ಕಂದಾವರ ಬಾಲಿಕೆ ನರಸಿಂಹ ಜಯಂತಿ ವಾರ್ಷಿಕೋತ್ಸವ.

ಕೈಕಂಬ;ಕಂದಾವರ ಬಾಳಿಕೆ ಗುರುನರಸಿಂಹ ದೇವಸ್ಥಾನದಲ್ಲಿ “ನರಸಿಂಹ ಜಯಂತಿ ಮತ್ತು ವಾರ್ಷಿಕೋತ್ಸವ ಹಾಗೂ ಕಂದಾವರ ಬಾಳಿಕೆಯಲ್ಲಿ ಕೋಲಬಲಿ ಸೇವೆ ” ಜರಗಲಿದೆ.ಎಪ್ರಿಲ್ 27ರಂದು ಭಾನುವಾರ ಶ್ರೀ ಅಣ್ಣಪ್ಪ ಪಂಜುರ್ಲಿ,…

ಟೋಲ್ ಗೇಟ್ ಬಂದ್ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಸಾರ್ವಜನಿಕರೇ ಬೀಗ ಜಡಿಯುವ ಎಚ್ಚರಿಕೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬ್ರಹ್ಮರಕೂಟ್ಲಿನಲ್ಲಿ ಹೆದ್ದಾರಿ…

ರಾಮ್ ದೇವ್ ಆಶ್ರಮದಲ್ಲಿ ಮೋದಿ ಪತ್ನಿ

ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೋದಿ ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅವರ ಪತ್ನಿ ಜಶೋಧಾ ಬೆನ್‌ರವರನ್ನು ರಾಮದೇವ್ ಬಾಬಾರವರ ಆಶ್ರಮದಲ್ಲಿ ಇಡಲಾಗಿದೆ. ಆದರೆ ರಾಮದೇವ್ ಆಶ್ರಮದವರು…

ರಿಷಿಕಾ ಸಿಂಗ್ ನಿರ್ದೇಶನದತ್ತ

ಬೆಂಗಳೂರು: ರಿಷಿಕ ಸಿಂಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದಾಗ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಚಿತ್ರಮಂದಿ. ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯಾದ ಈ ಮಾದಕ ಚೆಲುವೆ ಹೆಚ್ಚು…

ಐ ಕಾಂಟ್ ಮೇಕ್ ಯೂ ಲವ್ ಎಂದ ಪ್ರಿಯಾಂಕ

ಮುಂಬೈ: ಪ್ರಿಯಾಂಕ ಚೋಪ್ರ ವಿಶ್ವ ಸುಂದರಿ, ಮಾಡೆಲ್ ಮತ್ತು ನಟಿಯಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಒಬ್ಬ ಹಾಡುಗಾರ್ತಿಯಾಗಿಯು ಸಹಿತ ಎಲ್ಲರ ಗಮನ ಸೆಳೆದಿದ್ದಾಳೆ. ಈ ಹಿಂದಿ…

ಸೋನಿಯಾರೇ ಸರ್ವಜನಿಕ ಚರ್ಚೆಗೆ ಬನ್ನಿ: ಮೋದಿ

<ವಾರಾಣಾಸಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುಜರಾತ್ ವಿಷಯದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಈ ಕುರಿತು <ಸಾರ್ವಜನಿಕ…

ಪಳನೀರು ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವ

ಮಂಗಳೂರು: ಕಾವೂರು ಪಳನೀರು ಫ್ರೆಂಡ್ಸ್ ಸರ್ಕಲ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭವನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಸಮಾರಂಭದಲ್ಲಿ…

ಗಂಡ ಮತ್ತು ನಾಲ್ವರು ಮಕ್ಕಳಿಗೆ ಬೆಂಕಿಯಿಟ್ಟು, ತಾನೂ ಬೆಂಕಿಹಚ್ಚಿಕೊಂಡು ಸತ್ತ ಮಹಿಳೆ

ನವದೆಹಲಿ(ಏ.25): ಒಂದೇ ಕುಟುಂಬದ ಆರು ಮಂದಿ ಬೆಂಕಿಗೆ ಆಹುತಿಯಾಗಿದ ದಾರುಣ ಘಟನೆ ವರದಿಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ನಾಲ್ವರು ಮಕ್ಕಳನ್ನ ಬೆಂಕಿ…

ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2014

ಸುದ್ದಿ 9 ರಾಜೀವ ಗಾಂದಿಆರೋಗ್ಯ ವಿಜ್ಬಾನಗಳ ವಿಶ್ವವಿದ್ಯಾಲಯ ಮಂಗಳೂರು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು , ರಾಮಕ್ರಷ್ಣ ತಪೋವನ ಪೊಳಲಿಇವರ ಸಂಯುಕ್ತ ಆಶ್ರಯದಲ್ಲಿ ಎನ್ ಎಸ್…

ಮೂಡುಶೆಡ್ಡೆ : ಸ್ವ ಸಹಾಯ ಸಂಘಗಳಲ್ಲಿ ದಾಖಲಾತಿ ನಿರ್ವಹಣೆ ತರಬೇತಿ

ಸುದ್ದಿ9 ಮೂಡುಶೆಡ್ಡೆ : ಸ್ವ ಸಹಾಯ ಸಂಘಗಳು ಸ್ವಾವಲಂಬನೆಯಾಗಿ ಕಾರ್ಯನಿರ್ವಹಿಸುವಂತಾಗಬೇಕು. ಸ್ವ ಸಹಾಯ ಸಂಘಗಳು ಹಣಕಾಸಿನ ವ್ಯವಹಾರವನ್ನು ನಡಸುವುದು ಮಾತ್ರವಲ್ಲದೇ ಪ್ರಸ್ತುತ ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿ,…

ಎ.26ರಂದು ಬಳ್ಕುಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಸುದ್ದಿ9 ಕಿನ್ನಿಗೋಳಿ; ದೇಂದಡ್ಕ ರಾಮಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಎಪ್ರಿಲ್ 26 ಶನಿವಾರದಂದು ಬಳ್ಕುಂಜೆ ಶ್ರೀ ವಿಠೋಭಾ ರಖೂಮಾಯೀ ಭಜನಾ ಮಂದಿರದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ…

ಕಟೀಲು ವಸಂತ ವೇದ ಶಿಬಿರ

ಸುದ್ದಿ9 ಕಿನ್ನಿಗೋಳಿ ; ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾಥರ್ಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು…