ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ
ಸುದ್ದಿ9 ಕಿನ್ನಿಗೋಳಿ ಭಾವನಾತ್ಮಕತೆ-ಧಾರ್ಮಿಕತೆ ಬೆಲೆ ಕಳೆದುಕೊಳ್ಳುವ ಈ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳಿಗೆ ಶಿಸ್ತು ಬದ್ದ ಜೀವನ ಕಲ್ಪಿಸಿ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ನಾಗರೀಕನಾಗಿ ರೂಪಿಸುವಲ್ಲಿ…
ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ
ಸುದ್ದಿ9 ಕಿನ್ನಿಗೋಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯಲ್ಲಿ…
ದೇಶದಲ್ಲೆಡೆ ಮೋದಿ ಅಲೆ ಸಂಚಲನ ಮೂಡಿಸಿದೆ: ಈಶ್ವರಪ್ಪ
ಸಂಘನಿಕೇತನದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾಕ್ಷೇತ್ರದ ಕಾರ್ಯಕರ್ತರ ಸಭ ಸುದ್ದಿ9 ;ಮಂಗಳೂರು ನರೇಂದ್ರ ಮೋದಿ ಪ್ರಧಾನಿ ಅಭ್ಯಥರ್ಿಯಾದ ಮೇಲೆ ದೇಶದೆಲ್ಲೆಡೆ ಮೋದಿ ಅಲೆ ಎದ್ದಿದ್ದು ಜನರಲ್ಲಿ ಸಂಚಲನ ಮೂಡಿಸಿದೆ…
ಭ್ರಷ್ಟ ಮೊಯಿಲಿಯನ್ನು ತೊಲಗಿಸಲು ಕೇಜ್ರಿವಾಲ್ ಕರೆ
ಚಿಕ್ಕಬಳ್ಳಾಪುರ: ಮೊಯಿಲಿಯಂಥ ಭ್ರಷ್ಟರು ಚುನಾವಣೆಯಲ್ಲಿ ಗೆಲ್ಲಬಾರದು. ಮತದಾರರು ಅಂಥವರಿಗೆ ಮತ ಹಾಕಿ ದೇಶವನ್ನು ಲೂಟಿಗೈಯ್ಯಲು ಮತ್ತಷ್ಟು ಅವಕಾಶ ಮಾಡಿಕೊಡಬಾರದು ಎಂದು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.…
ನಾಪತ್ತೆಯಾದ ವಿಮಾನ ಪಾಕ್ ನಲ್ಲಿಲ್ಲ ಎಂದ ಅಧಿಕಾರಿಗಳು
ಕರಾಚಿ: ಮಲೇಷ್ಯಾದ ಎಂಎಚ್370 ವಿಮಾನ ನಾಪತ್ತೆಯಾಗಿ 8 ದಿನಗಳು ಕಳೆದರೂ ಯಾವುದೇ ಸುಳಿವು ಸಿಗದಿರುವುದು ಹೊಸಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುತ್ತಿದೆ. ವಿಮಾನವು ರಾಡರ್ ದೃಷ್ಠಿಯಿಂದ ಕಣ್ಮರೆಯಾದ ನಂತರ ಹಲವು…
ಮಲೇಷ್ಯಾ ವಿಮಾನ ಅಪಹರಣ: ಭಾರತದ ಮೇಲೆ 9/11 ಮಾದರಿ ದಾಳಿ ನಡೆಸುವ ಶಂಕೆ
ಮಲೇಷ್ಯಾ: ಇಲ್ಲಿನ ಎಂಎಚ್370 ವಿಮಾನ ನಾಪತ್ತೆಯ ಹಿಂದೆ ಉದ್ಭವಿಸುತ್ತಿರುವ ಹಲವು ಊಹಾಪೋಹಗಳ ನಡುವೆ ಈ ವಿಮಾನವನ್ನು ಭಾರತದ ಮೇಲೆ 9/11 ಮಾದರಿಯ ದಾಳಿ ನಡೆಸಲು ಬಳಸಲು ಅಪಹರಿಸಲಾಗಿದೆ…
ವಾರಣಾಸಿಯಿಂದ ಮೋದಿ ಕಾನ್ಪುರದಿಂದ ಜೋಷಿ ಸ್ಪರ್ಧೆ
ಹೊಸದಿಲ್ಲಿ;ಮಾ.16ಉತ್ತರ ಪ್ರದೇಶದ ಕೆಲವು ಪ್ರಮೂಖ ಕ್ಷೇತ್ರಗಳಲ್ಲಿ ಒಳಜಗಳ ಕಿತ್ತಾಟಗಳ ನಂತರ ಬಿಜೆಪಿ ಶನಿವಾರ ಮತ್ತೋಂದು ಸುತ್ತಿನ ಅಭ್ಯಥರ್ಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಷ್ಠಿತ ವಾರಣಾಸಿ ಕ್ಷೇತ್ರದಿಂದ ಬಿಜೆಪಿ…
ಬಡಗ ಬೆಳ್ಳೂರು ಅಂಬೋಡಿಮಾರು ಎಂಬಲ್ಲಿ ಶ್ರೀದೇವಿ ಮಹಾತ್ಮೆ
ಸುದ್ದಿ 9 ಕೈಕಂಬ; ಕಟೀಲ್ ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನವನ್ನು ಮಾಚರ್್16ರಂದು ಭಾನುವಾರ ರಾತ್ರಿ ಬಡಗಬೆಳ್ಳೂರು ಅಂಬೋಡಿಮಾರ್ ಎಂಬಲ್ಲಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಾಲಾಟ ನಡೆಯಲಿದೆ.…
ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ
ಸುದ್ದಿ9 ಕೈಕಂಬ; ಮಂಗಳೂರು, ಮಾ.16: ಗುರುಪುರ ಕೈಕಂಬದಲ್ಲಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಸಮೂರ ಹೈಲೈಟ್ಸ್ ಮತ್ತು ಬಿ.ಎಸ್. ಟವರ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ…
ಹಿಂದೂ ನಾಯಕರ ಮೇಲೆ ವಿನಹ ಕಾರಣ ಮೊಕದ್ದಮೆ ದಾಖಲಿಸಿದರೆ ಉಗ್ರ ಹೋರಾಟ; ಜಿತೇಂದ್ರ ಕೊಟ್ಟಾರಿ
ಸುದ್ದಿ9 ಬಂಟ್ವಾಳ: ಕಾಂಗ್ರೆಸ್ ನೇತಾರರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂದೂ ನಾಯಕರ ಮೇಲೆ ಮೊಕದ್ದಮೆ ದಾಖಲಿಸಲು ಹುನ್ನಾರ ನಡೆಸುತ್ತಿದ್ದು, ಇಂತಹ ಯಾವುದೇ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾದರೆ…
ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ
ಸುದ್ದಿ9 ಕಿನ್ನಿಗೋಳಿ; ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಬಗ್ಗೆ ಕಾಳಜಿ ವಹಿಸಿ ನಿಯಮಿತ ಕಣ್ಣು ತಪಾಸಣೆ ಮಾಡಬೇಕು. ಸಂಘ ಸಂಸ್ಥೆಗಳು ಬಡ ವರ್ಗದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ…
ಸಂಸ್ಕಾರ ಹಾಗೂ ಧರ್ಮ ಜಾಗೃತಿಯಿಂದ ಸಮಾಜದಲ್ಲಿ ಶಾಂತಿ
ಕಿನ್ನಿಗೋಳಿ ಮಠ, ಮಂದಿರಗಳು ತುಳುನಾಡಿನ ಸಂಸ್ಕೃತಿಯ ಪ್ರತೀಕ, ಉತ್ತಮ ಸಂಸ್ಕಾರ ಹಾಗೂ ಧರ್ಮ ಜಾಗೃತಿಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದದ ವಾತಾವರಣ ನಿಮರ್ಾಣಗೊಳ್ಳುತ್ತದೆ ಎಂದು ಕಟೀಲು ದೇವಳ…
ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ”ಸಾಮರಸ್ಯಕ್ಕಾಗಿ ಕಾಂಗ್ರೇಸ್ ನಡಿಗೆ” ಪಾದಯಾತ್ರೆ
ಸುದ್ದಿ9 ಬಂಟ್ವಾಳ; ಗುಜರಾತ್ ನಲ್ಲಿ ನರಮೇಧ ಮಾಡಿದ್ದಕ್ಕೆ ಮೋದಿಗೆ ಓಟು ಕೊಡಬೇಕಾ..? ಗುಜರಾತ್ ಗಲಭೆದಾರನ ಹೆಸರಲ್ಲಿ ಮತಕೇಳುವ ಬಿಜೆಪಿಗರಿಗೆ ತಮ್ಮ ಅಭ್ಯಥರ್ಿಯ ಪರವಾಗಿ ವಾದಿಸುವ ನೈತಿಕತೆ ಇಲ್ಲ,…
ಮಂಗಳೂರಿನಲ್ಲಿ ಖಾದಿ ಖದರ್
ಸುದ್ದಿ9 ಮಂಗಳೂರು; ಪುರಭವನದಲ್ಲಿ ಮೇಳೈಸಿದ `ನಮ್ಮ ನಡಿಗೆ ಖಾದಿಯೆಡೆಗೆ’ ಫ್ಯಾಶನ್ ಶೋ ಗುರುವಾರ ಸಂಪೂರ್ಣ ಖಾದಿಮಯವಾಗಿತ್ತು. ನಗರದ ಗಣ್ಯ ವ್ತಕ್ತಿಗಳು, ಸೆಲೆಬ್ರಿಟಿ ಸ್ಟಾರ್ಗಳು ಖಾದಿ ತೊಟ್ಟು ನಗು…