ಬಿ.ಸಿ.ರೋಡು -ಕಡೂರು .ರಾಹೆ.234 ರಲ್ಲಿಕೋಳಿ ತ್ಯಾಜ್ಯಗಳನ್ನು ರಸ್ತೆಯಲ್ಲೇ ಎಸೆದ ದುಷ್ಕಮರ್ಿಗಳ ತಂಡ
ಬಂಟ್ವಾಳ; ಸತ್ತ ಕೋಳಿಗಳನ್ನು ಹಾಗೂ ಕೋಳಿ ತ್ಯಾಜ್ಯಗಳನ್ನು ರಸ್ತೆಯಲ್ಲೇ ಎಸೆದ ದುಷ್ಕರ್ಮಿಗಳ ತಂಡವೊಂದು ಪರಿಸರ ಮಾಲಿನ್ಯ ಗೈದ ಘಟನೆ ಬಿ.ಸಿ.ರೋಡು -ಕಡೂರು ರಾಹೆ.234 ರಲ್ಲಿ ನಡೆದಿದೆ. ಭಾನುವಾರ…
ಬಂಟ್ವಾಳ .ಕಿಶೋರಿಯರ ತರಬೇತಿ ಶಿಬಿರ ಉದ್ಘಾಟನೆ.
ಬಂಟ್ವಾಳ; ಹದಿಹರೆಯದ ಹೆಣ್ಣುಮಕ್ಕಳು ತಮ್ಮ ದೈಹಿಕ, ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು, ಈನಿಟ್ಟಿನಲ್ಲಿ ಸರ್ಕಾರ ಕಿಶೋರಿ ಶಕ್ತಿ ತರಬೇತಿಯ ಮೂಲಕ ಕಿಶೋರಿಯರಲ್ಲಿ…
ಸ್ಕೂಟಿ-ಟ್ಯಾಕ್ಸಿ ಡಿಕ್ಕಿ: ಬಾಲಕಿ ಮೃತ್ಯು
ಸುದ್ದಿ9 ಕೈಕಂಬ: ಮಂಗಳೂರಿನಿಂದ ಗುರುಪುರ ಕೈಕಂಬಕ್ಕೆ ಸಾಗುವ ರಸ್ತೆಯು ವಾಹನ ಚಾಲಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದ್ದು ಭಾನುವಾರ ನಡೆದ ಅಪಘಾತಕ್ಕೆ ಎರಡೂವರೆ ವರ್ಷ ಪ್ರಾಯದ ಕಂದಮ್ಮವೊಂದು ಬಲಿಯಾಗಿದ್ದರೆ…
ಕಲ್ಲಿನ ಕೋರೆ ಶೆಡ್ನಲ್ಲಿ ಸ್ಪೋಟ : ತಾಯಿ ಮಗ ಸಾವು ಮೂವರಿಗೆ ಗಾಯ
ಸುದ್ದಿ9 ಕಿನ್ನಿಗೋಳಿ ;ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಕೋರೆಯಲ್ಲಿನ ಶೆಡ್ ಮನೆಯಲ್ಲಿ ಸಂಶಯಾಸ್ಪದ ಸ್ಪೋಟಕ ಸಿಡಿದು ಇಬ್ಬರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡ ಘಟನೆ…
ಬೈಕ್ ಗೆ ರಿಕ್ಷಾ ಡಿಕ್ಕಿ: ಸವಾರ ಸಾವು
ಮೂಲ್ಕಿ, ಮೇ 4-ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕೊಕ್ಕರಕಲ್ ಕ್ಷೀರಸಾಗರ ಹಾಲಿನ ಸೊಸೈಟಿ ಬಳಿ ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ…
ಕಾರು-ಟೆಂಪೋ ಮುಖಾಮುಖಿ ಡಿಕ್ಕಿ: ಬಾಲಕ ಗಂಭೀರ
ಮೂಲ್ಕಿ, ಮೇ 4- ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸು ಬಳಿ ಕಾರು ಮತ್ತು ಟೆಂಪೋವೊಂದರ ನಡುವೆ ನಡೆದ ಭೀಕರ ಅಪಘಾತವೊಂದರಲ್ಲಿ ಬಾಲಕನೋರ್ವ ಗಂಭೀರ ಗಾಯಗೊಂಡ…
ಬಂಟ್ವಾಳ ಮೆಸ್ಕಾಂ ಇಲಾಖೆಯ ಕಾರ್ಯವೈಖರಿಗೊಂದು ನಿದರ್ಶನ.
ಬಂಟ್ವಾಳ : ಸಿಡಿಲು, ಮಿಂಚು, ಮಳೆ ಬರಲಿ, ಬಾರದಿರಲಿ ಬಂಟ್ವಾಳ ಪರಿಸರದಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತಕ್ಕಂತು ಲೆಕ್ಕವೇ ಇಲ್ಲ. ಇದು ಇಲ್ಲಿನ ಮೆಸ್ಕಾಂ ಇಲಾಖೆಯ ಕಾರ್ಯವೈಖರಿಗೊಂದು ನಿದರ್ಶನ.…
ಬಿ.ಸಿ.ರೋಡಿನ ತಾಲೂಕು ಕಚೇರಿ ಎದುರು ಬಾಬಾರಾಮ್ ದೇವ್ ವಿರುದ್ದ ಪ್ರತಿಭಟನೆ
ಬಂಟ್ವಾಳ; ದಲಿತ ಮಹಿಳೆಯರನ್ನು ನಿಂದಿಸಿದ ಬಾಬಾರಾಮ್ ದೇವ್ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಪರಿಶಿಷ್ಟ…
ಬಂಟ್ವಾಳದ ವ್ಯಕ್ತಿ ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ನಿಧನ.
ಬಂಟ್ವಾಳ : ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಬಂಟ್ವಾಳದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ತಾಲೂಕಿನ ಪಾಣೆಮಂಗಳೂರು ಸಮೀಪದ…
ಎಳತ್ತೂರು ದೇವಳ ಪ್ರತಿಷ್ಠಾ ವರ್ಧಂತಿ
ಸುದ್ದಿ9 ಕಿನ್ನಿಗೋಳಿ; ಆಧುನಿಕತೆಯ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಸಂಸ್ಕಾರ, ಸಂಸ್ಕೃತಿ-ಆಚಾರ ವಿಚಾರಗಳಿಂದ ದೂರ ಸರಿಯುತ್ತಿದ್ದು , ಪ್ರಸಕ್ತ ಧರ್ಮ ಜಾಗೃತಿಯ ಕೆಲಸ ಹಿರಿಯರು ಮತ್ತು ಹೆತ್ತವರು…
ಹಿಂದೂ ಧರ್ಮದ ರಕ್ಷಣೆಗಾಗಿ ಹಿಂದೂ ಸಮಾಜ ಒಗ್ಗೂಡಬೇಕು ;ಕೆ.ಎಸ್. ಈಶ್ವರಪ್ಪ
ಬಂಟ್ವಾಳ ; ರಾಜ್ಯದಲ್ಲಿ ಹಿಂದೂ `ದರ್ಮದ ಮೇಲೆ ಮತ್ತು `ಧರ್ಮದ ರಕ್ಷಣೆ ಮಾಡುವವರ ಮೇಲೆ ಆಘಾತ ,ಆಕ್ರಮಣ ನಡೆಯುತ್ತಿದ್ದು `ಧರ್ಮದ ಸಂರಕ್ಷಣೆಗಾಗಿ ಜಾತಿಯನ್ನು ಪಕ್ಕಕ್ಕೆ ಸರಿಸಿ ಎಲ್ಲಾ…
ಗೂಂಡಗಿರಿ ಸಂಸ್ಕ್ರತಿ ಕಾಂಗ್ರೆಸ್ ಮರಿ ಪುಡಾರಿಗಳ ಪ್ರೇರಣೆ ;ಕೆ.ಎಸ್ ಈಶ್ವರಪ್ಪ
ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಗೂಂಡಗಿರಿ ಸಂಸ್ಕೃತಿ ಪ್ರಾರಂಭಗೊಂಡಿದೆ. ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಈ ಪ್ರವೃತಿ ಮಿತಿಮೀರಿದೆ. ಮುಖ್ಯಮಂತ್ರಿಯವರು ಇಲ್ಲಿಗ ಬಂದಾಗ ಪ್ರತೀ ಬಾರಿಯೂ ಒಂದು…
ಸುದ್ದಿಗೋಷ್ಠಿಯಲ್ಲಿ ಹರಿಕ್ರಷ್ಣ ಬಂಟ್ವಾಳ್
ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಕಾಂಗ್ರೆಸ್ ಸಾಮರಸ್ಯ ಸಭೆಯ ಬಳಿಕ ಉಂಟಾದ ಹಿಂಸಾಚಾರ ಮತ್ತು ಕಳೆದ ಕೆಲ ದಿನಗಳ ಹಿಂದೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ನಡೆದ ಘರ್ಷಣೆಗೆ ಕಾಂಗ್ರೆಸ್…
ಸರಕಾರ ಬದಲಾದರೂ ಕಾರ್ಮಿಕರ ಬವಣೆ ತಪ್ಪಿಲ್ಲ: ಯು,ಬಿ ಲೋಕಯ್ಯ
ಗುರುಪುರ ಕೈಕಂಬದಲ್ಲಿ ಮೇ ದಿನಾಚರಣೆಯ ಅಂಗವಾಗಿ ಕರೆಯಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಯು,ಬಿ. ಲೋಕಯ್ಯ. ಸುದ್ದಿ9 ಕೈಕಂಬ ; ಇಂದಿಗೆ ಎಷ್ಟೇ ಸರಕಾರ ಬದಲಾದರೂ ಕಾರ್ಮಿಕರ…