿ ನೀಡುವ ಆಮಿಷ ನೀಡಿ ಗ್ರಾಹಕರಿಂದ ಹಣ ಸಂಗ್ರಹಿಸಿ ಬಳಿಕ ಅದನ್ನು ಮರುಪಾವತಿ ಮಾಡದೆ ವೃಕ್ಷ ಬಿಸ್ನೆಸ್ ಸೊಲ್ಯೂಷನ್…

ಏಶ್ಯನ್ ಗೇಮ್ಸ್‍ನಿಂದ ಹೊರಬಿದ್ದ ಜ್ವಾಲಾ

ದೆಹಲಿ: ಗಾಯದ ಸಮಸ್ಯೆ ಯಿಂದ ಬಳಲುತ್ತಿರುವ ದೇಶದ ಖ್ಯಾತ ಡಬಲ್ಸ್ ಬ್ಯಾಡ್ಮಿಂಟನ್ ಆಟ ಗಾರ್ತಿ ಜ್ವಾಲಾ ಗುಟ್ಟಾ ಮುಂಬರುವ ಪ್ರತಿಷ್ಟಿತ ಏಶ್ಯನ್ ಗೇಮ್ಸ್‍ನಿಂದ ಹೊರಬಿದ್ದಿದ್ದು, ಅಭಿಮಾನಿಗಳಿಗೆ ಆಘಾತ…

ಕೊಂಪದವಿನ ಯುವತಿ ನಾಪತ್ತೆ

ಬಜ್ಪೆ: ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವಳನ್ನು ಕೊಂಪದವು ನೆಲ್ಲಿಗುಡ್ಡೆ ನಿವಾಸಿ ದಿ. ಸೋಮಯ್ಯ ಗೌಡ ಎಂಬವರ ಪುತ್ರಿ ಪೂರ್ಣಿಮಾ(21) ಎಂದು ಗರುತಿಸಲಾಗಿದೆ.…

ಜೋಕಟ್ಟೆ: ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

ಬಜ್ಪೆ: ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಇಲ್ಲಿನ ಜೋಕಟ್ಟೆ ಸರಕಾರಿ ಶಾಲೆಯಲ್ಲಿ ಗುರುವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು,…

ಪುತ್ತೂರು: ಬಾಲಕಿಯ ರೇಪ್ ಯತ್ನ; ಆರೋಪಿ ಹಾಸನದಲ್ಲಿ ಸೆರೆ

ಪುತ್ತೂರು: ಇಲ್ಲಿಗೆ ಸಮೀಪದ ನೆಲ್ಲಿಕಟ್ಟೆ ನಿವಾಸಿ ಬಟ್ಟೆ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಮಾರಣಾಂತಿಕ ಹಲ್ಲೆಗೀಡಾಗಿ…

ಸಜಿಪನಡು: ಮಸೀದಿಗೆ ತಂಙಳ್ ಭೇಟಿ ವಿವಾದ ಉದ್ವಿಗ್ನತೆಗೆ ಪೊಲೀಸ್ ಬಿಗಿ ಬಂದೋಬಸ್ತು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜೀಪನಡು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯೊಂದಕ್ಕೆ ಇಬ್ಬರು ತಂಙಳ್ ಭೇಟಿ ನೀಡಿರುವುದನ್ನು ಆಕ್ಷೇಪಿಸಿ ಸ್ಥಳೀಯ ಜಮಾಅತ್ನ ಗ್ರಾಮಸ್ಥರು ಬುಧವಾರ ಸಂಜೆ ಧಿಡೀರ್ ಜಮಾಯಿಸಿ…

ಬೆಂಗಳೂರು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀಗಳು ಕಟೀಲಿಗೆ ಭೇಟಿ

ಸುದ್ದಿ 9 ಕೈಕಂಬ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನಕ್ಕೆ ಬೆಂಗಳೂರು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀ ಗಳು ಬೇಟಿನೀಡಿದರು, ಶ್ರೀಗಳನ್ನು ಕಟೀಲು ದೇವಳದ ಮುಕ್ತೇಸರ…

ಲವ್ ಜಿಹಾದ್ ಅಂತರಾಷ್ಟ್ರೀಯ ಪಿತೂರಿ: ಠಾಕ್ರೆ

ಮುಂಬೈ: ಲವ್ ಜಿಹಾದ್ ಕುರಿತು ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕ ಮತ್ತು ಶಾಸಕ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಬ್ಬ ಫೈರ್‌ಭ್ರ್ಯಾಂಡ್ ನಾಯಕ ಶಿವಸೇನೆ ಮುಖ್ಯಸ್ಥ…

ಗಂಗಾ ನದಿ ಶುದ್ಧೀಕರಣಕ್ಕೆ ಇಸ್ರೆಲ್ ನೆರವಿನ ಹಸ್ತ

ನವದೆಹಲಿ : ಗಂಗಾ ನದಿ ಶುದ್ಧೀಕರಣ ಮಾಡುವ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೈಜೋಡಿಸಲು ಇಸ್ರೇಲ್ ಮುಂದಾಗಿದೆ.ನವದೆಹಲಿಯಲ್ಲಿ ನಡೆದ ನಮಾಮಿ ಗಂಗಾ ಯೋಜನೆಯ ಮೊದಲ ಉನ್ನತ ಮಟ್ಟದ…

ಕಾಶ್ಮೀರ ಪ್ರವಾಹ; ಕಂಬಿಕಿತ್ತ ಪ್ರತ್ಯೇಕತಾವಾದಿಗಳು

ನವದೆಹಲಿ: ಭೀಕರ ಮಳೆ, ಪ್ರವಾಹಕ್ಕೆ ಕಾಶ್ಮೀರ ಅಕ್ಷರಶಃ ಮುಳುಗಿ ಹೋಗಿದ್ದು, ಕಾಶ್ಮೀರಿಗಳನ್ನು ರಕ್ಷಿಸಲು ಭಾರತೀಯ ಯೋಧರಲ್ಲದೆ ಬೇರ್ಯಾರೂ ಬಂದಿಲ್ಲ. ಕಾಧಶ್ಮೀರಿಗಳಲ್ಲಿ ಧ್ವೇಷ ಬಿತ್ತುತ್ತಾ ಭಾರತದ ವಿರುದ್ಧ ಹೊಗೆಹಾರುತ್ತಾ…

ಇನ್ನೂ ಸಿಗದ ಬಾಲಕಿ ಅತ್ಯಾಚಾರ ಯತ್ನ ಆರೋಪಿ

ಪುತ್ತೂರು: ಸೋಮವಾರ ರಾತ್ರಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಹಲ್ಲೆಗೀಡಾಗಿ ಪೊಲೀಸರ ವಶವಾಗಿ ಕೆಲವೇ ಕ್ಷಣದಲ್ಲಿ ಠಾಣೆಯಿಂದ ಪರಾರಿಯಾದ ಕುಖ್ಯಾತ ಕ್ರಿಮಿನಲ್ ಮೊಹಮ್ಮದ್ ಅಶ್ರಫ್‌ಗಾಗಿ ಪೊಲೀಸರು…