ತಾಲೂಕು ಮಟ್ಟದ ದಸರಾ ಹಾಗೂ ರಾಜೀವಗಾಂಧಿ ಖೇಲ್ ಅಭಿಯಾನ್ ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

ಸುದ್ದಿ9ಬಂಟ್ವಾಳ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ನಿರ್ದಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಪರಿಣತಿ ಪಡೆಯಲು ಪ್ರಯತ್ನಿಸಿದಾಗ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ…

ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಸಾಮಾಜಿಕ ವೈಫಲ್ಯವನ್ನು ಕಾಣುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರ ಮನಸ್ಸಿನಲ್ಲೂ ಪ್ರೀತಿ ಬಾವ ಮೂಡಿಸುವ ಶಕ್ತಿಯನ್ನು ಶ್ರೀಕೃಷ್ಣ ಪರಮಾತ್ಮ ಅನುಗ್ರಹಿಸಲಿ ಎಂದು ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ…

ಹೈನುಗಾರಿಕೆ ಬಗ್ಗೆ ಮಾಹಿತಿ ಶಿಬಿರ

ಸುದ್ದಿ9 ಕೈಕಂಬ: ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಇದರ ವತಿಯಿಂದ ಹೈನುಗಾರಿಕೆಯ ಬಗ್ಗೆ ಮಾಹಿತಿ ಶಿಬಿರ ಅ.6 ಶನಿವಾರ ಬೆಳಗ್ಗೆ 9.30 ಗಣೇಶ ಕಟ್ಟೆಯ ಸಭಾಂಗಣದಲ್ಲಿ ಜರಗಿತು. ಹೈನುಗಾರಿಕೆ…

ಬಂಟ್ವಾಳ: ‘ಗುರುವಂದನೆ’ ಕಾರ್ಯಕ್ರಮ ಶಿಕ್ಷಕ ವೃತ್ತಿ ಶ್ರೇಷ್ಟ: ಸಚಿವ ರೈ

ಸುದ್ದಿ9ಬಂಟ್ವಾಳ:ಸಮಾಜದಲ್ಲಿ ಹಿಂದಿನ ಮತ್ತು ಇಂದಿನ ಶಿಕ್ಷಕರ ಗುಣಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಸನ್ಯಾಸಿಗಳಂತೆ ಇವರ ವೃತ್ತಿ ಬದುಕು ಎಂದಿಗೂ ಶ್ರೇಷ್ಟ ಮತ್ತು ಗೌರವಯುತವಾಗಿರುತ್ತದೆ. ಇದರಿಂದಾಗಿ ಶಿಕ್ಷಕರು ಚಿಕ್ಕ ತಪ್ಪು…

ಶಾಲೆಗೆ ವಿಸ್ತೃತ ಕಟ್ಟಡ ನಿರ್ಮಾ ಣಕ್ಕಾಗಿ ಮನವಿ

ಸುದ್ದಿ9ಬಂಟ್ವಾಳ ತಾಲ್ಲೂಕಿನ ನೆತ್ರಕೆರೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಸ್ತೃತ ಕಟ್ಟಡ ನಿರ್ಮಾ ಣಕ್ಕಾಗಿ ಅನುದಾನ ಒದಗಿಸುವಂತೆ ಆಗ್ರಹಿಸಿ ವಿಧಾನಪರಿಷತ್ತಿನ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್…

ಸಮ್ಮಾನ ಕಾರ್ಯಕ್ರಮ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಪದವು ಎಂಬಲ್ಲಿ ನಿವೃತ್ತ ಶಿಕ್ಷಕ ಕೆ.ಶಿವಪ್ಪ ಪೂಜಾರಿ ಮತ್ತು ಗಣೇಶ ಸಿದ್ಧಕಟ್ಟೆ ಇವರನ್ನು ಸೋಮವಾರ ಸನ್ಮಾನಿಸಲಾಯಿತು.

