ಪುದು: ಗ್ರಾಮ ಪಂಚಾಯಿತಿ ತೆರವುಗೊಂಡ ಒಂದು ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು
ಬಂಟ್ವಾಳ:ಇಲ್ಲಿನ ಪುದು ಗ್ರಾಮ ಪಂಚಾಯಿತಿನಲ್ಲಿ ತೆರವುಗೊಂಡ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಪಾಡಿ ಇವರು ಗೆಲುವು ದಾಖಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ…
ನೇತ್ರಾವತಿಯಲ್ಲಿ ನೀರು ಇಳಿಮುಖ, ಮುಂದುವರಿದ ಅನಾಹುತ
ಬಂಟ್ವಾಳ: ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ಬಂಟ್ವಾಳದಲ್ಲಿ ಇಳಿಮುಖವಾಗಿದೆ. ಆದರೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಳೆಗೆ ಬಿಡುವಿಲ್ಲ. ಹಾಗೆಯೇ ತಾಲೂಕಿನ ವಿವಿಧ ಭಾಗದಲ್ಲಿ ಅನಾಹುತಗಳಿಗೂ ಬಿಡುವು…
ಗ್ರಾಮೋತ್ಸವದ ಪ್ರಯುಕ್ತ ವಿಷ ಜಂತುಗಳ ಹಾಗೂ ಅರೋಗ್ಯ ಮಾಹಿತಿ ಶಿಬಿರ
ಬಂಟ್ವಾಳ: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ), ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯದ ಶಂಭೂರು ಘಟಕದ ವತಿಯಿಂದ ಒಡಿಯೂರು ಶ್ರೀ ಗಳ ಜಯಂತ್ಯುತ್ಸವದ…
ಗುರುಪುರದಿಂದ ನಾಪತ್ತೆಯಾಗಿದ್ದ ಪ್ರಶಾಂತ್ ಪೂಜಾರಿ ಹಾಸನದಲ್ಲಿ ಪತ್ತೆ, ಕರಕೊಂಡು ಬಂದ ಬಜಪೆ ಪೋಲಿಸರು
ಕೈಕಂಬ : ಗುರುಪುರ ಚಾಮಣಿ ನಿವಾಸಿ ಪ್ರಶಾಂತ್ (45) ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಕ್ಕೋಡಿ ಎಂಬಲ್ಲಿನ ಎಸ್ಟೇಟ್ ಒಂದರಲ್ಲಿ ಪತ್ತೆಯಾಗಿದ್ದು, ಬಜಪೆ ಪೊಲೀಸರು ಆತನನ್ನು ಕಳೆದ…
ಪುದು ಗ್ರಾ.ಪಂ.ಒಂದು ಸ್ಥಾನಕ್ಕೆ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಗೆಲುವು
ಬಂಟ್ವಾಳ: ಪುದು ಗ್ರಾಮ ಪಂಚಾಯಿತ್ ಒಂದು ಸ್ಥಾನಕ್ಕೆ ಭಾನುವಾರ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ್ದಾರೆ.…
ಹಿರಿಯ ಛಾಯಗ್ರಾಹಕ ಮೂಡಬಿದಿರೆ ಸುಷ್ಮಾ ಸ್ಟುಡಿಯೋ ಮಾಲಕ ಸುಬ್ಬು ನಿಧನ
ಮೂಡಬಿದ್ರೆ: ಎಸ್ಕೆಪಿಎ ಮೂಡಬಿದಿರೆ ವಲಯದ ಹಿರಿಯ ಸದಸ್ಯರಾದ, ಸುಷ್ಮಾ ಸ್ಟುಡಿಯೋ ಮಾಲಕರಾದ ಸುಬ್ರಹ್ಮಣ್ಯ ಯಾನೇ ಸುಬ್ಬು (55) ಜು.26ರಂದು ಬುಧವಾರ ನಿಧನಹೊಂದಿದರು. ಇವರು ಮೂಡಬಿದಿರೆಯಲ್ಲಿ ಕಳೆದ ಮೂವತ್ತು…
ಗುರುಪುರ ಪಂಚಾಯತ್ ಗ್ರಾಮಸಭೆ
ಕೈಕಂಬ : ಗುರುಪುರ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ನಲ್ಲಿ ಮೂರು ವರ್ಷದ ಹಿಂದೆ ಗುಡ್ಡ ಕುಸಿದು ಮನೆ ಕಳೆದುಕೊಂಡ ಸಂತ್ರಸ್ತರ ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಕಳೆದ ವಾರ…
