ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟಿಸ್
ಬಂಟ್ವಾಳ: ಸಪ್ಟೆಂಬರ್ 05: ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ, ಮಹಿಳೆಯರಿಗೆ, ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟಿಸ್ (ದ.ಕ.ಜಿಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್…
ಸರಣಿ ಹಂತಕ ಸುರೀಂದರ್ ಕೋಲಿಗೆ ಸೆ. 12ರಂದು ಗಲ್ಲು
ಗಾಜಿಯಾಬಾದ್: ನಿಥಾರಿ ಸರಣಿ ಹಂತಕ ಸುರೀಂದರ್ ಕೋಲಿಯನ್ನು ಸೆಪ್ಟೆಂಬರ್ 12ರಂದು ಮೀರತ್ ಜೈಲಿನಲ್ಲಿ ನೇಣಿನ ಕುಣಿಕೆಗೆ ಹಾಕಲಾಗುತ್ತದೆ. 14 ವರ್ಷ ವಯಸ್ಸಿನ ಬಾಲಕಿಯನ್ನು ಕೋಲಿ ನಿರ್ದಯವಾಗಿ ಹತ್ಯೆ…
ಅತ್ಯಾಚಾರಿಗಳ ಕೈ ಕತ್ತರಿಸಲು ಹೇಳಿದ ಮುತಾಲಿಕ್
ರಾಯಚೂರು: ಅತ್ಯಾಚರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ, ಆದರೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅತ್ಯಾಚಾರದಿಂದ ನೊಂದವರ ಹೆತ್ತವರು ಅತ್ಯಾಚಾರಿಗಳ ಕೈ ಕತ್ತರಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ…
ಮಲ್ಲಿಕಾ ಶೇರಾವತ್ ವಿರುದ್ಧ ಮತ್ತೊಂದು ದೂರು ದಾಖಲು
ಹೈದರಾಬಾದ್ : ಬಾಲಿವುಡ್ನ ಹಾಟ್’ಬೆಡಗಿ ಮಲ್ಲಿಕಾ ಶೇರಾವತ್ ವಿರುದ್ಧ ರಾಷ್ಟ್ರಧ್ವಜಕ್ಕೆ ಅಗೌರ ತೋರಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಮಲ್ಲಿಕಾ ಅಭಿನಯದ ಡರ್ಟಿ ಪಾಲಿಟಿಕ್ಸ್ ಚಿತ್ರದ ಪೋಸ್ಟರ್ನಲ್ಲಿ ಬೆತ್ತಲೆದೇಹಕ್ಕೆ…
ಒಂದು ಹೊತ್ತಿಗೆ ಒಂದು ಲಕ್ಷ ಡಿಮಾಂಡ್ ಮಾಡುತ್ತಿದ್ದಳಂತೆ ಶ್ವೇತಾ!
ಹೈದರಾಬಾದ್: ಹೈದರಾಬಾದ್ನ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದ ಉದಯೋನ್ಮುಖ ನಟಿ ಶೇತಾ ಬಸು ಪ್ರಸಾದ್ ಒಂದು ಹೊತ್ತಿಗೆ ಒಂದು ಲಕ್ಷ ಡಿಮಾಂಡ್ ಮಾಡುತ್ತಿದ್ದಳೆಂದು ಹೇಳಲಾಗಿದೆ. ಬಾಲು…
ದನಕಳವಿಗೆ ಯತ್ನ
ಕೈಕಂಬ: ಕರಿಯಂಗಳ ಗ್ರಾಮ ಸಾಣೂರುಪದವಿನಲ್ಲಿ ಗುಡ್ಡೆಗೆ ಮೇಯಲು ಬಿಟ್ಟ ದನವನ್ನು ಕಳವಿಗೆ ಯತ್ನಿಸಿದ ಘಟನೆ ಸೆ.4ರ ಸಂಜೆ ನಡೆದಿದೆ. ಸಾಣೂರುಪದವಿನ ವೀಣಾಉಪೇಂದ್ರ ಆಚಾರ್ಯ ಅವರು ತನ್ನ ಮನೆಗೆ…
ಶಿಕ್ಷಕರ ದಿನಾಚರಣೆಯ ಶುಭಾಷಯಗಳು; ತಾತ್ಕಾಲಿಕ ಶಿಕ್ಷಕರಿಗೆ ಸಂಬಳ ಒಂದೂವರೆ ಸಾವಿರ ರೂ.!
