ಕಾವ್ಯವು ಕಾಲಾತೀತ, ಅಥರ್ಾತೀತ ಶಬ್ದಾತೀತ: ಜಿ.ಎಸ್ ಉಬರಡ್ಕ
ಸುದ್ದಿ9ಕೈಕಂಬ: ಕಾವ್ಯವು ಕಾಲಾತೀತ, ಅಥರ್ಾತೀತ, ಶಬ್ದಾತೀತ. ರಸಾತ್ಮಕವಾದ ವಾಕ್ಯವೇ ಕಾವ್ಯ, ಹಿತಮಿತ ಮೃದು ವಚನವೇ ಕಾವ್ಯ. ಎಂದು ಹಿರಿಯ ಕವಿಗಳಾದ ಜಿಎಸ್ ಉಬರಡ್ಕ ಹೇಳಿದರು. ಅವರು ವಿದ್ಯಾಥರ್ಿ…
ಪೊಳಲಿಯಲ್ಲಿ ರಂಗೇರಿದ ಸಾಂಸ್ಕೃತಿಕ ವೈಭವ – 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ,3. ಪೊಳಲಿಯಲ್ಲಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ…
ಶ್ರೀ ಪದ್ಧತಿ ಬೇಸಾಯ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ
ಸುದ್ದಿ9ಉಳಾಯಿಬೆಟ್ಟು:ನಶಿಸುತ್ತಿರುವ ಭತ್ತದ ಕೃಷಿಗೆ ಪೂರಕವಾಗಿ ಶ್ರೀ ಪದ್ಧತಿ ಅಳವಡಿಸುವುದರಿಂದ ಹೆಚ್ಚು ಇಳುವರಿ ಮತ್ತು ಅದಾಯ ಗಳಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ…
ಮೆಲ್ಕಾರ್ ಜಂಕ್ಷನ್ನ ರಸ್ತೆಯಲ್ಲಿ ಮೃತ್ಯು ಕೂಪ ಹೊಂಡಗಳು
ಸುದ್ದಿ9ಬಂಟ್ವಾಳ: ಮಂಗಳೂರು- ಬೆಂಗಳೂರು ಸಂಪಕರ್ಿಸುವ ರಾಷ್ಟ್ರೀಯ ಹೆದ್ದಾರಿ 75 ಮೆಲ್ಕಾರ್ ಜಂಕ್ಷನ್ನಲ್ಲಿ ರಸ್ತೆಯಲ್ಲಿ ಮೃತ್ಯು ಕೂಪ ಹೊಂಡಗಳು ಬಾಯಿ ತೆರೆದು ನಿಂತಿವೆ. ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳು…
ಪೊಳಲಿ ಸಾಹಿತ್ಯ ಸಮ್ಮೇಳನದಲ್ಲಿ ಕಂಡುಬಂದ ಎಲೆಮರೆಯ ಕಾಯಿಗಳು
ಬಜ್ಪೆ: ಪೊಳಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳದಲ್ಲಿ ಎಲೆಮರೆಯ ಕಾಯಿಯಂತಿರುವ ಇಬ್ಬರು ಸಾಹಿತಿಗಳು ಹಾಗೂ ಅತಿಬುದ್ಧಿವಂತ ಬುದ್ಧಿಮಾಂದ್ಯ ಯುವಕ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪೊಳಲಿಯ ಸರ್ವಮಂಗಳ ಮಂಟಪದಲ್ಲಿ ಪುಸ್ತಕ…
ಪುಸ್ತಕ ಖರೀದಿಸಲು ಮುಗಿಬಿದ್ದ ಮಕ್ಕಳು; ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಮಕ್ಕಳು
ಕೈಕಂಬ: ಪೊಳಲಿಯಲ್ಲಿ ನಡೆಯುತ್ತಿರುವ 19ನೇ ಸಾಹಿತ್ಯ ಸಮ್ಮೇಳದಲ್ಲಿ ದೇಗುಲದ ಸರ್ವಮಂಗಳ(ಶೀನಪ್ಪ ಶೇಟ್ಟಿ ಸಭಾಂಗಣ)ದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಅಧಿಕವಾಗಿ ಮಕ್ಕಳೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಚಿಂತಕರು…
ಪೊಳಲಿ ಸಾಹಿತ್ಯ ಸಮ್ಮೇಳನ; ಈ-ಡಿಜಿಟಲ್ ಪದ್ಧತಿಯಿಂದ `ಕನ್ನಡ’ ಶ್ರೀಮಂತ: ನಾಡೋಜ ಕೆ.ಪಿ.ರಾವ್
