ಎಸ್.ಎಸ್.ಎಲ್.ಸಿ ಪರೀಕ್ಷೆ- ವಿದ್ಯಾಥರ್ಿಗಳು ಗೈರು
ಸುದ್ದಿ9ಬಂಟ್ವಾಳ; ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಯ ಗಣಿತ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 121 ವಿದ್ಯಾಥರ್ಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 6370 ವಿದ್ಯಾಥರ್ಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ…
ಸಮಸ್ತ ಸಮ್ಮೇಳನ ಹಾಗೂ ಸಖಾಫಿ ಸಂಗಮ
ಸುದ್ದಿ9ಬಂಟ್ವಾಳ : ಪ್ರವಾದಿ ಮತ್ತು ಪೂವರ್ಿಕರನ್ನು ಹಿಂಬಾಲಿಸುವ ನೈಜ ಮುಸಲ್ಮಾನರಾದ ಸುನ್ನಿಗಳು ತೀವ್ರವಾದ ಮತ್ತು ವಗರ್ೀಯತೆಯನ್ನು ಅಂಗೀಕರಿಸಲು ಯಾ ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ತೋಟುಮುಕ್ಕಂ ಹೇಳಿದರು.…
ಎಲ್.ಇ.ಡಿ. ವಾಹನ ಉದ್ಘಾಟನೆ
ಸುದ್ದಿ9ಬಂಟ್ವಾಳ: ನರೇಂದ್ರ ಮೋದಿಯವರ ಭಾಷಣ ತುಣುಕುಗಳನ್ನು ಹೊತ್ತ 15ಥ7 ಪೀಟು ಉದ್ದದ ಐಇಆ ವಾಹನವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ನಾಯಕರು ಪುರುಷ…
ತ್ರಿಕೋನ ಪ್ರೇಮ ಪ್ರಕರಣದಲ್ಲಿ ಹತನಾದ ಯುವಕ
ಸುದ್ದಿ 9ಮೂಲ್ಕಿ; ಇಪ್ಪತ್ತರ ಹರೆಯದಲ್ಲೇ ಹೆಣವಾಗಿ ಹೋದ ಆತ ಚಿಗುರು ಮೀಸೆಯ ಯುವಕನಾಗಿದ್ದ. ಆಕೆ ಪದವಿ ಪಡೆದು ಐಟಿಬಿಟಿ ಎಂದು ಕಾಲ್ ಸೆಂಟರ್ನಲ್ಲಿ ದುಡಿಯುವ ಯುವತಿ ಇವರಿಬ್ಬರ…
ರಾಹುಲ್ vs ಸ್ಮೃತಿ- ಸೋನಿಯಾ vs ಅಗರ್ವಾಲ್
ದೆಹಲಿ: ಅಮೆಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ. ಅಮೆಥಿಯಲ್ಲಿ ನಾನು ರಾಹುಲ್ ಗಾಂಧಿಯನ್ನು ಮಣಿಸಲು ಶ್ರಮವಹಿಸುವುದಾಗಿ ಸ್ಮೃತಿ ತಿಳಿಸಿದ್ದಾರೆ. ಮತ್ತೊಂದೆಡೆ…
ಸೌಜನ್ಯ ಪ್ರಕರಣ: ಸಿಬಿಐ ತನಿಖೆ ಆರಂಭ
ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು. ಕಳೆದ ರಾತ್ರಿ ಉಜಿರೆಯಲ್ಲಿರುವ…
ರಮ್ಯಾಗೀಗ ಯಾರೂ ಬೇಕಿಲ್ಲ
ಮೈಸೂರು: ರಮ್ಯಾಗೆ ಯಾರೂ ಬೇಕಿಲ್ಲ. ಉಸ್ತುವಾರಿ ಸಚಿವರೂ ಅವರಿಗೆ ಲೆಕ್ಕಕ್ಕಿಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಜತೆ ಚೆನ್ನಾಗಿರುವುದರಿಂದ ಇವರೆನ್ನೆಲ್ಲ ಕಟ್ಟಿಕೊಂಡು ನಮಗೇನು ಎಂಬ ಭಾವನೆ…
ಸಿಎಸ್ ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ
ಚೆನ್ನೈ: ಐಪಿಎಲ್ ಸ್ಪಾಟ್’ಫಿಕ್ಸಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…
ಮೋದಿ ಪ್ರಧಾನಿ ಸಾಧ್ಯತೆ: ನ್ಯಾನ್ಸಿ ತಲೆದಂಡ
ನವದೆಹಲಿ: ಭಾರತದಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾರತದಲ್ಲಿ…
ಅಡ್ವಾಣಿ ಬಾಯಲ್ಲಿ ಮೋದಿ ಜಪ
ಅಹ್ಮದ್’ನಗರ್: ಇಷ್ಟು ದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಹಿರಿಯ ಮುಖಂಡ ಲಾಲ್’ಕೃಷ್ಣ ಆಡ್ವಾಣಿ ಈಗ ಮೋದಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ…
ಮತದಾರರಿಗೆ ಹಂಚಬೇಕಿದ್ದ ಸೀರೆ ಪೊಲೀಸ್ ವಶಕ್ಕೆ
ಬೆಂಗಳೂರು: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 2 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂಜಾನೆ ಕ್ಯಾಂಟರ್’ನಲ್ಲಿ ಸೀರೆಗಳನ್ನು ಸಾಗಿಸುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ…
ಎಡಪದವು ಅಟೋ ರಿಕ್ಷಾ ಚಾಲಕ ಮಾಲಕರು ಮತಯಾಚನೆ.
ಸುದ್ದಿ9 ಕೈಕಂಬ; ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತ ಯಾಚನೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಚಾಲನೆನೀಡಿದರು. ಈ…