ಬಂಟ್ವಾಳ ತಾಲೂಕು ಮಟ್ಟದ ಬಸವ ಜಯಂತಿ ಆಚರಣೆ
ಬಂಟ್ವಾಳ: ಬಸವಣ್ಣನವರು ತಮ್ಮ ವಚನಗಳಿಂದ ಸಮಾಜ ಸುಧಾರಣೆಯ ಕೆಲಸ ಮಾಡಿದವರು ಸಮಾನತೆಯ ತತ್ವ ಸಾರಿದ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗುತ್ತದೆ ಆಡು ಭಾಷೆಯಲ್ಲೆ ವಚನಗಳನ್ನು ರಚಿಸಿ ಎಲ್ಲಾ…
ಎನ್ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಮುಂಬಯಿ: ಬೃಹನ್ಮುಬಯಿ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇಲಾಖೆಯಲ್ಲಿ ಸೇವಾ ನಿರತ ಎನ್ಕೌಂಟರ್ ಫೇಮ್ ಪೋಲಿಸ್ ಅಧಿಕಾರಿ ದಯಾ ನಾಯಕ್ ಇವರನ್ನು ಗೃಹ ಇಲಾಖೆಯು ನಾಗ್ಪುರಾ ವಿಭಾಗೀಯ…
ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ಆ್ಯಂಬುಲೆನ್ಸ್ ಲೋಕಾರ್ಪಣೆ
ಬಂಟ್ವಾಳ :ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ನೂತನ ಆ್ಯಂಬುಲೆನ್ಸ್ ಇಂದು ಲೋಕಾರ್ಪಣೆ ಗೊಂಡಿತ್ತು. ವಿಶೇಷವಾಗಿ ಈ ಅಂಬುಲೆನ್ಸ್ ಸಂಘದ ಹಿರಿಯ ಸನ್ಯಾಸಿ ವೆಂಕಟ್ರಮಣ ಹೊಳ್ಳ ಮತ್ತು…
ಸೇವಾ ಭಾರತಿ” ಕೈಂಕರ್ಯ: ಮುಸ್ಲಿಂ ಮಹಿಳೆಯ ಪಾಲಿಗೆ ಆಪತ್ಬಾಂಧವರಾದ ಸ್ವಯಂಸೇವಕರು
ಬಂಟ್ವಾಳ: ಕೊರೋನಾ ಸಂಕಟ ಕಾಲದಲ್ಲಿ ಸಂಘ ಪರಿವಾರದ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘದ ವಿವಿಧ ಕ್ಷೇತ್ರಗಳಲ್ಲೊಂದಾಗಿರುವ ಸೇವಾ ಭಾರತಿ ಸಾರಥ್ಯದಲ್ಲಿ ಸ್ವಂಯಂಸೇವಕರ ಗುಂಪುಗಳು ಸೋಂಕಿತರ…
ಕರಿಯಂಗಳ ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಬಂಟ್ವಾಳ: ಕೋವಿಡ್ ನಿಯಂತ್ರಣ ಸಾಧಿಸಲು ಟಾಸ್ಕ್ ಫೋರ್ಸ್ ಸಮಿತಿ , ಅಧಿಕಾರಿಗಳು ಅಯಾಯ ಗ್ರಾಮದಲ್ಲಿ ನಿಷ್ಠುರ ವಾಗಿ ಕೆಲಸ ಮಾಡಬೇಕಾಗಿದೆ, ಯಾರ ಬಗ್ಗೆಯೂ ಅನುಕಂಪ ಬೇಡ ,…
ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ ಟಾಸ್ಕ್ ಫೋರ್ಸ್ ಸಭೆ
ಬಂಟ್ವಾಳ: ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಕೋವಿಡ್ ನಿಯಂತ್ರಣದ ಮುಖ್ಯ ಹೆಜ್ಜೆ, ಇದರಲ್ಲೇ ಎಡವುದು ಸರಿಯಲ್ಲ, ಇದರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಬಂಟ್ವಾಳ…
ಬಡಗಬೆಳ್ಳೂರು ಟಾಸ್ಕ್ ಫೋರ್ಸ್ ಸಭೆ
ಬಂಟ್ವಾಳ: ಜನರು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಸಹಕಾರ ನೀಡದೇ ಇದ್ದಲ್ಲಿ ಕೋವಿಡ್ ನಿಗ್ರಹ ಕಷ್ಟ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾ.ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಹೆಚ್ಚು…
ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಗೆ ಮಾತೃ ವಿಯೋಗ
ಬಾಳಿಕೆ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆ ದಿ.ಮೋನಪ್ಪ ಪೂಜಾರಿ ಯವರ ಧರ್ಮಪತ್ನಿ ಕಮಲ (85)ವ ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನಹೊಂದಿದರು. ಮ್ರತರು ಬಂಟ್ವಾಳ ಬಿಜೆಪಿ…
ತುಷಾರ್ ಜಯರಾಮ ಶೆಟ್ಟಿ ನಿಧನ
ಮುಂಬಯಿ: ಉಪನಗರ ಮುಂಬಯಿ ಇಲ್ಲಿನ ಪೊವಾಯಿ ನಿವಾಸಿ ತುಷಾರ್ ಜೆ.ಶೆಟ್ಟಿ (೩೭.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಭಾನುವಾರ ಮೇ.೦೨ ಹಿರಾನಂದನಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದಹಿಸರ್ನಲ್ಲಿ ಹೊಟೇಲ್…
ದ.ಕ ಸಂಘದಿAದ ನೂತನ ಶಾಸಕ ಶರಣು ಸಲಗರ್ಗೆ ಅಭಿನಂದನೆ
ಮುಂಬಯಿ: ಬಸವಕಲ್ಯಾಣ ಉಪಚುನಾವಣೆಯಲ್ಲಿ ಜಯ ಸಾಧಿಸಿದ ನಂತರ ಮೊದಲ ಬಾರಿಗೆ ಕಲಬುರಗಿಗೆ ಮೇ.೫ ರಂದು ಭೇಟಿ ಮಾಡಿದ ಸಂದರ್ಭದಲ್ಲಿ ಶರಣು ಸಲಗರ್ ಅವರಿಗೆ ಮೈಸೂರು ಪೇಟ ತೊಡಿಸಿ…
ಮೇ.7ರಿಂದ ದ.ಕ ಜಿಲ್ಲೆಯಲ್ಲಿ ಟಫ್ ರೂಲ್ಸ್ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧಾರ
ಮಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಮೇ.7ರಿಂದ ದ.ಕ ಜಿಲ್ಲೆಯಲ್ಲಿ ಟಫ್ ರೂಲ್ಸ್ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಹೀಗಾಗಿ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು…
ಎನ್ಕೌಂಟರ್ ಪ್ರಸಿದ್ಧ ಪೋಲಿಸ್ ದಯಾ ನಾಯಕ್ ಮುಂ¨ಯಿನಿAದ ವರ್ಗಾವಣೆ
ಮುಂಬಯಿ : ಮಹಾನಗರ ಮುಂಬಯಿಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇಲಾಖೆಯಲ್ಲಿ ಸೇವಾ ನಿರತ ಎನ್ಕೌಂಟರ್ ಪ್ರಸಿದ್ಧ ಪೋಲಿಸ್ ಅಧಿಕಾರಿ ದಯಾ ನಾಯಕ್ ಇವರನ್ನು ರಾಜ್ಯದ ನಾಗ್ಪುರಾ…
ಪದವಿನಂಗಡಿಯಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು.
ಮಂಗಳೂರು: ಬೋಂದೆಲ್ ಪದವಿನಂಗಡಿಯಲ್ಲಿ ಅಡ್ಡಬಂದ ಸ್ಕೂಟರ್ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬೈಕ್ ಪಲ್ಟಿಯಾಗಿ ಸವಾರ ಗಂಭೀರ ಗಾಯಗೊಂಡ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೋಂದೆಲ್ ಕಡೆಯಿಂದ ಕೆಟಿಎಂ…
ಗುರುಪುರ : ಮಾಸ್ಕ್ ಧರಿಸದವರ ವಿರುದ್ಧ ಪಂಚಾಯತ್ನಿಂದ ದಂಡ
ಕೈಕಂಬ : ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಗುರುಪುರ ಗ್ರಾಮ ಪಂಚಾಯತ್ `ಟಾಸ್ಕ್ ಫೋರ್ಸ್’ ಶುಕ್ರವಾರದಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಸುಮಾರು ೫೦೦ ರೂ…