ಪೊಳಲಿಯಲ್ಲಿ ಕೊಡಮಣಿತ್ತಾಯಿ ನೇಮ
ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಒಂದು ತಿಂಗಳ ಜಾತ್ರಾಮಹೋತ್ಸವದ ಧ್ವಜವರೋಹಣ ನಡೆದ ಮರುದಿನ ಮಂಗಳವಾರ ಕೊಡಮಣಿತ್ತಾಯಿ ದೈವದ ನೇಮ ನಡೆಯಿತು. ದೇವಳದ ತಂತ್ರಿವರ್ಗದವರು,ಅರ್ಚಕವೃಂದದವರು, ಅಮ್ಮುಂಜೆಗುತ್ತು ಹಾಗೂ ಉಳಿಪಾಡಿಗುತ್ತಿನವರು…
ಶಿಕ್ಷಣವೇ ಪ್ರಪಂಚವನ್ನು ಬದಲಾಯಿಸುವ ಆಯುಧ : ಪ್ರೊ| ಅಂಜನಾ ದೇವಿ
ಮುಂಬಯಿ : ಮಂಗಳೂರು ಇಲ್ಲಿನ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಮಾರೋಪ ಸಮಾರಂಭ ಎ.೧೩ ರಂದು ಸೋಮವಾರ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅ| ವ| ಬಿಷಪ್…
ಅರುಣ್ ಉಳ್ಳಾಲ್ ರವರಿಗೆ ಡಾಕ್ಟರೇಟ್
ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣ್ ಉಳ್ಳಾಲ್ ರವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಇವರ…
ಶ್ರೀರಾಮ್ ಎಸ್.ಮಹಾಜನ್ ಅವರಿಗೆ `ಐ.ಟಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ’
ಮುಂಬಯಿ : ಅಂತರರಾಷ್ಟ್ರೀಯ ಪ್ರತಿಭೆ ಸಂಸ್ಥೆ ಮುಂಬಯಿ ಪ್ರತಿವರ್ಷ ನೀಡುತ್ತಿರುವ `ಐ.ಟಿ.ಗೋಲ್ಡನ್ ಗ್ಲೋಬ್ ಪ್ರಶಸ್ತಿ ೨೦೨೧’ಗೆ ಚೆಂಬೂರು ಕರ್ನಾಟಕ ಪ್ರೌಢ ಶಾಲೆಯ ಕಲಾ ಶಿಕ್ಷಕ ಶ್ರೀರಾಮ್ ಎಸ್.ಮಹಾಜನ್…
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಎ.೧೮ ರಂದು ಭಾನುವಾರ ಸಾಮೂಹಿಕ ವಿವಾಹ ನಿಶ್ಚಿತಾರ್ಥ
ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ೩೭ನೇ ವರ್ಷಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೨೫ರಂದು ನಡೆಯಲಿರುವ ೧೩ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ…
ಸಾಲ ಪಡೆಯಲು ಬಂದ ತಾಯಂದಿರ ಮುಡಿಯಲ್ಲಿ ರಾರಾಜಿಸಿದ ಕನಕಾಂಬರ
ಕೋಲಾರ : ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸಾಲ ಪಡೆಯಲು ಹಾಜರಿದ್ದ ಎಲ್ಲಾ ಮಹಿಳೆಯರ ಮುಡಿಯಲ್ಲಿ ಒಂದೇ ಮಾದರಿಯಲ್ಲಿ ಕನಕಾಂಬರ ರಾರಾಜಿಸುತ್ತಿದ್ದುದು…
ಗೊಬ್ಬರ ಕಂಪನಿಗಳ ಗುಲಾಮರಾಗದಿರಿ-ಪ್ರಧಾನಿ ವಿರುದ್ದ ಆಕ್ರೋಶ ರಸಗೊಬ್ಬರಗಳ ಬೆಲೆ ಏರಿಕೆಗೆ ಶಾಸಕ ರಮೇಶ್ಕುಮಾರ್ ಗರಂ
ಕೋಲಾರ: ಗೊಬ್ಬರ ಕಂಪನಿಗಳ ಗುಲಾಮರಾಗಿ ಅವರಿಷ್ಟಬಂದಂತೆ ಬೆಲೆ ಏರಿಕೆ ಮಾಡಲು ಬಿಡುವುದಾದರೆ ನಾವು ಬೆಳೆದ ತರಕಾರಿ, ಧಾನ್ಯಗಳ ಬೆಲೆ ನಿಗಧಿಗೂ ಅದೇ ಬೆಲೆ ಕೊಡಿಸಿ, ನೀವು ಈ…
ಡಿಸಿಸಿ ಬ್ಯಾಂಕಿನಿಂದ ಎಲ್ಲಾ ಕೃಷಿಪರಿಕರಗಳ ಮಳಿಗೆ ಆರಂಭಿಸಿ ರೈತರಿಗೆ ಖಾಸಗಿಯವರಿಂದಾಗುವ ವಂಚನೆ ತಪ್ಪಿಸಿ-ರಮೇಶ್ಕುಮಾರ್
ಕೋಲಾರ: ಕೃಷಿ,ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಾದ ಎಲ್ಲಾ ಸಲಕರಣೆಗಳು ಒಂದೆಡೆ ಸಿಗುವಂತೆ ಬೃಹತ್ ಮಳಿಗೆ ಆರಂಭಿಸಿ, ಖಾಸಗಿಯವರಿಂದ ರೈತರಿಗಾಗುತ್ತಿರುವ ವಂಚನೆ ತಪ್ಪಿಸಿ ಎಂದು ಡಿಸಿಸಿ ಬ್ಯಾಂಕ್ ಆಡಳಿತ…
ಶ್ರೀ ಕ್ಷೇತ್ರ ಪೊಳಲಿಯ`ಮೃಣ್ಮಯ ಮೂರ್ತಿ’ ವೀಡಿಯೋ ಚಿತ್ರಣ ಬಿಡುಗಡೆ
ಪೊಳಲಿ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನಡೆಯುವ ಒಂದು ತಿಂಗಳ ಜಾತ್ರೆ, ಜಾತ್ರೆಯ ಸೊಬಗು, ಔಚಿತ್ಯ, ಐತಿಹ್ಯ, ಸ್ಥಳನಾಮ ವಿಶೇಷತೆ,…
ಹೋಂಡಾಕ್ಟರ್ ಫೌಂಡೇಶನ್ ನಿಂದ ಹೊಲಿಗೆ ಯಂತ್ರ ಕೊಡುಗೆ
ಉಡುಪಿ : ಹೋಂಡಾಕ್ಟರ್ ಫೌಂಡೇಶನ್(ರಿ.) ವತಿಯಿಂದ ಸೇವಾ ಕಾಯ೯ದ ಭಾಗ. ಪರ್ಕಳದ ಆರ್ಥಿಕ ಸಮಸ್ಯೆ ಇಂದ ಜರ್ಜರಿತರಾಗಿದ್ದ ಪರ್ಕಳದ ಸಂನಿತ ಇವರ ,ಆರ್ಥಿಕ ಪರಿಸ್ಥಿತಿಯ ನಿವಾರಣೆಗೆ ಅವರು…
ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ,ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತ
ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮವಾಗಿ, ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತರಾಗಿದ್ದಾರೆ. ಇದು ಅತ್ಯಂತ ಅಮಾನವೀಯ…
ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ನಿಧನ
ಮುಂಬಯಿ : ಬೃಹನ್ಮುಂಬಯಿ ಇಲ್ಲಿನ ಹಿರಿಯ ಮತ್ತು ಪ್ರಸಿದ್ಧ ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ಪೆರ್ಡೂರು (೬೬.) ಅಲ್ಪಾವಧಿಯ ಅಸ್ವಸ್ಥತೆಯಿಂದ ಇಂದಿಲ್ಲಿ ಎ.೧೦ ರಂದು ಶನಿವಾರ ಮಲಾಡ್…
ಲೋಕೇಶ್ ಪೂಜಾರಿ ಕಾಜಿಲ ನಿಧನ
ಕೈಕಂಬ : ತೆಂಕುಳಿಪಾಡಿ ಗ್ರಾಮದ ಕಾಜಿಲ ನಿವಾಸಿ ಲೋಕೇಶ್ ಪೂಜಾರಿ(೬೦) ಎ ೦೯ರಂದು ಶುಕ್ರವಾರ ರಾತ್ರಿ ನಿಧನರಾರದು. ಮೃತರು ಪತ್ನಿ ಒಬ್ಬ ಪುತ್ರ ಇಬ್ಬರು ಹೆಣ್ಣುಮಕ್ಕಳನ್ನು ಹಾಗೂ…
ಗೋಕುಲ ನವೀಕೃತ ಕಟ್ಟಡ-ಬ್ರಹ್ಮಕಲಶೋತ್ಸವ ಮುಂದೂಡಿಕೆ ಶ್ರೀಕೃಷ್ಣನ ಇಚ್ಛೆಯಂತೆಯೇ ಪುನಃಪ್ರತಿಷ್ಠೆ : ಡಾ| ಸುರೇಶ್ ಎಸ್.ರಾವ್
ಮುಂಬಯಿ : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ ಗೋಕುಲ ಶ್ರೀಕೃಷ್ಣ ಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೃಷ್ಣಾವತಾರವಾಗಿ ರೂಪತಾಳಿದ ಶ್ರೀಕೃಷ್ಣ…