ಸುದ್ದಿ9ವಿಶೇಷ: ವಿದ್ಯೆ ಕಲಿಸಿದ ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಅದೇ ದೇವರಿಗೆ ಅನ್ಯಾಯವಾಗುತ್ತಿರುವುದು ಮಾತ್ರ ಯಾವುದೇ ಸಂಘಟನೆಗಳಿಗೆ, ಆಯೋಗದವರಿಗೆ ನಾಟದೇ ಇರುವುದು ದೊಡ್ಡ ದುರದೃಷ್ಟವೇ ಸರಿ. ಶಿಕ್ಷಕರ…
ಅಂತರ್ ರಾಷ್ಟ್ರೀಯ ಯುವ ದಿನಾಚರಣೆ
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಯೌವನ ಜೋಪಾನ’ ಕಾರ್ಯಕ್ರಮವನ್ನು ಪ್ರಾಂಶುಪಾಲ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.…
‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಪುರಸಬಾ ವ್ಯಾಪ್ತಿಯ ಅಂಗನವಾಡಿ ಮತ್ತು ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗಾಗಿ ಗುರುವಾರ ಏರ್ಪಡಿಸಿದ್ದ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ವಸಂತಿ ಮತ್ತು ಸದಸ್ಯ ವಾಸು…
ಜೀವನ ಮಧುರ ವಿಮಾ ಯೋಜನೆಯ ಮೊತ್ತ ಹತ್ತಾಂತರ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇರ್ವತ್ತೂರು ಒಕ್ಕೂಟ ಫಲಾನುಭವಿ ಸಂಜೀವ ಮೂಲ್ಯ ಎಂಬವರಿಗೆ ‘ಜೀವನ ಮಧುರ’ ವಿಮಾ ಯೋಜನೆಯಡಿ ಮಂಜೂರಾದ ರೂ…
ಜಕ್ರಿಬೆಟ್ಟು 11ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಮಂಗಳವಾರ ಶೋಭಾಯಾತ್ರೆ ಮೂಲಕ…
ಬಂಟ್ವಾಳ ಉಪನ್ಯಾಸಕರ ವರ್ಗಾವಣೆ ಆಗ್ರಹಿಸಿ ಪ್ರತಿಭಟನೆ
ಸುದ್ದಿ9ಬಂಟ್ವಾಳ ಸಕರ್ಾರಿ ಪಾಲಿಟೆಕ್ನಿಕ್ನಲ್ಲಿ ಉಪ ಪ್ರಾಂಶುಪಾಲ ಪ್ರೊ.ಎಚ್.ಸಿ.ಚಿನ್ನಗಿರಿ ಗೌಡ ಮತ್ತು ಉಪನ್ಯಾಸಕರಾದ ತೇಜಸ್ವಿನಿ ಹಾಗೂ ಭರತ್ ಎಂಬವರನ್ನು ವಗರ್ಾಯಿಸುವಂತೆ ಆಗ್ರಹಿಸಿ ಎಬಿವಿಪಿ ವಿಯಾಥರ್ಿಗಳು ಗುರುವಾರ ಬಿ.ಸಿ.ರೋಡ್ನಲ್ಲಿ ಪ್ರತಿಭಟನೆ…
ಬಂಟ್ವಾಳ ಬೃಹತ್ ಗಾತ್ರದ ಹೊಂಡ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮತ್ತು ಮೇಲ್ಸೇತುವೆ ಬದಿ ನಿಮರ್ಿಸಲಾಗಿರುವ ಸವರ್ಿಸ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಬೃಹತ್ ಗಾತ್ರದ ಹೊಂಡವೊಂದು ಕಾಣಿಸಿಕೊಂಡಿದ್ದರೂ ಹೆದ್ದಾರಿ ಪ್ರಾಧಿಕಾರ…
ಅಲಂಗಾರಿನಲ್ಲಿ ಪೌಷ್ಠಿಕ ಆಹಾರ ಸಪ್ತಾಹ-2014
ಸುದ್ದಿ9ಮೂಡುಬಿದರೆ : ಮಕ್ಕಳ ಉತ್ತಮ ಬೆಳವಣಿಗೆಗೆ ಪೌಷ್ಠಿಕ ಆಹಾರ ಅಗತ್ಯ. ಬೆಳವಣಿಗೆಗೆ ಪೂರಕವಾದ ಸ್ವಚ್ಛ ಪರಿಸರ, ಆಹಾರವನ್ನು ಮಕ್ಕಳಿಗೆ ನೀಡಿದರೆ ಅವರು ಶಕ್ತಿಶಾಲಿಯಾಗಿ, ಉತ್ತಮ ಮಕ್ಕಳಾಗಿ ಮೂಡಿಬರಲು…