ಕೈಕಂಬದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತ
ಸುದ್ದಿ 9 ಕೈಕಂಬ.; 28 ಗುರುಪುರ ಕೈಕಂಬದಲ್ಲಿ ಸೋಮವಾರ ಮುಂಜಾನೆ ಜೋರಾದ ಗಾಳಿಗೆ ಮರ ರಸ್ತೆಗೆ ಬಿದ್ದು ಸಂಚಾರ 1 ಗಂಟೆಯವರೆಗೆ ಸ್ಥಗಿತಗೊಂಡಿತು. ನಂತರ ಮರವನ್ನು ತೆರವುಗೊಳಿಸಿ…
ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿಶುಲ್ಕ ಸಂಗ್ರಹಣೆಯನ್ನು ಭಾನುವಾರ ಸಂಜೆಯ ಬಳಿಕ ಮತ್ತೆ ಆರಂಭಿಸಲಾಗಿದೆ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಶನಿವಾರ ಬೆಳಿಗ್ಗೆ ಕಿಡಿಗೇಡಿಗಳ ದಾಂದಲೆಯ ಬಳಿಕ ಸ್ಥಗಿತಗೊಂಡಿದ್ದ ವಾಹನ ಶುಲ್ಕ ಸಂಗ್ರಹಣೆಯನ್ನು ಭಾನುವಾರ ಸಂಜೆಯ ಬಳಿಕ ಮತ್ತೆ ಆರಂಭಿಸಲಾಗಿದೆ ಎಂದು ಟೋಲ್ಗುತ್ತಿಗೆದಾರ…
ನವಚೇತನ ಸೇವಾ ಟ್ರಸ್ಟ್ ಇದರ 13 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಬಂಟ್ವಾಳ; ನವಚೇತನ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಕನರ್ಾಟಕ ರಾಜ್ಯ ದಲಿತ್ ಮಹಾಸಭಾ (ಅಂಬೇಡ್ಕರ್ ತತ್ವ) ದ.ಕ.ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಭಾರತ ರತ್ನ ಡಾ.ಬಾಬಾ ಸಾಹೇಬ್…
ಶ್ರೀ ನಾಗಬ್ರಹ್ಮ, ರಕ್ತೇಶ್ವರೀ ಹಾಗೂ ಶ್ರೀ ಮಲರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾಮರ್ಿಕ ಸಭಾ
ಬಂಟ್ವಾಳ: ಭಗವಂತನ ಯಾವುದೇ ಶಕಿ ಇದ್ದರೂ ಅದು ಭಾವನೆ ಹಾಗೂ ಭಕ್ತಿಗಿಂತ ಮಿಗಿಲಾದುದು. ನಂಬಿಕೆಯೇ ಅದಕ್ಕೆ ಮೂಲ ಎಂದು ಶ್ರೀ ಧಾಮ ಮಾನಿಲದ ಶ್ರೀ ಮೋಹನದಾಸ ಪರಮಹಂಸ…
ಟೋಲ್ ಪ್ಲಾಝಾದ ಗುತ್ತಿಗೆದಾರ ರಿಂದ ಸುದ್ದಿಗೋಷ್ಟಿ;
ಬಂಟ್ವಾಳ: ಟೋಲ್ ಪ್ಲಾಝಾಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ…
ಬಿ.ಸಿ.ರೋಡಿನಲ್ಲಿ ಜನಪರ ಹೋರಾಟ ಸಮಿತಿ ಪತ್ರಿಕಾ ಗೋಷ್ಠಿ;
ಬಂಟ್ವಾಳ; ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಹೆಸರಿನಲ್ಲಿ ಸಾಮಾಜಿಕ ಶಾಂತಿ ಹಾಳುಗೆಡಹುವವರ ವಿರುದ್ದ ಪೊಲೀಸರು ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ. ಶನಿವಾರ ಸಂಜೆ…
ಟೋಲ್ ಗೇಟ್ ಗೆ ದಾಳಿ ಲಕ್ಷಾಂತರ ಮೌಲ್ಯದ ಸೊತ್ತುಗಳಿಗೆ ಹಾನಿ
