ಗುರುಪುರ ಬೆಳ್ಳೂರುಗುತ್ತು ಶ್ರೀ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ಭೂಮಿಪೂಜೆ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನ ೧೫ನೇ ಹಣಕಾಸು ಯೋಜನೆಯಡಿ ಗುರುಪುರ ಬೆಳ್ಳೂರುಗುತ್ತು ಶ್ರೀ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ೩ ಲಕ್ಷ ರೂ ವೆಚ್ಚದ…
ಶಿವನನ್ನು ಆರಾದಿಸುವ ಭಕ್ತರಿಗೆ ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾದ ಶಿವರಾತ್ರಿ
ಬಂಟ್ವಾಳ :ಶಿವನನ್ನು ಆರಾದಿಸುವ ಭಕ್ತರಿಗೆ ಶಿವರಾತ್ರಿ ಹೆಚ್ಚು ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾಗಿ ಸರ್ವ ಶಿವಮಯವಾಗಿರುತ್ತದೆ. ಈದಿನದಂದು ಭಕ್ತರು ಪ್ರತಿ ಮನೆ ಮನೆಗ ಳಲ್ಲಿ ವೃತವನ್ನುಕೈಗೊಂಡುದೇವರಿಗೆ ಅರ್ಚನೆ ,…
ಗುರುಪುರ ಗೋಳಿದಡಿಗುತ್ತಿನಲ್ಲಿ ಯಕ್ಷಗಾನ ಬಯಲಾಟ ”ಕೃಷ್ಣ ಕೃಷ್ಣ ಶ್ರೀಕೃಷ್ಣ”
ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಶನಿವಾರ ಗುತ್ತಿನ ಮನೆಯೆದುರು ಆಯೋಜಿಸಿದ ಶ್ರೀ ಕ್ಷೇತ್ರ ಕಲಮಶಿಲೆ ಯಕ್ಷಗಾನ ಮಂಡಳಿಯವರ `ಕೃಷ್ಣ ಕೃಷ್ಣ ಶ್ರೀಕೃಷ್ಣ’ ಯಕ್ಷಗಾನ…
ವಿಟ್ಲ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ
ವಿಟ್ಲ : ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಶ್ರೀ ದೇವರ ಭೂತ ಬಲಿ, ದೀಪ ಬಲಿ ಹಾಗೂ ದರ್ಶನ ಬಲಿ ಉತ್ಸವ ನಡೆಯಿತು.
ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನದಲ್ಲಿ ಸಮಾಲೋಚನಾ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಲೋಚನಾ ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ ಕಿಣಿ ಇವರನ್ನು ಅಭಿನಂದಿಸಿದರು. ಬಿ.ಸಿ.ರೋಡು: ಕನ್ನಡ ಸಾಹಿತ್ಯ ಪರಿಷತ್,…
ಪಾಡ್ಯಾರ್ ಮಜಲು ಗದ್ದೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ “ಮಹಾಕಲಿ ಮಗಧೇಂದ್ರ “
ಎಡಪದವು:ಪಾಡ್ಯಾರ್ ಮಜಲು ಗದ್ದೆಯಲ್ಲಿ ಮಾಚ್೯ ೧೩ ರಂದು ಶನಿವಾರ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ೯.೩೦ ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ…
ರಾಮಕೃಷ್ಣ ತಪೋವನದ 12 ನೇ ವರ್ಷದ ವಾರ್ಷಿಕೋತ್ಸವ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಬಡ ಮಹಿಳೆಯರಿಗೆ ಸೀರೆ , ಊಟದ ತಟ್ಟೆ, ಅಕ್ಕಿ ಮತ್ತಿತ್ತರ ಪರಿಕರಗಳನ್ನು ವಿತರಿಸಲಾಯಿತು. ಆಶ್ರಮದಲ್ಲಿ…
ಸಜಿಪನಡು ಕಂಚಿನಡ್ಕಪದವಿನ ರುದ್ರಭೂಮಿಯಲ್ಲಿ ಶಿವರಾತ್ರಿಯ ಭಜನೆ ಕಾರ್ಯಕ್ರಮ
ಬಂಟ್ವಾಳ :ತಾಲೂಕಿನಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನ ಕಾರ್ಯಕ್ರಮ ಅರ್ಥಪೂರ್ಣವಾಗಿ…
ಲಸಿಕೆ ಪಡೆದ ಮಾಜಿ ಸಭಾಪತಿ ವ್ಯಾಕ್ಸಿನ್ ಹಾಕಿಸಿಕೊಂಡರೂ ಮಾಸ್ಕ್ ಬಳಸಿ-ಸುದರ್ಶನ್
ಕೋಲಾರ:– ಕೋವಿಡ್ ಲಸಿಕೆ ಪಡೆದರೂ ಮಾಸ್ಕ್,ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು. ತಾಲ್ಲೂಕಿನ ವೇಮಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ…
ವಿಟ್ಲ ಶಿವ ಸನ್ನಿಧಿಯಲ್ಲಿ ಬಿಲ್ಚಾರ್ಚನೆ
ವಿಟ್ಲ : ಮಹಾಶಿವರಾತ್ರಿ ಪ್ರಯುಕ್ತ ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಶಿವ ಸನ್ನಧಿಯಲ್ಲಿ ಬಿಲ್ಚಾರ್ಚನೆ
ವಿಟ್ಲ ಶ್ರೀ ಪಂಚಲಿಂಗೇಶ್ವರನಿಗೆ ಬಿಲ್ವಾರ್ಚನೆ
ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬಿಲ್ವಾರ್ಚನೆ ನಡೆಯಿತು.
೪೦೦ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಆತ್ಮಸ್ಥೈರ್ಯ ಇರಲಿ ಗೊಂದಲ ಪರಿಹರಿಸಿಕೊಳ್ಳಿ-ನಾಗೇಂದ್ರಪ್ರಸಾದ್
ಕೋಲಾರ:– ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯ ಪಡುವ ಅಗತ್ಯವಿಲ್ಲ, ಪರೀಕ್ಷೆಗೆ ಇನ್ನೂ ೧೦೩ ದಿನ ಬಾಕಿ ಇದೆ, ಹೀಗಿನಿಂದಲೇ ಕಷ್ಟಪಟ್ಟು ಓದಿ, ಇಲಾಖೆ ನೀಡಿರುವ ಪ್ರಶ್ನೆಕೋಠಿಗಳನ್ನು…
ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಶಿವರಾತ್ರಿ ಆಚರಣೆ, ಅಖಂಡ ಭಜನ ಮಂಗಲೋತ್ಸವ
ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಇದರ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಅಹೋರಾತ್ರಿ ಭಜನ ಮಂಗಲೋತ್ಸವ ಮತ್ತು ಏಕದಶ ರುದ್ರಾಭಿಷೇಕ…