ಯುಗಾದಿಗೆ ಹೊಸ ಬಟ್ಟೆಗೆ ಆಸೆ ಪಟ್ಟ ಬಾಲಕಿ ಆತ್ಮಹತ್ಯೆ
ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಡಲಿಲ್ಲವೆಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ. ಮೃತ ಬಾಲಕಿ. ಹರ್ಷಿತಾ (12) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುಗಾದಿ…
ರಸ್ತೆ ಬದಿಯ ಅಂಗಡಿಗಳ ತೆರವು ಶಾಸಕ ಕೆ.ಆರ್.ರಮೇಶ್ ಕುಮಾರ್ ಗರಂ.
ಶ್ರೀನಿವಾಸಪುರ : ಅಧಿಕಾರಿಗಳು ಬಡವರ ಹೊಟ್ಟೆ ಹೊಡೆಯುವುದು ಒಳ್ಳೆಯದಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .ಪಟ್ಟಣದ ಹೊರ ವಲಯದ ಪುಂಗನೂರು ಕ್ರಾಸ್ ಸಮೀಪ ಕೆಲವರು ರಸ್ತೆ…
ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ
ಶ್ರೀನಿವಾಸಪುರ : ಗ್ರಾಮೀಣ ಪ್ರದೇಶದ ನಾಗರಿಕರು ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು . ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್…
ಭಾರತ ಸೇವಾದಳ ಕಚೇರಿಯಲ್ಲಿ ನೇತ್ರ ತಪಾಸಣಾ ಶಿಬಿರ ಕಣ್ಣುಗಳ ಮಹತ್ವ ಅರಿತು ಸಂರಕ್ಷಣೆಗೆ ಒತ್ತು ನೀಡಿ – ಶ್ರೀನಿವಾಸನ್
ಕೋಲಾರ:ಕಣ್ಣುಗಳ ಮಹತ್ವ ಅರಿತು ಅವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹೇಳಿದರು.ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ರೋಟರಿ ಸೆಂಟ್ರಲ್, ಬಿಇಒ…
ಕೋಲಾರದ ಡಿ.ದರ್ಶಿನಿ ಅವರಿಗೆ ಎಂಟೆಕ್ನಲ್ಲಿ ಪ್ರಥಮ ರ್ಯಾಂಕ್
ಕೋಲಾರ: ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ೨೦೧೯-೨೦ನೇ ಸಾಲಿನ ೩ನೇ ಘಟಿಕೋತ್ಸವದಲ್ಲಿ ಎಂಟೆಕ್ನಲ್ಲಿ ಮೊದಲ ರ್ಯಾಂಕ್ ವಿಜೇತೆ ಡಿ.ದರ್ಶಿನಿ ಅವರಿಗೆ ಚಿನ್ನದ ಪದಕ ಪ್ರದಾನ…
ಕೊಯಿಲ: ಇಂದು ಬೊಬ್ಬರ್ಯ ನೇಮೋತ್ಸವ
ಬಂಟ್ವಾಳ:ಇಲ್ಲಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಇದೇ ೧೦ರಂದು ರಾತ್ರಿ ಬೊಬ್ಬರ್ಯ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ,…
ಕೊರೋನಾ ಸಂಕಷ್ಟದಲ್ಲಿ ಬಂಟರ ಸಂಘಗಳ ಒಕ್ಕೂಟ ನೆರವು ಸಮಾಜದ ಸ್ಪಂದನೆಯೇ ನಮ್ಮ ಉದ್ದೇಶ : ಐಕಳ ಹರೀಶ್ ಶೆಟ್ಟಿ
ಮುಂಬಯಿ : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ, ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು…
ಕಿಡ್ನಿ ವೈಫಲ್ಯ ದಿಂದ ಮಾನಸಿಕವಾಗಿ ಕುಗ್ಗಿರುವ ತನ್ನ ಪುತ್ರನಿಗೆ ತಂದೆ ಅಣ್ಣು ನಾಯ್ಕ್ ಆಸರೆ
ಕೈಕಂಬ : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವು ಗ್ರಾಮದ ಕೊಂದೋಡಿ ನಿವಾಸಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಯುವಕ ಸತೀಶ್ ನಾಯ್ಕ್(೩೦) ಎಂಬವರಿಗೆ ಎ. ೨೯ರಂದು…
ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉಂಟುಮಾಡಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ
ಶ್ರೀನಿವಾಸಪುರ: ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉಂಟುಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು. ತಾಲ್ಲೂಕಿನ ಬದ್ದಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ…
ಬಂಟ್ವಾಳ ಸಾರಿಗೆ ನೌಕರರ ಧರಣಿ ಮುಂದುವರಿಕೆ
ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ ಎರಡನೇ ದಿನ ಮುಂದುವರಿದಿದ್ದು, ಎಂದಿನಂತೆ ಖಾಸಗಿ ಬಸ್ ಓಡಾಟ ಕಂಡು ಬಂದಿದೆ. ಬೆಳಿಗ್ಗೆ ಮತ್ತು ಸಂಜೆ…
ರೋಜಲಿನ್ ಡಿ’ಸೋಜ ನಿಧನ
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಅತ್ರೇಲು ನಿವಾಸಿ ದಿವಂಗತ ಲಾದರಾಸ್ ಡಿ’ಸೋಜ ಇವರ ಪತ್ನಿ ರೋಜಲಿನ್ ಡಿ’ಸೋಜ (೬೯) ಇವರು ಅಸೌಖ್ಯದಿಂದ ಬುಧವಾರ ರಾತ್ರಿ…
ಕೋವಿಡ್ ಲಸಿಕೆ ಅಭಿಯಾನಗೈದ ಬಂಟರ ಸಂಘ ಮುಂಬಯಿ-ಅಂಧೇರಿ ಬಾಂದ್ರ ಸಮಿತಿ
ಮುಂಬಯಿ : ಜಾಗತಿಕವಾಗಿ ಸೇರಿದಂತೆ ಎರಡನೇ ಅಲೆಯಾಗಿ ರಾಷ್ಟ್ರವ್ಯಾಪಿಸಿದ ಕೊರೋನಾದ ಆರ್ಭಟ, ಅಬ್ಬರಿಸುವಿಕೆ ಎಣಿಸಲಸಾಧ್ಯ. ಇದನ್ನು ತಡೆಯುವಲ್ಲಿ ಜನರ ಉದಾಸೀನ ಸಲ್ಲದು. ತಿಳಿದೋ, ತಿಳಿಯದೆನೋ ಜನರು ತೋರುವ…
ಹೊಸಬೆಟ್ಟುಗುತ್ತು ಮಂಜಯ್ಯ ಶೆಟ್ಟಿ ನಿಧನ
ಮುಂಬಯಿ : ಮುಂಬಯಿಯಲ್ಲಿ ಹಿರಿಯ ಹೊಟೇಲು ಉದ್ಯಮಿ, ಬಂಟ್ವಾಳ ಅರಳ ಇಲ್ಲಿನ ಹೊಸಬೆಟ್ಟುಗುತ್ತು ಮಂಜಯ್ಯ ಶೆಟ್ಟಿ (೮೨.) ಅಲ್ಪಕಾಲಅನಾರೋಗ್ಯದಿಂದ ಕಳೆದ ಬುಧವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.…
ಆಕಸ್ಮಿಕ ಅವಘಡದಲ್ಲಿ ಮೃತ ಪಟ್ಟವರ ಪತ್ನಿಗೆ ಮುಖ್ಯ ಮಂತ್ರಿ ನಿಧಿಯಿಂದ ೫ ಲಕ್ಷದ ಚೆಕ್ ವಿತರಣೆ
ಪೊಳಲಿ: ಇತ್ತಿಚಿಗೆ ಮಾದುಕೋಡಿಯಲ್ಲಿ ಶಂಬೂರು ಗ್ರಾಮದ ನಿತ್ಯ ನಿವಾಸಿ ಜನಾರ್ಧನ್ ಇವರು ಆಕಸ್ಮಿಕವಾಗಿ ಮೃತ ಪಟ್ಟಿದ್ದು ಬಂಟ್ವಾಳ ಶಾಸಕರ ಶಿಪಾರಾಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ…