ಬಂಟ್ವಾಳ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ
ಸುದ್ದಿ9ಬಂಟ್ವಾಳ: ಒಂದು ಮಹಿಳೆ ಆರೋಗ್ಯವಂತಳಾದರೆ ಒಂದು ಮನೆ ಅರೋಗ್ಯವಂತವಾದಂತೆ ಹಾಗಾಗಿ ಅರೋಗ್ಯವಂತ ಸಮಾಜ ನಿಮರ್ಾಣಕ್ಕೆ ಮಹಿಳೆಯರ ಪಾತ್ರ ಹೆಚ್ಚು ಬೇಕು ಎಂದು ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ತಿಳಿಸಿದರು.…
160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.
ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಪಂಚಗ್ರಾಮ ಬಿಲ್ಲವರ ಸಂಘದ ವತಿಯಿಂದ 160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.ಪುರೋಹಿತರಾದ ಎಂ ಲೋಕೇಶ್ ಶಾಂತಿ ಅವರ ನೇತ್ಗೃತ್ವದಲ್ಲಿ ಎರಡು…
ಮನೆ ನಿವೇಶನಕ್ಕಾಗಿ 75ಎಕ್ರೆ ಜಮೀನು ಮೀಸಲು: ಸಚಿವ ರೈ
ಸುದ್ದಿ9ಬಂಟ್ವಾಳ:ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮನೆ ನಿವೇಶನ ಒದಗಿಸುವುದಕ್ಕಾಗಿ ಈಗಾಗಲೇ ಒಟ್ಟು 75ಎಕ್ರೆ ಜಮೀನು ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.…
ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಭೈರ ಸಮಾಜ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಾಷರ್ಿಕ ಮಹಾಸಭೆಯನ್ನು ನಿವೃತ್ತ ಅಂಚೆ ಅಧೀಕ್ಷಕ ಕೆ.ಚೆನ್ನಪ್ಪ ಸಾಲೆತ್ತೂರು ಉದ್ಘಾಟಿಸಿದರು. ಸಂಘದ…
ನದಿಗೆ ಹಾರಿ ತಾಯಿ ಮಗು ಹತ್ಮಹತ್ಯೆ
ಸುದ್ದಿಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆಯಿಂದ ನಂದಿನಿ ನದಿಗೆ ಹಾರಿ ತಾಯಿ ಮತ್ತು ಮಗುವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾತ್ರಿ 8 ಗಂಟೆಗೆ ನಡೆದಿದೆ.…
ಚೆಕ್ ವಿತರಣೆ
ಸುದ್ದಿ9ಬಂಟ್ವಾಳ: ಕಾವಳ ಮೂಡೂರು ಗ್ರಾಮದ ಎನ್.ಸಿ.ರೋಡ್ನ ಸರ್ದಾರ್ ಪಾಷಾ ಅವರ ಹೃದಯ ಖಾಯಿಲೆಯ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ. 35 ಸಾವಿರದ ಚೆಕ್ಕನ್ನು ಉಸ್ತುವಾರಿ…
ಮುಂಬೈಯಲ್ಲಿ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ
ಮುಂಬೈ: ಮುಂಬೈಯಲ್ಲಿ 15 ದಿನಗಳ ಕಾಲ ಗಣೇಶೋತ್ಸವ ನಡೆದಿದ್ದು ಇಂದು ಅದು ತೆರೆಕಂಡಿದೆ. ಮುಂಬೈಯ ಮಹಾನಗರಿಯ ರಸ್ತೆಯಲ್ಲಿ ಸಂಚರಿಸಿದ ಗಣೇಶ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯ…
ವರುಣ್ ಧವನ್ ಚಿತ್ರದಲ್ಲಿ ಅಭಿನಯಿಸಲು ಐಶ್ವರ್ಯ ಬಚ್ಚನ್ ಅಸಮ್ಮತಿ