ಅಧ್ಯಾಪಕರ ಸಹಕಾರಿ ಸಂಘದ ನಿರ್ದೆಶಕರಾಗಿ ಜಯಾನಂದ ಪೆರಾಜೆ ಆಯ್ಕೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ನಿರ್ದೆಶಕರಾಗಿ ಶಿಕ್ಷಕ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಮೂ ರ್ತೆದಾರರ ಮಹಾಮಂಡಲ ಅಧ್ಯಕ್ಷರಾಗಿ ಕೆ.ಸಂಜೀವ ಪೂಜಾರಿ ಆಯ್ಕೆ

ಸುದ್ದಿ9ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಇವರು ಜಿಲ್ಲಾ ಮೂರ್ತೆ ದಾರರ ಮಹಾ ಮಂಡಲ ಅಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಶಿಕ್ಷಕರ ದಿನಾಚರಣೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಶಿಕ್ಷಕರ ದಿನಾಚರಣೆ’ ಪ್ರಯುಕ್ತ ವಿದ್ಯಾಥರ್ಿಗಳು ಗುರುವಾರ ಏರ್ಪಡಿಸಿದ್ದ ವಿವಿಧ ಮನೋರಂಜನಾ ಸ್ಪಧರ್ೆಯಲ್ಲಿ ಇಲ್ಲಿನ ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಂಡರು.

ಶ್ರಮದಾನ ಮೂಲಕ ದುರಸ್ತಿಗೊಳಿಸಿ ವಿನೂತನ ಪ್ರತಿಭಟನೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕರಿಮಲೆ-ಅಣ್ಣಳಿಕೆ ರಸ್ತೆಯಲ್ಲಿ ಸಾಲು ಸಾಲು ಹೊಂಡಗಳನ್ನು ಸ್ಥಳೀಯರು ಗುರುವಾರ ಶ್ರಮದಾನ ಮೂಲಕ ದುರಸ್ತಿಗೊಳಿಸಿ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದರು. ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ…

ಕಿನ್ನೀಗೋಳಿ ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್

ಕಿನ್ನಿಗೋಳಿ: ಕಿನ್ನೀಗೋಳಿ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಮತ್ತು ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್ ಕಿನ್ನೀಗೋಳಿ ಚರ್ಚ ಹಾಲ್ ನಲ್ಲಿ ನಡೆಯಿತು ಈ ಸಂದರ್ಭ ಸಹಾಯಕ ಆಯುಕ್ತರಾದ ಡಾ.…

ಪಂಜಿನಡ್ಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ:

ಕಿನ್ನಿಗೋಳಿ; ಅಧುನಿಕ ಯುಗದಲ್ಲಿ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದ್ದು ಉಳ್ಳವರು ದುಬಾರಿ ಶುಲ್ಕವನ್ನು ತೆತ್ತು ಅಂಗ್ಲಮಾದ್ಯಮದತ್ತ ಮುಖ ಮಾಡುತ್ತಿದ್ದಾರೆ, ಆದರೆ ಸರಕಾರಿ ಶಾಲೆಗಳು ಇಂದಿನ ದಿನಗಳಲ್ಲಿ ಮುಚುವ ಪರಿಸ್ಥಿತಿಯಲ್ಲಿದೆ ಎಂದು…

ಮೂಲ್ಕಿ: ಮಕ್ಕಳನ್ನು ತಿದ್ದಿ ತೀಡಿ ಬುದ್ಧಿ ಕಲಿಸಬೇಕೆಂದು ಲಯನ್ಸ್ ಶಿಕ್ಷಣ ಸಮಿತಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮೂಲ್ಕಿ ಲಯನ್ಸ್…

ಮಲ್ಲೂರು ಗ್ರಾಮದ ಕಾರ್ಯಗಾರ

ಸುದ್ದಿ9 ಕೈಕಂಬ:’ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರು ತಮ್ಮ ಸಮಸ್ಯೆಗಳನ್ನು ಪಂಚಾಯತ್ ಸದಸ್ಯರಲ್ಲಿ ಹೇಳಿದಾಗ ಪಂಚಾಯತ್ ಸಾಮನ್ಯ ಸಭೆಯಲ್ಲಿ ತಿಳಿಸಬೇಕು. ಸಮಸ್ಯೆ ಬಗೆಹರಿಸಲು ನಮ್ಮಿಂದ ಆಗುವ…