ಎರಡು ಕೃತಿಗಳ ಲೋಕಾರ್ಪಣೆ
ಬಂಟ್ವಾಳ: ಬೇರೆ ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಕೃತಿಗಳ ಅನುವಾದ ಇನ್ನಷ್ಟು ಆಗಬೇಕಾಗಿದೆ. ಆಗ ಜ್ಞಾನ ವಿಸ್ತಾರವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯಕೀಯ, ವೈಜ್ಞಾನಿಕ ಬರಹಗಳನ್ನು ಭಾಷಾಂತರದ ಮೂಲಕ…
ಬಿ.ಸಿ.ರೋಡಿನಲ್ಲಿ ದತ್ತಿ ಉಪನ್ಯಾಸ
ಬಂಟ್ವಾಳ: ಕಾದಂಬರಿಗಾರ್ತಿ ಗಂಗಾ ಪಾದೆಕಲ್ಲು ಅವರ ಮೌನರಾಗಗಳು ಕಾದಂಬರಿ ಸ್ತ್ರೀ ಯ ಬದುಕಿನ ನೈಜ ಚಿತ್ರಣವನ್ನು, ರೋಗ ರುಜಿನಗಳನ್ನು ಎದುರಿಸಿ ನಿಲ್ಲುವ ಧೈರ್ಯ ,ಸ್ಥೈರ್ಯವನ್ನು ನೀಡುತ್ತದೆ ಎಂದು…
ಉಳಾಯಿಬೆಟ್ಟಿನಲ್ಲಿ ಮನೆಗಳಿಗೆ ಕುಸಿದ ಬೃಹತ್ ಗುಡ್ಡ ; ಭಾರೀ ಅಪಾಯದಲ್ಲಿರುವ ಮನೆ
ಮನೆ ಖಾಲಿ ಮಾಡಲು ಉಪತಹಶೀಲ್ದಾರ್ ಸೂಚನೆ ಕೈಕಂಬ: ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಮೂಡುಜಪ್ಪು ವಾರ್ಡ್ನ ಮೊಹಮ್ಮದ್ ರಫೀಕ್ರ…
ತಿರುವೈಲು,ಮನೆಗೆ ಕುಸಿದ ಬೃಹತ್ ಗುಡ್ಡ ; ಭಾರೀ ಅಪಾಯ ಸನ್ನಿಹಿತ
ಮನೆ ಖಾಲಿ ಮಾಡಲು ಉಪತಹಶೀಲ್ದಾರ್ ಸೂಚನೆ ಕೈಕಂಬ : ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ವಾಮಂಜೂರು ಮನಪಾ ತಿರುವೈಲು ವಾರ್ಡ್ನ ಕೆಲರೈಕೋಡಿ ೨ನೇ…
ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಹರೀಶ್ ರೈ ಉಪಾಧ್ಯಕ್ಷರಾಗಿ ಉದಯ ಬಂಗೇರಾ ಆಯ್ಕೆ
ಮಂಗಳೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ )ಮಂಗಳೂರು ಕ್ಷೇತ್ರ ಸಮಿತಿಯ ವತಿಯಿಂದ ವಾರ್ಷಿಕ ಮಹಾ ಸಭೆ ಹಾಗೂ ಅಟಿದ ನೆಂಪು ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ…
ಬಂಟ್ವಾಳ: ಆದಿ ದ್ರಾವಿಡ ಸಮಾಜ ಸೇವಾ ಸಂಘ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ:ಇಲ್ಲಿನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಮತ್ತು ಉಪಾಧ್ಯಕ್ಷರಾಗಿ ಲತೀಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉಮೇಶ್, ಜತೆ ಕಾರ್ಯದರ್ಶಿಯಾಗಿ ಸುಕೇಶ್, ಕೋಶಾಧಿಕಾರಿಯಾಗಿ ಪ್ರಕಾಶ್,…
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೆರೆ ಏರಿಕೆ ಹಲವೆಡೆ ಹಾನಿ, ಕೊಚ್ಚಿ ಹೋದ ಕಿರು ಕಿಂಡಿ ಅಣೆಕಟ್ಟೆ
ಬಂಟ್ವಾಳ:ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 8.1ಕ್ಕೆ ಏರಿಕೆಯಾಗಿದೆ. ಇಲ್ಲಿನ ನದಿ ತೀರದ ಶಾಲಾ ಮಕ್ಕಳಿಗೆ…