ಮುಂಬೈ: ಪುನಃ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಲು ಸಿದ್ಧತೆ ನಡೆಸಿರುವ ಐಶ್ವರ್ಯ ರೈ ಬಗ್ಗೆ ದಿನಕ್ಕೊಂದು ಕಥೆ ಹುಟ್ಟುತ್ತಲೇ ಇದೆ. ಸಾಮಾನ್ಯವಾಗಿ ಸ್ವಲ್ಪ ವಯಸ್ಸಾದ ಹೆಣ್ಣುಮಕ್ಕಳಿಗೆ ಅಮ್ಮ…
ಸೆ.29ರಂದು ಮೋದಿ ಅಮೇರಿಕಾ ಪ್ರವಾಸ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಪ್ರವಾಸದ ದಿನಾಂಕ ನಿಗದಿಯಾಗಿದ್ದು, ಇದೇ ಸೆ.29ರಂದು ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ವೇತಭವನದಲ್ಲಿನ ಬರಾಕ್ ಒಬಾಮಾ ವಕ್ತಾರರು ಈ ಕುರಿತು…
ಪ್ರಧಾನಿ ಮೋದಿ ಗತ ಜನ್ಮದಲ್ಲಿ ಸೈಯ್ಯದ್ ಅಹ್ಮದ್ ಖಾನ್ ಆಗಿದ್ರಂತೆ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಗತ ಜನ್ಮದಲ್ಲಿ ಆಲೀಗಢದ ಮುಸ್ಲಿಂ ವಿಶ್ವವಿದ್ಯಾಲಯ ಸಂಸ್ಥಾಪಕ ಹಾಗೂ ಮುಸ್ಲಿಂ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ಸ್ಥಾಪನೆಗಾಗಿ ಪ್ರಸ್ತಾಪನೆ ಮಂಡಿಸಿದ ಮೊದಲಿಗರಾದ…
ವೇಶ್ಯಾವಾಟಿಕೆ ಮತ್ತೊಬ್ಬಳು ಪ್ರತಿಭಾನ್ವಿತ ನಟಿ ಬಲಿ
ಹೈದರಾಬಾದ್: ಚಿತ್ರರಂಗದಲ್ಲಿ ಅವಕಾಶಗಳ ಕೊರತೆಯಿಂದಾಗಿ ವೇಶ್ಯಾವಾಟಿಕೆಗೆ ಇಳಿದು ಇತ್ತೀಚೆಗಷ್ಟೇ ಸಿಕ್ಕಿಹಾಕಿಕೊಂಡಿದ್ದ ಬಹುಭಾಷಾ ನಟಿ ಶ್ವೇತಾ ಬಸು ನಂತರ ಇದೀಗ ಮತ್ತೊಬ್ಬ ತೆಲುಗು ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈಟೆಕ್…
ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಸಂಚು ಬಹಿರಂಗ
ಬೆಂಗಳೂರು: ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಆತುರದ ಪ್ರಯತ್ನ ನಡೆಸಿರುವುದು ಬಹಿರಂಗವಾಗಿದೆ. ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ರಾಘವೇಶ್ವರ ಶ್ರೀಗಳ ವಿರುದ್ಧ ಐಪಿಸಿ…
ಮುಲ್ಕಾಜೆಮಾಡ: ಅತ್ಯಾಚಾರ ಆರೋಪ, ಆರೋಪಿ ಸೆರೆ
ಸುದ್ದಿ9ಬಂಟ್ವಾಳ: ತಾಲ್ಲೂಕಿನ ಮುಲ್ಕಾಜೆಮಾಡ ಎಂಬಲ್ಲಿ ಅಪ್ರಾಪ್ತ ಯುವತಿಗೆ ಅತ್ಯಾಚಾರ ಎಸಗಿ ಬಳಿಕ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ. ಆರೋಪಿಯನ್ನು…
ನಿಧನ: ಎಂ.ಧರ್ಣಪ್ಪ ಬಂಗೇರ
ಸುದ್ದಿ9ಬಂಟ್ವಾಳ:ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಮಾಣಿಂಜ ನಿವಾಸಿ, ಹಿರಿಯ ಸಹಕಾರಿ ಧುರೀಣ ಎಂ. ಧರ್ಣಪ್ಪ ಬಂಗೇರ (74) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ…