14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ
ಸುದ್ದಿ9 ಬಂಟ್ವಾಳ : ನರಿಕೊಂಬು ಗ್ರಾಮ ವಿಕಾಸ ಸಮಿತಿ ವತಿಯಿಂದ 14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ಮಾ.29ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ ಕಾಂಗ್ರೇಸ್ ಪರ ಅಶ್ವಿನ್ ಕುಮಾರ್ ರೈ ಮತಯಾಚನೆ;
ಸುದ್ದಿ 9ಬಂಟ್ವಾಳ: ದೇಶದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಈ ನಿಟ್ಟಿನಲ್ಲಿ ಈ ಸಾಲಿನ ಲೋಕಸಭಾ ಚುನಾವಣೆಯ ಫಲಿತಾಂಶ ದೇಶದ ಭವಿಷ್ಯವನ್ನು…
ಬಂಟ್ವಾಳದಲ್ಲಿ ಕಾಂಗ್ರೇಸ್ ಮತ ಯಾಚನೆ
ಸುದ್ದಿ9 ಬಂಟ್ವಾಳ: ಬಡತನಕ್ಕೆ ಜಾತಿ ಇಲ್ಲ. ಬಡತನ ಪಾಪವೂ ಅಲ್ಲ. ಎಲ್ಲಾ ವರ್ಗದ, ಧರ್ಮದ ಬಡವರಿಗೆ ಶಕ್ತಿಯನ್ನು ಕೊಡಬೇಕು. ನಿಜವಾಗಿಯೂ ಅದುವೇ ಪರಮಾತ್ಮನ ಕೆಲಸ ಎಂದು ಕಾಂಗ್ರೆಸ್…
Pavan Earth Movers
Pavan Earth Movers
ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ
ಸುದ್ದಿ 9 ಕೈಕಂಬ; ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯು ಮಾ.28 ಶುಕ್ರವಾರ ಗುರುಪುರ ಕೈಕಂಬ ವಿಶ್ವರೂಪಸೌಧದ ಸಭಾಂಗಣದಲ್ಲಿ ನಡೆಯಿತು. ದಿಶಾ ಸಂಸ್ಥೆಯ…
ಚತ್ರನಟಿ ತಾರಾ ಪದವಿನಂಗಡಿಯಲ್ಲಿ ಬಿಜೆಪಿ ಪರ ಮತ ಪ್ರಚಾರ
ಸುದ್ದಿ9 ಪದವಿನಂಗಡಿ ಕ್ಯಾಶೂ ಫ್ಯಾಕ್ಟರಿ ವಠಾರದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಚಿತ್ರನಟಿ ತಾರಾ ಅವರು ಮಂಗಳ ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿ ಶ್ರೀ ನಳಿನ್ ಕುಮಾರ್…
ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳಕ್ಕೆ ಶುಕ್ರವಾರ ಭೇಟಿ ನೀಡಿದ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ತಾರಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಟೀಲಿನಲ್ಲಿ ಚಿತ್ರನಟಿ ತಾರಾ ಅಭಿಪ್ರಾಯ
ಗೀತಾ ಶಿವರಾಜ್ ಕುಮಾರ್ ರಾಜಕೀಯ ಭವಿಷ್ಯ ಮತದಾರರ ಮೇಲೆ ಅವಲಂಬಿತ ಸುದ್ದಿ9 ಮೂಲ್ಕಿ; ರಾಜ್ಕುಟುಂಬವು ರಾಜಕೀಯಕ್ಕೆ ಬಂದಿರುವುದು ಆ ಕುಟುಂಬದ ಸ್ವಂತ ನಿರ್ಧಾರ ಅದಕ್ಕೆ ಆಕ್ಷೇಪ ಇಲ್ಲ,…
ಕಿನ್ನಿಗೋಳಿಯ ಯುಗಪುರುಷದಲ್ಲಿ ಶುಕ್ರವಾರ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಮಹಿಳಾ ಸಮಾವೇಶವನ್ನು ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.
