ಪೆರಾರ ಪವಿತ್ರ ಬಂಟ ಕಂಬ ಮರದ ಬೃಹತ್ ಮೆರವಣಿಗೆ

ಕೈಕಂಬ: ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಂಟ ಕಂಬ ಮರದ ಬೃಹತ್ ಮೆರವಣಿಗೆಗೆ ನ.೭ರಂದು ಗಂಜಿಮಠ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ದೇವಳದ ಅರ್ಚಕ ಗಣೇಶ್ ಭಟ್…

ಅಮ್ಮುಂಜೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಕಾರ್‌ನಿಕ ಕಚೇರಿ ಉದ್ಘಾಟನೆ

ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಕಾರ್‌ನಿಕ ಕಚೇರಿ ಉದ್ಘಾಟನೆಗೊಂಡಿತು.ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ ಕಚೇರಿ ಉದ್ಘಾಟಿಸಿದರು. ಗ್ರಾಮದಲ್ಲಿ ಹಲವು ವರ್ಷಗಳಿಂದ ಗ್ರಾಮ ಕಾರ್‌ನಿಕ ಕಚೇರಿ…

ಉಡುಪಿಯ ಪರಿಶಿಷ್ಟ ಪಂಗಡದವರ ಪರಿಸರದಲ್ಲಿ ಗೋಪೂಜೆ ನೆರವೇರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಉಡುಪಿಯ ಕೊರಗರ ಕಾಲೊನಿಯಲ್ಲಿ ಗೋಪೂಜೆ ಮಾಡಿದರು. ಉಡುಪಿ ದೊಡ್ಡಣಗುಡ್ಡೆಯ ಅಂಬೇಡ್ಕರ್…

ಇಂದು ಮರ ಮೆರವಣಿಗೆ

ಕೈಕಂಬ: ಪೆರಾರ ಗ್ರಾಮದ ಶ್ರೀ ಬ್ರಹ್ಮದೇವರು, ಇಷ್ಟದೇವತೆ, ಬಲವಾಂಡಿ, ವ್ಯಾಪ ಚಾಮುಂಡಿ ದೈವಸ್ಥಾನದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಪವಿತ್ರ ಬಂಟ ಕಂಬ ಮರದ ಮೆರವಣಿಗೆ ನ.೭ ರಂದು ಮಧ್ಯಾಹ್ನ…

ಪೊಳಲಿ ಹಣತೆ ದೀಪದಿಂದ ಪುರಲ್ದ ಅಪ್ಪೆನೆ ಮೋಕೆದ ಬೊಳ್ಳಿಲು

ಪೊಳಲಿ: ದೀಪಾವಳಿ ಆಚರಣೆಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಹಣತೆ ದೀಪದಲ್ಲಿ ತುಪ್ಪದ ದೀಪ ಹಚ್ಚಿ ದೇವಸ್ಥಾನವನ್ನು ಅಲಂಕರಿಸಿದ ಪೊಳಲಿ ಟೈಗರ‍್ಸ್ ಫ್ರೆಂಡ್ಸ್ ಪುರಲ್ದಪ್ಪೆನ…

ರಾಮಕೃಷ್ಣ ತಪೋವನದಲ್ಲಿ ಓಂಕಾರ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ದೀಪಾವಳಿ ಅಚರಣೆಯು ನೆರವೇರಿತು. ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಮಾರ್ಗದರ್ಶನದಲ್ಲಿ ಆಶ್ರಮ ಮಕ್ಕಳು ಬೃಹತ್‌ಗಾತ್ರದ ಹಣತೆ ದೀಪದಿಂದ ಓಂಕಾರ ರಚಿಸಿ…

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ ನ.5ರಂದು ಶುಕ್ರವಾರ ನಡೆಯಿತು. ಪೊಳಲಿ ದೇವಸ್ಥಾನದ ಅರ್ಚಕ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಗೋಪೂಜೆ

ಪೊಳಲಿ: ಸರಕಾರದ ಆದೇಶದಂತೆ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯದಲ್ಲಿ ಗೋಪೂಜೆ ನಡೆಸಬೇಕೆಂದು ಸೂಚನೆ ನೀಡಲಾಗಿದ್ದು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯದಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರೀ…

ಶ್ರೀ ಮಹಾವೀರ ಕಾಲೇಜಿನ ಜವಾನ ಶಿವಾನಂದ ಸಿ. ನಿಧನ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಜವಾನರಾಗಿ ಸೇವೆ ಸಲ್ಲಿಸುತ್ತಿದ್ದ, ಪುತ್ತಿಗೆ ಗ್ರಾಮದ ಕೊಡ್ಯಡ್ಕ ನಿವಾಸಿ ಶಿವಾನಂದ ಸಿ.(36) ಅಸೌಖ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.…

ಆಳ್ವಾಸ್ ರಿಮೋಟ್ ಎಜ್ಯುಕೇಶನ್ ಸಿಸ್ಟಮ್‌ಗೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್ ವತಿಯಿಂದ ಆಳ್ವಾಸ್ ರಿಮೋಟ್ ಎಜ್ಯುಕೇಶನ್ ಸಿಸ್ಟಮ್ (ಎಆರ್‌ಇಎಸ್)ಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಟಿ

ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬೇಟಿ ನೀಡಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗಿಸಿದರು.