ಕಾವಳಮೂಡೂರು ಗಾಳಿಮಳೆಗೆ ಅಪಾರ ಪ್ರಮಾಣದ ನಷ್ಟ
ಬಂಟ್ವಾಳ; ಸೋಮವಾರ ರಾತ್ರಿ ಸುರಿದ ಗಾಳಿಮಳೆಗೆಕಾವಳಮೂಡೂರು ಗ್ರಾಮದ ಪಂಜಾಡಿ ಎಂಬಲ್ಲಿ ಥೋಮು ಠೋಮಸ್ ಎಂಬವರಿಗೆ ಸೇರಿದ ತೋಟದ ಬಾಳೆಗಿಡ ಹಾಗೂ ಅಡಿಕೆ ಗಿಡಗಳು ನೆಲಕ್ಕಯರುಳಿದ್ದು, ಅಪಾರ ಪ್ರಮಾಣದ…
ಮಗುವಿನ ನಾಮಕರಣಕ್ಕೂ ಮುನ್ನ ವ್ಯಕ್ತಿ ಆತ್ಮಹತ್ಯೆ:
ಸುದ್ದಿ9ಕೈಕಂಬ ;ಹೆಂಡತಿ-ಮಗುವನ್ನು ತವರಿಂದ ಗಂಡನಮನೆಗೆ ಕರೆತಂದು ನಾಮಕರಣ ಶಾಸ್ತ್ರಕ್ಕೆ ಇನ್ನೇನು ಎರಡೇ ದಿನ ಇರಬೇಕೆನ್ನುವಷ್ಟರಲ್ಲಿ ವ್ಯಕ್ತಿಯೋರ್ವರು ತನ್ನ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದು ಆತ್ಮಹತ್ಯೆ…
ನ್ಯಾಯವಾದಿ ಪಿ.ಪಿ. ಹೆಗ್ಡೆ ವಿರುದ್ಧ ಸಂಸದ ನಳಿನ್ ಕುಮಾರ್ ದೂರು
ಮಂಗಳೂರು: ತನ್ನ ಖಾಸಗಿ ಮೊಬೈಲ್ನಿಂದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಮಾಹಿತಿ ಸೋರಿಕೆಗೊಂಡ ಹಿನ್ನೆಲೆಯಲ್ಲಿ ಸಂಸದ ನಳಿ ನ್ ಕುಮಾರ್ ಕಟೀಲ್ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ವಿರುದ್ಧ…
ಎಸ್ ಡಿ ಪಿ ಐ – ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ
ಬಂಟ್ವಾಳ: ತಾಲೂಕು ನಾವೂರು ಗ್ರಾಮದ ಮೈಂದಾಳ ಎಂಬಲ್ಲಿ ಎಸ್ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳೆರಡು ಪರಸ್ಪರ ಹೊಡೆದಾಡಿದ ಪ್ರಕರಣ ನಡೆದಿದೆ. ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಹಂಝ, ಅಕ್ಬರ್,…
ಟೋಲ್ಗೇಟ್ ಧ್ವಂಸ ಪ್ರಕರಣ:ರೌಡಿಶೀಟರ್ಗಳಿಬ್ಬರ ಬಂಧನ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಗೇಟ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ರೌಡಿಶೀಟರ್ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.…
ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸುವ ಬಗ್ಗೆ ಆಗ್ರಹ
ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ನಿರಂತರ ಬೆಲೆಯೇರಿಕೆ/ ಸಾರ್ವಜನಿಕ ಪ್ರಯಾಣ ದರ ಏರಿಕೆ ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು…
ಐಕಳ ಕ್ವಾರೆ ದುರಂತ: ಮಾಲಕ-ಮೆನೇಜರ್ ವಶಕ್ಕೆ
ಮೂಲ್ಕಿ: ಕಿನ್ನಿಗೋಳಿ-ಐಕಳದ ನೆಲ್ಲಿಗುಡ್ಡೆಯ ಕಪ್ಪು ಕಲ್ಲಿನ ಕ್ವಾರೆಯ ಕಾಲೋನಿಯಲ್ಲಿನ ವಸತಿ ಪ್ರದೇಶದಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆಯ ಮಾಲಕ ಹಾಗೂ…
ಪ್ರೇತಾತ್ಮದ ಜೊಜೆ ಸೆಕ್ಸ್ ಸಖತ್ ಆಗಿತ್ತು
ಪ್ರೇತಾತ್ಮದ ಜೊಜೆ ಸೆಕ್ಸ್ ಸಖತ್ ಆಗಿತ್ತು ಹಾ ಹಾ ಸೆಕ್ಸ್ ಅಂದ್ರೆ ಅದು ಕಣ್ರಿ, ಪ್ರೇತಾತ್ಮದ ಜೊತೆ ಸೆಕ್ಸ್ ಸಖತ್ ಆಗಿತ್ತು. ಯಾರಿಗುಂಟು ಯಾರಿಗಿಲ್ಲ. ಆ ಪ್ರೇತ…
ಚಂದನ್ ಎಂ.ಸಿ. ಸಲ್ಲಿಸಿದ್ದ ಜಾಮೀನು ಅಜರ್ಿಯನ್ನು ಬೆಂಗಳೂರಿನ ಒಂದನೇ ಎಸಿಸಿಎಂ ವಜಾಗೊಳಿಸಿದೆ.
ಬೆಂಗಳೂರು: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಮೇಲೆ ಸಾರ್ವಜನಕ ಹಿತಾಸಕ್ತಿ ಅರ್ಜಿ ದಾಖಲಿಸಿ ಬ್ಲ್ಯಾಕ್ ಮೇಲ್ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದ ಚಂದನ್ ಎಂ.ಸಿ.…
ಭೂಗತ ಪಾತಕಿ ಕಲಿ ಯೋಗೀಶ್ ಸಹಚರರಿಬ್ಬರನ್ನು ಕಾರ್ಕಳ ಎಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಹೆಬ್ರಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹೆಬ್ರಿ: ನಗರದ ಜವುಳಿ ಉದ್ಯಮಿಯೊಬ್ಬರನ್ನು ಬೆದರಿಸಿ ಹಫ್ತಾ ವಸೂಲಿ ಪ್ರಯತ್ನ ನಡೆಸುತ್ತಿದ್ದ ಭೂಗತ ಪಾತಕಿ ಕಲಿ ಯೋಗೀಶ್ ಸಹಚರರಿಬ್ಬರನ್ನು ಕಾರ್ಕಳ ಎಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಹೆಬ್ರಿ ಪೊಲೀಸರು…
ಮಗುವಿನ ನಾಮಕರಣಕ್ಕೂ ಮುನ್ನ ವ್ಯಕ್ತಿ ಆತ್ಮಹತ್ಯೆ:
ಬಜ್ಪೆ: ಹೆಂಡತಿ-ಮಗುವನ್ನು ತವರಿಂದ ಗಂಡನಮನೆಗೆ ಕರೆತಂದು ನಾಮಕರಣ ಶಾಸ್ತ್ರಕ್ಕೆ ಇನ್ನೇನು ಎರಡೇ ದಿನ ಇರಬೇಕೆನ್ನುವಷ್ಟರಲ್ಲಿ ವ್ಯಕ್ತಿಯೋರ್ವರು ತನ್ನ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದು ಆತ್ಮಹತ್ಯೆ…
ಸಿಡಿಲು ಬಡಿದು ದನ ಸಾವು
ಸುದ್ದಿ9 ಕಿನ್ನಿಗೋಳಿ ;ಕಿನ್ನಿಗೋಳಿಯಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಸುರಿದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಭಂಡರ್ಕರ್ ಎಂಬವರ ಕೊಟ್ಟಿಗೆ ಸಮೀಪ ಸಿಡಿಲು…
ದೇಂದಡ್ಕ ಮಹಾಲಿಂಗೇಶ್ವರ ದೇವಳ ಬ್ರಹ್ಮಕಲಶ
ಸುದ್ದಿ 9ಕಿನ್ನಿಗೋಳಿ;:ಮೂಲ್ಕಿ ಸಮೀಪದ ದೇಂದಡ್ಕ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ವೇದಮೂತರ್ಿ ದೇಂದಡ್ಕ ರಾಮಕೃಷ್ಣ ಭಟ್ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ನಡೆಯಿತು. ಈ…
ಯಕ್ಷಗಾನ ಸನ್ಮಾನ
ಸುದ್ದಿ9 ಕಿನ್ನಿಗೋಳಿ ; ಖ್ಯಾತ ಯಕ್ಷಗಾನ ಕಲಾವಿದ ದಿ. ಶ್ರೀನಿವಾಸ ರಾವ್ ಕಟೀಲು ಸ್ಮರಣಾರ್ಥ ಉಲ್ಲಂಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡ್ರೆ ಕುಮಾರರನ್ನು ಹಾಗೂ ಯಕ್ಷಗಾನ ಕಲಾವಿದ ಗಣೇಶ್…