ಸಾಧನೆ, ಮೋದಿ ಪರಿಕಲ್ಪನೆ ಪ್ರಚಾರಕ್ಕೆ ಪೂರಕ; ಕಟೀಲ್ ಸುದ್ದಿ9 ಕಿನ್ನಿಗೋಳಿ; ಕರಾವಳಿಯ ಪ್ರಕೃತಿಯನ್ನು ಉಳಿಸುವ ಹಾಗೂ ಇಲ್ಲಿನ ಔದ್ಯೋಗಿಕ ನೆಲೆಯನ್ನು ಗಟ್ಟಿಗೊಳಿಸುವ ತಂತ್ರಜ್ಞಾನದ ಕೇಂದ್ರಗಳ ಯೋಜನೆಗಳು ಜಿಲ್ಲೆಗೆ…
ಅಲ್ಪಸಂಖ್ಯಾತರು ಬಿ.ಜೆ.ಪಿ.ಜೊತೆ ಕೈ ಜೋಡಿಸಲುಕರೆ
ಬಂಟ್ವಾಳ:ಮಾ. 28 ಬಂಟ್ವಾಳ ವಿಧಾನ ಸಭಾಕ್ಷೇತ್ರ ವತಿಯಿಂದ,ಬಿ.ಸಿ.ರೋಡು ಬಿ.ಜೆ.ಪಿ. ಕಾಯರ್ಾಲಯದಲ್ಲಿಅಲ್ಪಸಂಖ್ಯಾತ ವಿಭಾಗದ ಪ್ರಮುಖರ ಸಭೆಯು ನಡೆಯಿತು. ಸಭೆಯಲ್ಲಿ ಶ್ರೀ ರಾಜೇಶ್ ನಾಕ್ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ…
ರಣ್ ಬೀರ್-ಕತ್ರೀನಾ ಮದುವೆ ಗುಲ್ಲು
ಮುಂಬೈ: ಬಾಲಿವುಡ್ ಗಲ್ಲಿಯಲ್ಲಿ ಹರಡುವ ಎಲ್ಲಾ ಸುದ್ದಿಗಳು ನಂಬಲರ್ಹವಲ್ಲ. ಈ ಸುದ್ದಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬರೀ ಸುಳ್ಳು ಸುದ್ದಿಗಳೇ ಆಗಿರುತ್ತದೆ. ಸದ್ಯ ಬಿಟೌನ್ ಗಲ್ಲಿಯಿಂದ ಬಂದಿರುವ ಸ್ಫೋಟಕ…
ಸೇನಾ ಶಿಬಿರದ ಮೇಲೆ ಉಗ್ರರರ ದಾಳಿ: ಓರ್ವ ಸಾವು
ಜಮ್ಮು: ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕರ ಹತನಾಗಿದ್ದಾನೆ. ಸೇನಾ ಯೂನಿಫಾರಂ ಧರಿಸಿ ಬಂದಿದ್ದ ಮೂರು ಉಗ್ರರು ಸೈನಿಕರು…
ಶ್ರೀನಿಗೆ ಖೋಕ್: ಐಪಿಎಲ್7 ನಿರಾಳ
ದೆಹಲಿ: ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್ ಶುಕ್ರವಾರ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಕುರ್ಚಿ ಬಿಡುವಂತೆ ಸೂಚಿಸಿದೆ.…
ಕಾಂಗ್ರೆಸ್ ಮುಖಂಡ ಆತ್ಮಹತ್ಯೆಗೆ ಶರಣು
ಮೈಸೂರು: ವಿಪರೀತ ಆರ್ಥಿಕ ಮುಗ್ಗಟ್ಟು ಮತ್ತು ದೈಹಿಕ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡ ಮೈಸೂರಿನ ಪಿ ನಾಗರಾಜ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಕಾರಿನ ಚಾಲಕ ಸೀಟ್…