ಸುದ್ದಿ9 ಕೈಕಂಬ: ಆಂಗ್ಲ ಭಾಷೆಯ 26 ಅಕ್ಷರಗಳಲ್ಲಿ ಕನ್ನಡ ಲಿಪಿಯನ್ನು ಗಣಕಯಂತ್ರದಲ್ಲಿ ಮುದ್ರಣ ಮಾಡುವ ಸಲುವಾಗಿ ಅಕ್ಷರ ರಚಿಸುವ ಮಹಾನ್ ಜವಾಬ್ದಾರಿಯನ್ನು ವಹಿಸಿದ ನಾನು 20ರ ದಶಕದಲ್ಲಿ…
ಪೊಳಲಿಯಲ್ಲಿ ಸಾಹಿತ್ಯ ಸಮ್ಮೇಳನದ ಸಂಭ್ರಮ ಪೊಳಲಿ ಸೇತುವೆಯಿಂದ ಹೊರಟ ಕನ್ನಡ ಭುವನೇಶ್ವರಿಯ ದಿಬ್ಬಣ
ಬಜ್ಪೆ: ಪೊಳಲಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ 19ನೇ ಜಿಲ್ಲಾ ಸಮ್ಮೇಳನದ ಮುನ್ನ ಭುವನೇಶ್ವರಿ ದೇವಿಯ ದಿಬ್ಬಣ ಪೊಳಲಿ ಸೇತುವೆಯಿಂದ ಸಮ್ಮೇಳನದ ನಡೆಯುವ ಸ್ಥಳವಾದ…
ಬಂಟ್ವಾಳ: ಕಲ್ಲಗುಡ್ಡೆ ಪರಿಸರದಲ್ಲಿ ಬೀಕರ ಗುಡ್ಡ ಕುಸಿತ
ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಕಲ್ಲಗುಡ್ಡೆಯ ನಿವಾಸಿಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಕಲ್ಲಗುಡ್ಡೆ ಪರಿಸರದಲ್ಲಿ ಬೀಕರ ಗುಡ್ಡ ಕುಸಿತ ಉಂಟಾಗಿದ್ದು…
ಬಂಟ್ವಾಳ: ನಾನಾ ಕಡೆಗಳಲ್ಲಿ ನಾಗರ ಪಂಚಮಿ
ಬಂಟ್ವಾಳ: ಬಂಟ್ವಾಳ ತಾಲೀನಲ್ಲಿ ಸಡಗರದಿಂದ ಜನರು ನಾಗರಪಂಚಾಮಿಯನ್ನು ಆಚರಿಸಿದರು. ಧಾರಾಕಾರ ಮಲೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಬೆಳಗ್ಗಿನಿಂದಲೇ ದೇವಸ್ಥಾನ, ನಾಗನನಗಳಿಗೆ ತೆರಳಿ ನಾಗರ ಕಲ್ಲಿಗೆ ತನು ಎರೆದರು.…
ಆಳಿಕೆ ಮಹಿಳೆಯ ಕಗ್ಗೊಲೆ
ಸುದ್ದಿ9 ಮಂಗಳೂರು ನಗರದ ಪಡೀಲ್ ಅಳಿಕೆಯ ಗುಜರಾತ್ ಹೈಸ್ಕೂಲ್ ಬಳಿ ಮದ್ಯವಯಸ್ಸಿನ ಮಹಿಳೆಯನ್ನು ಕೊಲೆಮಾಡಿರುವ ಘಟನೆ ಅಳಿಕೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯ ಹೆಸರು ಸುಶೀಲ ಎಂದು ತಿಳಿದು…
ಬಂಟ್ವಾಳ:ಧಾರಾಕಾರ ಮಳೆ ಹಲವು ಮನೆಗಳು ಜಲಾವೃತ
ಬಂಟ್ವಾಳ: ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ನೆರೆ ಆವರಿಸಿದೆ. ತಗ್ಗು ಪ್ರದೇಶದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ಅಂಗಡಿ ಗ್ಯಾರೇಜುಗಳಿಗೆ ನೆರೆ ನೀರು ನುಗ್ಗಿದ್ದು…
ಪೆಟ್ರೋಲ್ ಬೆಲೆ ಇಳಿಕೆ
ಸುದ್ದಿ9:ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 1.09 ರರೂ.ಗಳಷ್ಟು ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 50ಪೈಸೆ ಏರಿಕೆಯಾಗಿದೆ. ಅಂತರಾಷ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ…