ಯುವತಿ ಶವ ಪತ್ತೆ

ಮುಲ್ಕಿ: ಠಾಣಾ ವ್ಯಾಪಿಯ ಮಟ್ಟು ಶಾಂಭವಿ ನದಿಯಲ್ಲಿ ಯುವತಿಯೋರ್ವಳ ಶವ ಪತ್ತೆ ಯಾಗಿದ್ದು ೧೭ ವರ್ಷ ಪ್ರಾಯದ ಬಾಗ್ಯಶ್ರೀ ಎಂದು ಗುರುತಿಸಲಾಗಿದೆ. ಪಡುಬಿದ್ರೆ ಠಾಣೆಯಲ್ಲಿ ನಿನ್ನೆ ನಾಪತ್ತೆ…

ಪಿಲಿಮೊಗರು ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶಾರದಾದೇವಿ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಪಿಲಿಮೊಗರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶಾರದಾದೇವಿಯವರು ಆಯ್ಕೆಯಾಗಿದ್ದಾರೆ. ಇಂದು…

ಮಗುವಿನ ಬೆಳವಣಿಗೆಗೆ ಮಾನಸಿಕ ಪೋಷಣೆ ಅಗತ್ಯ

ಬಂಟ್ವಾಳ: ಮಗು ಆರೋಗ್ಯವಂತಾಗಬೇಕಾದರೆ ತಾಯಂದಿರು ಪೌಷ್ಟಿಕ ಆಹಾರದ ಜೊತೆಗೆ ಮಾನಸಿಕವಾಗಿ ಮಗುವನ್ನು ಪೋಷಣೆ ಮಾಡುವುದು ಅತೀ ಅಗತ್ಯ ಎಂದು ಪುರಸಭಾ ಸದಸ್ಯ ವಾಸು ಪೂಜಾರಿ ಹೇಳಿದರು. ಅವರು…

ಪಾಶ್ಚಾತ್ಯ ಶೈಲಿಯ ನೃತ್ಯದಲ್ಲಿ ನಿಖಿತಾ ಜೆ. ಮಟ್ಟಿ ದ್ವಿತೀಯ

ಸುದ್ದಿ9 ಕೈಕಂಬ: ಮಂಗಳೂರಿನ ಪುರಭವನದಲ್ಲಿ ಆ.31ರಂದು ನಡೆದಿದ್ದ ಪಾಶ್ಚಾತ್ಯ ಶೈಲಿಯ, ವೆಸ್ಟೆರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಜೋಜಿಸಿದ ಡ್ಯಾನ್ಸ್ ಸ್ಪಧರ್ೆಯಲ್ಲಿ ಮಳಲಿ ಮಟ್ಟಿಯ ನಿಖಿತಾ ಜೋಗಿ. ಮಟ್ಟಿ…

ಅರಶಿನ ಗಿಡ ಹೂ ಬಿಡುವುದನ್ನು ನೋಡಿದ್ದೀರಾ?

ಸುದ್ದಿ9 ಕೈಕಂಬ: ಅರಶಿನ ಗಿಡ ಹೂ ಬಿಡುವುದು ನೋಡಿದ್ದೀರಾ? ಅಪೂರ್ವ ಘಟನೆಯೊಂದರಲ್ಲಿ ಅರಶಿನ ಗಿಡ ಹೂ ಬಿಟ್ಟಿದೆ. ಸಾಧಾರಣವಾಗಿ ಅರಶಿನ ಗಿಡ ಹೂ ಬಿಡುವುದೇ ಇಲ್ಲ. ಅಲ್ಲದೆ…

ಪೊಳಲಿ ದೇವಳದಲ್ಲಿ ಅವಿಸ್ಮರಣೀಯ ತೆನೆಹಬ್ಬ ಆಚರಣೆ

ಪ್ರಸಾದ ಕೊಂಡು ಹೋದ ನಂತರ ಮನೆಮನೆಯಲ್ಲಿ ಪುದ್ದರ್! ಸುದ್ದಿ9ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ,…

ಕಾರ್ತಿಕ್ ಜಾಮೀನು ಆದೇಶ ಮುಂದೂಡದಿದ್ದರೆ ಬಂಧನವಿಲ್ಲ!

ಬೆಂಗಳೂರು: ನಟಿ ಮೈತ್ರಿಯಾ ಗೌಡಗೆ ವಂಚನೆ ಪ್ರಕರಣದ ಹಿನ್ನೆಲೆ ವಿಚಾರಣೆಗೆ ಹಾಜರಾಗದ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಬಂಧನಕ್ಕೆ ಕ್ಷಣಗಣನೆ…

ವಿಜಯವಾಡ ಬಳಿ ಆಂಧ್ರದ ನೂತನ ರಾಜಧಾನಿ ನಿರ್ಮಾಣ: ಆಂಧ್ರ ಸಿಎಂ

ಹೈದರಾಬಾದ್: ‘ವಿಜಯವಾಡ’ ಬಳಿ ಆಂಧ್ರದ ನೂತನ ರಾಜಧಾನಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಹೇಳಿದ್ದಾರೆ. ಇಂದು ಆಂಧ್ರ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು,…

ಭಾರತದಲ್ಲಿ ಜಿಹಾದ್ ನಡೆಸಲು ಉಗ್ರ ಸಂಘಟನೆ ಕಟ್ಟುತ್ತಿರುವ ಅಲ್ಖೈದಾ

ನವದೆಹಲಿ: ಭಾರತದಲ್ಲಿ ಜಿಹಾದ್ ನಡೆಸಲು ಅಲ್ಖೈದಾ ಉಗ್ರ ಸಂಘಟನೆ ಹೊಸ ಭಯೋತ್ಪಾದನಾ ಶಾಖೆಯನ್ನು ಆರಂಭಿಸಲು ಸಂಚು ರೂಪಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕುದ್ದು…

ಹಣ ಕದ್ದು ಹಂಚಿದ ಕೋತಿ

ಶಿಮ್ಲಾ: ಶಿಮ್ಲಾದಲ್ಲಿ ಕೋತಿಗಳ ಉಪದ್ರವ ಜೋರಾಗಿದೆ. ಇತ್ತೀಚೆಗೆ ಕೋತಿಯೊಂದು ಮರದ ಮೇಲೆ ಕುಳಿತು, ಬಂದಿದ್ದ ಪ್ರವಾಸಿಗರಿಗೆ ಹಣದ ಸುರಿಮಳೆ ಸುರಿಸಿ ಖುಷಿಪಡಿಸಿದೆ. ಪ್ರತಿಯೊಬ್ಬ ಪ್ರವಾಸಿಗನಿಗೂ ಒಂದೊಂದೇ ನೋಟುಗಳನ್ನು…

ಪೆರ್ಮುದೆ ದೈವಸ್ಥಾನ ಕಳ್ಳತನಕ್ಕೆ ಎರಡು ತಿಂಗಳು; ಆರೋಪಿಗಳ ಪತ್ತೆ ಇಲ್ಲ; ಪ್ರಶ್ನೆಯಲ್ಲಿ ಕೇಳಿಬಂದಿದ್ದೇನು?

ಬಜ್ಪೆ: ಪೆರ್ಮುದೆಯ ಉದ್ಯಮಿ ಯಾದವ ಕೋಟ್ಯಾನ್ ಆರಾಧಿಸಿಕೊಂಡು ಬಂದಿದ್ದ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಹೊಕ್ಕ ಕಳ್ಳರು ಒಂದು ಕೋಟಿ ಮೌಲ್ಯದ ದೈವದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದರು.…

ಮೂರ್ತಿ ನಿಧನಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮತ್ತೆ ಮೂವರ ಸೆರೆ

ಮಂಗಳೂರು: ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿಸಿ ಅನಂತ ಮೂರ್ತಿ ನಿಧನದಂದು ಪಟಾಕಿ ಸಿಡಿಸಿ ಸಂಭ್ರಮಿಸಿದ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಬಿಜೈ…

ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ 108 ತೆಂಗಿನಕಾಯಿ ಗಣಹೋಮ

ಸುದ್ದಿ9ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೆ.7ಆದಿತ್ಯವಾರ 108 ತೆಂಗಿನಕಾಯಿ ಗಣಹೋಮವು ಜರುಗಲಿದೆ. ಎಂದು ದೇವಳದ ಪ್ರಕಟನೆ ತಿಳಿಸಿದೆ.

ಸಾನಿಯಾ ಮಿರ್ಜಾ ಸೆಮಿಫೈನಲ್‌ಗೆ ಎಂಟ್ರಿ

ನ್ಯೂಯಾರ್ಕ್: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಯುಎಸ್ ಓಪನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.…