ಶ್ರೀ ಮಂಜುನಾಥೇಶ್ವರ ರಾಜ್ಯ ಭಜನಾ ಪರಿಷತ್‌ನ ವಾರ್ಷಿಕ ಸಭೆ

ಉಜಿರೆ: ಭಜನಾ ಮಂಡಳಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಭಜನಾ ಸಂಸ್ಕöÈತಿಯನ್ನು ಬೆಳೆಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು. ಸೆ.18ರಂದು ಭಾನುವಾರ…

ಮೋದಿಯವರ 72ನೇ ಜನ್ಮದಿನಾಚರಣೆಯ ಪ್ರಯುಕ್ತ ಶ್ರೀ ಓಂ ಜನಹಿತಾಯ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರ 72ನೇ ವರ್ಷದ ಜನ್ಮ…

ಕಿನ್ನಿಅರ್ಭಿ ತಿಮಪ್ಪ ಪೂಜಾರಿ ನಿಧನ

ಕೈಕಂಬ: ಗಂಜಿಮಠ ಗ್ರಾಮದ ಮಳಲಿ ಮಟ್ಟಿ ಕಿನ್ನಿಅರ್ಭಿ ತಿಮ್ಮಪ್ಪ ಪೂಜಾರಿ (68) ಅವರು ಹ್ರದಯಘಾತದಿಂದ ಸೆ.21ರಂದು ಬುಧವಾರ ಕಿನ್ನಿ ಅರ್ಭಿ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ…

ಮಳಿಯಾಳಿ ಬಿಲ್ಲವ ಸಂಘ ನೆತ್ತರಕೆರೆ ತುಂಬೆ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ

ಬಂಟ್ವಾಳ : ಮಳಿಯಾಳಿ ಬಿಲ್ಲವ ಸಂಘ ನೆತ್ತರಕೆರೆ ತುಂಬೆಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಮಲ್‌ ಕಟ್ಟೆಕಲ್ಲಗುಡ್ಡೆ ಸಂಘದ ಮನೆಯಲ್ಲಿ ಜರಗಿತು. ಪದ್ಮನಾಭ ಸಾಲಿಯಾನ್‌ ಕಲ್ಲಗುಡ್ಡೆ ಅಧ್ಯಕ್ಷತೆ…

ಬಂಟ್ವಾಳ: ಜಿಲ್ಲಾಧಿಕಾರಿ ಅಹವಾಲು ಸ್ವೀಕಾರ, ಅಕ್ರಮ-ಸಕ್ರಮ ಜಾಲ ವಿರುದ್ಧ ದೂರು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಬಂಟ್ವಾಳ ತಾಲ್ಲೂಕಿನಲ್ಲಿ ಅರ್ಹ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ…

ಕೆದ್ದಳಿಕೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 24ರಿಂದ ರಜತ ಸಂಭ್ರಮ, ಗ್ರಂಥಾಲಯ ನಿರ್ಮಾಣಕ್ಕೆ ಸಿದ್ಧತೆ

ಬಂಟ್ವಾಳ :ತಾಲ್ಲೂಕಿನ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜತ ಸಂಭ್ರಮ ಪ್ರಯುಕ್ತ ತೆರೆದ ಸಭಾಂಗಣ ನಿಮಾಣಗೊಂಡಿದೆ. ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

ದೆಹಲಿ ಕೆಂಪು ಕೋಟೆಯಲ್ಲಿ ವಿಶ್ವ ಮೈತ್ರಿ ಕ್ಷಮಾ ವಾಣಿ ಆಚರಣೆ

ಮುಂಬಯಿ: ರಾಷ್ಟ್ರ ಸಂತ ಆಚಾರ್ಯ 108 ಪ್ರಾಗ್ಯಸಾಗರ ಮುನಿರಾಜರ ಮಾರ್ಗದರ್ಶನ ದಲ್ಲಿ ಕಳೆದ ಭಾನುವಾರ ವಿವಿಧ ಸಂಪ್ರದಾಯದ ಸಾಧು ಸಾದ್ವಿಯರ ದಿವ್ಯ ಉಪಸ್ಥಿತಿಯಲ್ಲಿ ವಿಶ್ವ ಮೈತ್ರಿದಿನ ಕ್ಷಮಾ…

ಮಂಗಳೂರು: ಬೆಳ್ಳಂಬೆಳಗ್ಗೆ SDPI, PFI ಜಿಲ್ಲಾ ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ NIA ದಾಳಿ

ಮಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್‌ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಳೆದ…

ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ ಪ್ರಯುಕ್ತ ಜಗನ್ಮಾತೆಗೆ ವಿಶೇಷ ಆರಾಧನೆ

ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.05ರಂದು ಬುಧವಾರ ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು. ಕಾರ್ಯಕ್ರಮಗಳು: ಬೆಳಗ್ಗೆ 7.00 – 8,00 : ಶ್ರೀ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ದುರ್ಗಾ ನಮಸ್ಕಾರ ಪೂಜೆ

ಪೊಳಲಿ : ರಾಮಕೃಷ್ಣ ತಪೋವನದಲ್ಲಿ ಸೆ.18ರಂದು ಭಾನುವಾರ ದುರ್ಗಾನಮಸ್ಕಾರ ಪೂಜೆ ನಡೆಯಿತು. ಪೊಳಲಿ ರಾಜ ಐತಾಳ್ ಅವರು ದುರ್ಗಾ ನಮಸ್ಕಾರ ಪೂಜೆ ನೆರವೇರಿಸಿದರು. ರಾಮಕೃಷ್ಣ ತಪೋವನದ ಅಧ್ಯಕ್ಷ…

ಮನೆಯ ಅಂಗಳದಲ್ಲೇ ಭತ್ತದ ಬೇಸಾಯ, ಸುತ್ತಲೂ ಹಣ್ಣು ಹಂಪಲುಗಳ ತೋಟ.

ಇದು ಕೃಷಿಯಲ್ಲಿ ಖುಷಿ ಕಾಣುವ ರಘುನಾಥ ಸಪಲ್ಯ ಹೊಳ್ಳರಬೈಲು ಮನೆಯ ನೋಟ. ಬಂಟ್ವಾಳ: ಮನೆ ಎಂದರೆ ತಾರಸಿ ಕಟ್ಟಡ ಸುತ್ತಲೂ ಕಾಂಪೌಡ್ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಸಿ…

ಮರದ ಕೆತ್ತನೆ-ದಾರುಶಿಲ್ಪದ ಯುವ ಪ್ರತಿಭೆ ಶೈಲೇಶ್ ಆಚಾರ್ಯ

ಕೈಕಂಬ : ಕಳೆದ ೧೨ ವರ್ಷಗಳಿಂದ ಮರದ ಕಲಾಕೃತಿ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ದಾರುಶಿಲ್ಪಿ ಶೈಲೇಶ್ ಆಚಾರ್ಯ ಎಂಬ ಯುವ ಪ್ರತಿಭೆ ಇದೀಗ ಶ್ರೀ ಕ್ಷೇತ್ರ ಪೆರಾರದ…