ನೆತ್ತರಕೆರೆ :ನವೋದಯ ಮಿತ್ರ ಕಲಾ ವೃಂದ (ರಿ)ಅಶ್ರಯದಲ್ಲಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ.

ರಕ್ತದಾನದ ಮೂಲಕ ರಾಷ್ಟ ನಿರ್ಮಾಣದ ಕಾರ್ಯ : ಬಾಲಕೃಷ್ಣ ಕುಮಾರ. ಬಂಟ್ವಾಳ : ರಕ್ತದಾನವು ಶ್ರೇಷ್ಠ ದಾನವಾಗಿದೆ ಮತ್ತೊಬ್ಬರ ಜೀವ ಉಳಿಸುವ ಮೂಲಕ ಪುಣ್ಯದ ಕಾರ್ಯವು ಆಗಿದೆ,…

ಉಳಿ ಶ್ರೀ ಪಂಚದುರ್ಗ ದೇವಿ ದೇವಸ್ಥಾನದ ಪರಿಸದಲ್ಲಿ ವನ ಮಹೋತ್ಸವ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪೂಂಜಾಲಕಟ್ಟೆ ವಲಯದ ಉಳಿ ಶ್ರೀ ಪಂಚದುರ್ಗ ದೇವಿ ದೇವಸ್ಥಾನದ ಪರಿಸದಲ್ಲಿ ವನ ಮಹೋತ್ಸವ ಕಾರ್ಯಕ್ರಮ…

ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ಜಿಲ್ಲಾ ಸಮಿತಿ ಮುಖಂಡರ ಅಸಮಾಧಾನ

`ಹರಿಪ್ರಸಾದ್‌ಗೆ ಅನ್ಯಾಯ ಸಹಿಸೆವು’ ಮಂಗಳೂರು: ಅತಿ ಹಿಂದುಳಿದ ವರ್ಗದ ನಾಯಕರಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ…

ಬೆಂಜನಪದವು‌ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ 

ಬಂಟ್ವಾಳ: ಬೆಂಜನಪದವು‌ಸರಕಾರಿ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು. ಬಂಟ್ವಾಳ ‌ರೋಟರಿ ಕ್ಲಬ್…

ಜು. 31 ರಂದು ಬಿಜೆಪಿ ಪ್ರತಿಭಟನೆ ಬಂಟ್ವಾಳದಲ್ಲಿ ಪೂರ್ವ ಸಿದ್ದತಾ ಸಭೆ

ಬಂಟ್ವಾಳ: ಉಡುಪಿ ಕಾಲೇಜೊಂದರ ಶೌಚಾಲಯದಲ್ಲಿ ನಡೆದಿರುವ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಜು. 31 ರಂದು…

 ಗಿಡಗಳನ್ನು ಸಂರಕ್ಷಣೆ ಯೋರ್ವನ ಕರ್ತವ್ಯ :ಬಿರಾದಾರ್

ಬಂಟ್ವಾಳ: ಸಂಘ ಸಂಸ್ಥೆಗಳ ಸಹಕಾರದಲ್ಲಿ ನಾಟಿ ಮಾಡಲಾದ ಗಿಡಗಳ ಸಂರಕ್ಷಣೆ ಜವಾಬ್ದಾರಿ ಗ್ರಾಮಸ್ಥರಿಗೆ ಸೇರಿದ್ದು, ಪ್ರತಿಯೋರ್ವರು ತಮ್ಮ ಕರ್ತವ್ಯ ಎಂದು ಭಾವಿಸಿ ಗಿಡಗಳನ್ನು ಸಂರಕ್ಷಣೆ ಮಾಡಬೇಕೆಂದು ನರಿಕೊಂಬು…

ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ

ಬಂಟ್ವಾಳ :ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರವು ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ನಢಯಿತು.ಸೀನಿಯರ್ ಛೇಂಬರ್ ಬಂಟ್ವಾಳ…

ಪೊಳಲಿಯ ರಾಮಕೃಷ್ಣ ತಪೋವನದಲ್ಲಿ

ಗ್ರಾಮೀಣ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೈಕಂಬ : ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಶ್ರಮದ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯ ಸಬಲೀಕರಣ ಕಾರ್ಯಕ್ರಮದಡಿ ಆಯೋಜಿಸಲಾದ ಒಂದು ವಾರದ ತರಬೇತಿ…

ಪೊಳಲಿ ಚೆಂಡಿನ ಗದ್ದೆಯಲ್ಲಿ ಭತ್ತದ ನಾಟಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಕೈಕಂಬ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃಷಿ ಭೂಮಿ ಹಡೀಲು ಬಿದ್ದಿವೆ. ಇಂತಹ ಗದ್ದೆಗಳಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡಿದರೆ ಇಳುವರಿ ಹೆಚ್ಚುವುದರೊಂದಿಗೆ ಬೇಸಾಯ ಕರ್ಚು ಕಡಿಮೆಯಾಗಿ ರೈತರ…

ಅನಂತಾಡಿ ಗ್ರಾ.ಪಂ.ಅಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

ಬಂಟ್ವಾಳ: ಕರ್ನಾಟಕದಲ್ಲಿ ಸರಕಾರ ಬದಲಾದಂತೆ ಬಿಟ್ಟಿ ಭಾಗ್ಯದ ಜೊತೆ ಉಚಿತ ಗೂಂಡ ಭಾಗ್ಯವೂ ಜನತೆಗೆ ಸಿಕ್ಕಿದೆ.ಗ್ರಾ.ಪಂ.ಅಧ್ಯಕ್ಷನಾದ ತನ್ನ ಮೇಲೆಯೇ ಕಾಂಗ್ರೆಸ್ ಪುಡಾರಿಗಳು ತನ್ನ ಮೇಲೆ ದಾಳಿ ಮಾಡಿ…

ಬಿ.ಸಿ.ರೋಡು: ಹಿರಿಯ ಉದ್ಯಮಿ ಅಣ್ಣಪ್ಪ ಬಂಗೇರ ನಿಧನ

ಬಂಟ್ವಾಳ: ಇಲ್ಲಿನ ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ, ಬಿ.ಸಿ.ರೋಡು ಹಿರಿಯ ಉದ್ಯಮಿ ಅಣ್ಣಪ್ಪ ಬಂಗೇರ (72) ಇವರು ಅಸೌಖ್ಯದಿಂದ ಬುಧವಾರ ಸಂಜೆ ತುಂಬೆ ಖಾಸಗಿ ಆಸ್ಪತ್ರೆ ಯಲ್ಲಿ…

ಲೊರೆಟ್ಟೋ: ರಸ್ತೆಗೆ ಉರುಳಿ ಬಿದ್ದ ಮುರ ಕಲ್ಲು ಬಂಡೆ ಗ್ರಾಮ ಪಂಚಾಯಿತಿ ವತಿಯಿಂದ ತೆರವು ಕಾರ್ಯಾಚರಣೆ

ಬಂಟ್ವಾಳ:ಇಲ್ಲಿನ ಬಂಟ್ವಾಳ -ಮೂಡುಬಿದ್ರೆ ಮುಖ್ಯರಸ್ತೆ ನಡುವಿನ ಲೊರೆಟ್ಟೋ-ಮಹಲ್ ತೋಟ ಸಂಪರ್ಕ ರಸ್ತೆಗೆ ಗುಡ್ಡದಿಂದ ಬೃಹತ್ ಗಾತ್ರದ ಮುರ ಕಲ್ಲಿನ ಬಂಡೆಯೊAದು ಬುಧವಾರ ಬೆಳಿಗ್ಗೆ ಉರುಳಿ ಬಿದ್ದ ಘಟನೆ…

ಫರಂಗಿಪೇಟೆ: ತುಟ್ಟಿಬತ್ತೆ ನೀಡುವಂತೆ ಆಗ್ರಹ ಬೀಡಿ ಕಾರ್ಮಿಕರಿಂದ ಪ್ರತಿಭಟನೆ

ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ನೇತೃತ್ವದಲ್ಲಿ ಫರಂಗಿಪೇಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ನೇತೃತ್ವದಲ್ಲಿ…

ಅರಳ: ಗುಡ್ಡದ ಮಣ್ಣು ಕುಸಿತ ತಡೆಗೋಡೆ ಕಾಮಗಾರಿಗೆ ಹಾನಿ

ಬಂಟ್ವಾಳ:ಇಲ್ಲಿನ ಅರಳ ಗ್ರಾಮದ ದೆಂಬುಡೆ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ತಡೆಗೋಡೆ ಕಾಮಗಾರಿಗೆ ಹಾನಿ ಉಂಟಾದ ಘಟನೆ ಬುಧವಾರ ನಡೆದಿದೆ. ಸ್ಥಳೀಯ ನಿವಾಸಿ ರುಡಾಲ್ಫ್ ಮಾರ್ಕ್ ಲೋಬೋ…