ಬಂಟ್ವಾಳ ; ಬ್ರಹ್ಮರ ಕೂಟ್ಲು ರಾಷ್ಟ್ರೀಯ ಹೆದ್ಧಾರಿಯ ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಶನಿವಾರ ಕಿಡಿಗೇಡಿಗಳ ಗುಂಪೋಂದು ಹಲ್ಲೆ ನಡೆಸಿದ್ದು ಲಕ್ಷಾಂತರ ಮೌಲ್ಯದ ಸೊತ್ತು ಗಳನ್ನು ಹಾನಿಗೋಳಿಸಿ…
ಗಂಭೀರ್ ಕಳಪೆ ಆಟ: ವೃತ್ತಿ ಜೀವನಕ್ಕೆ ಕುತ್ತು
ಅಬುಧಾಬಿ: ವೀರೂ, ಯುವಿಗಿಂತ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿಜೀವನ ಖತಂ ಆಗುತ್ತದೆಂಬ ಆತಂಕ ಷುರುವಾಗಿದೆ. ಏಕೆಂದರೆ ಗೌತಮ್ ಗಂಭೀರ್ ಅತ್ಯಂತ ಕೆಟ್ಟ…
ಮಾಡೆಲ್ ಗೆ ಲೈಂಗಿಕ ಕಿರುಕುಳ: ನಟ ಪೊಲೀಸ್ ಬಲೆಗೆ
ಮುಂಬೈ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂಬ ಆಮಿಷ ತೋರಿ 23 ವರ್ಷದ ಮಾಡೆಲ್ ಮೇಲೆ ತನ್ನ ಮನೆಯಲ್ಲಿ ಎರಡು ಬಾರಿ ಅತ್ಯಾಚಾರ ಮಾಡಿದ ಮತ್ತು ಆಕೆಯನ್ನು…
ಪ್ರಧಾನಿ ಸೋದರ ಬಿಜೆಪಿಗೆ
ದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತಹ ಸನ್ನಿವೇಶಕ್ಕೆ ಕಾರಣರಾಗಿರುವ ಪ್ರಧಾನಮಂತ್ರಿ ಮಲ <ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಸ್ಥಳೀಯ ವ್ಯಾಪಾರಿ ಕೊಹ್ಲಿ ಬಿಜೆಪಿ…
ದೇವಿಶ್ರೀ ಗುರೂ ಕಾಮಪುರಾಣ ಬಯಲು
ಬೆಂಗಳೂರು: ಟಿವಿ ಚಾನೆಲ್ಗಳಲ್ಲಿ ಜ್ಯೋತಿಷ್ಯ ಹೇಳುವ ಮತ್ತು ತನ್ನನ್ನು ನಂಬಿ ಬರುವ ಭಕ್ತರನ್ನು ಜ್ಯೋತಿಷ್ಯಾಲಯಕ್ಕೆ ಆಹ್ವಾನಿಸುತ್ತಿದ್ದ ದೇವಿಶ್ರೀ ಗುರೂಜಿ ರಾಸಲೀಲೆ ಪ್ರಕರಣಗಳು ಬಯಲಾಗಿವೆ. ಎಚ್ಎಸ್ಆರ್ ಲೇಔಟ್ನಲ್ಲಿರುವ ಅವನ…
ಹನಿಮೂನ್ ಹೇಳಿಕೆ: ಬಾಬಾ ವಿರುದ್ಧ ಕಾಂಗ್ರೆಸ್ ಗರಂ
ದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ ಎಂದು ಅಸಂಬದ್ಧ ಹೇಳಿಕೆ ನೀಡಿರುವ ಯೋಗಗುರು ಬಾಬಾ ರಾಮದೇವ್ ಹೊಸ…
ಕರಿಯಂಗಳದಲ್ಲಿ ;ವಾರ್ಷಿಕ ನೇಮೋತ್ಸವ
ಸುದ್ದಿ9 ಕೈಕಂಬ; ಬಂಟ್ವಾಳತಾಲೂಕಿನ ಕರಿಯಂಗಳದಲ್ಲಿ ಶ್ರೀ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.27 ರಂದು ಭಾನುವಾರ ಜರಗಲಿದೆ. ಭಾನುವಾರ ಬೆಳಿಗ್ಗೆ ನಾಗಬನದಲ್ಲಿ ನಾಗತಂಬಿಲ…
ಉಡುಪಿಯಲ್ಲಿ ಹುಚ್ಚುನಾಯಿಗಳ ಹಾವಳಿ..!
ಉಡುಪಿ(ಏ.26): ಪಟ್ಟಣದಲ್ಲಿ ಹುಚ್ಚುನಾಯಿಗಳ ಕಾಟ ವಿಪರೀತವಾಗಿದೆ. ಲಕ್ಷ್ಮಿನಗರದಲ್ಲಂತೂ ನಾಯಿ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಹುಚ್ಚು ಹಿಡಿದ ನಾಯಿಗಳು ಹಲವರನ್ನು ಕಚ್ಚಿ ಘಾಸಿಗೊಳಿಸಿವೆ. ಮನೆಯಿಂದ ಹೊರಬರಲು ಜನರು ಬೆದರುವಂತಾಗಿದ್ದು,…