ವಿಷ್ಣುಮೂರ್ತಿ ದೇವಳದಲ್ಲಿ ಲಕ್ಷದೀಪೋತ್ಸವ

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಂಜಲ್ ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ವರ್ಷಂಪ್ರತಿಯಂತೆ ಲಕ್ಷದೀಪೋತ್ಸವದ ಅಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ,…

ವದಂತಿಗೆ ಕಿವಿಗೊಡದಿರಿ: ಪೊಳಲಿ ಕ್ಷೇತ್ರದ ಸ್ಪಷ್ಟನೆ

ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ದೇವರ ಗರ್ಭಗುಡಿಯಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಸರಿಪಡಿಸುವ ಕುರಿತಾಗಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ನಡೆಯಬೇಕಾದ ಕಾರ್ಯಗಳ…

ಮುಳುಗಡೆ ಪ್ರದೇಶದ ರೈತರು ವಿವರ ನೀಡಿದಲ್ಲಿ ಕ್ರಮಕೈಗೊಳ್ಳಿ ಪಾಲಿಕೆ ಅಧಿಕಾರಿಗಳಿಗೆ ಡಿಸಿ ಸೂಚನೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಣೆಯ ಸಂದರ್ಭ ಮುಳುಗಡೆ ಪ್ರದೇಶದ ಸಂತ್ರಸ್ತ ರೈತರು ತಮ್ಮ ಮುಳುಗಡೆ ಜಮೀನಿನ ವರತೆ ಪ್ರದೇಶದ ಹಾಗೂ ಕೃತ ವಳಿಯ ವಿವರವನ್ನು…

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಪಿಡಿಒಗಳ ಮೂಲಕ ಸರಕಾರಕ್ಕೆ ಮನವಿ

ಬಂಟ್ವಾಳ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯದ ವತಿಯಿಂದ ವಿವಿಧ ಗ್ರಾಪಂ ನ ಪಿಡಿಒಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಡಿಯೂರಪ್ಪ…

ಕಾನೂನು ಪದವಿದರರಿಗೆ ಭವಿಷ್ಯದಲ್ಲಿ ವಿಫುಲ ಅವಕಾಶ: ನ್ಯಾಯವಾದಿ ಅಶ್ವನಿ ಕುಮಾರ್ ರೈಡೈಮಾಂಡ್ ಶಾಲೆಯ ವತಿಯಿಂದ ವಕೀಲರ ದಿನಾಚರಣೆ

ಬಂಟ್ವಾಳ : ವಕೀಲರ ದಿನದ ಪ್ರಯುಕ್ತ ಗುರುವಾರ ಹಿರಿಯ ನ್ಯಾಯವಾದಿ ಎಂ.ಅಶ್ವನಿ ಕುಮಾರ್ ರೈ ಅವರ ಬಿ.ಸಿ.ರೋಡಿನಲ್ಲಿರುವ ಕಚೇರಿಗೆ ಆಗಮಿಸಿದ ಬಿ.ಸಿ.ರೋಡ್ ತಲಪಾಡಿಯಲ್ಲಿರುವ ಡೈಮಾಂಡ್ ಇಂಟರ್ ನ್ಯಾಷನಲ್…

ಪಟ್ಟಾಭಿಷೇಕ ರಜತ‌ ಸಂಭ್ರಮದಲ್ಲಿರುವ ಅಜಿಲರಿಗೆ ಯುವ ಕಲಾವಿದರ ಪ್ರತಿಭೆಯ ಗೌರವ

ಮೂಡುಬಿದಿರೆ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಕ್ಕೆ ಮೂಡುಬಿದಿರೆಯ ಯುವ ಕಲಾವಿದರಿಬ್ಬರು ತಮ್ಮ ಪ್ರತಿಭೆ ಮೂಲಕ ಗೌರವ ಸಲ್ಲಿಸಿದ್ದಾರೆ. ಮೂಡುಬಿದಿರೆ ಆಳ್ವಾಸ್…

ಮೂಡುಬಿದಿರೆ ಶ್ರೀ ವೆಂಕಟರಮಣ ದೇವಳದ ಕಾರ್ತಿಕ ದೀಪೋತ್ಸವ ಸಂಪನ್ನ

ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಕಾರ್ತಿಕ ದೀಪೋತ್ಸವ ಮಹೋತ್ಸವ ಸಂಭ್ರಮ ಭಕ್ತಾದಿಗಳ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನೆರವೇರಿತು. ಉತ್ಥಾನ ದ್ವಾದಶಿ ತುಲಸೀಪೂಜಾ…

18 ವರ್ಷ ತುಂಬಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ.

ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಮತಗಟ್ಟೆ ಅಧಿಕಾರಿಗಳು ಡಿ.13ರವರೆಗೆ ಪ್ರತಿ ಭಾನುವಾರ ವಿಶೇಷ ಅಭಿಯಾನ ಹಮ್ಮಿಕೊಂಡು, 18 ವರ್ಷ ತುಂಬಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ.…

ಗೋವಿಂದೋಟ ಸಂಪರ್ಕ ರಸ್ತೆ ಲೋಕಾರ್ಪಣೆ : 1.50 ಲಕ್ಷದಲ್ಲಿ ಸ್ಥಳೀಯರೇ ನಿರ್ಮಿಸಿದ ರಸ್ತೆ

ಬಂಟ್ವಾಳ :ತಾಲೂಕಿನ ನೆತ್ತರಕೆರೆ ಸಮೀಪದ ಗೋವಿಂದೋಟ ಎಂಬಲ್ಲಿ ಸ್ಥಳೀಯ ಯುವಕರೇ ಶ್ರಮದಾನ ಹಾಗೂ ದಾನಿಗಳ ನೆರವಿನಿಂದ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದರು. ಸಮಾಜ ನಮಗೇನು ಕೊಟ್ಟಿದೆ ಎನ್ನುದಕ್ಕಿಂತ,…

ಗೋಹತ್ಯೆ ನಿಷೇಧ ಜಾರಿಗೆ ಆಗ್ರಹಿಸಿ ವಿಹಿಂಪ,ಬಜರಂಗದಳ ಮನವಿ

ಬಂಟ್ವಾಳ: ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರದ ವತಿಯಿಂದ ಬಂಟ್ವಾಳ ಪುರಸಭೆಯ…

೧೨ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ

ಮುಂಬಯಿ : (ಆರ್‌ಬಿಐ), ಡಿ.೦೧: ವಿಶ್ವದ ವಿಶಿಷ್ಟ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವದ ವಿಶಿಷ್ಟ ಬಾಹುಬಲಿಯ ಪದತಲದಲ್ಲಿ ಮುಹೂರ್ತ ನೆರವೇರುವುದು ಒಂದು ಐತಿಹಾಸಿಕ ಕ್ಷಣ ಎಂದು ಹೆಸರಾಂತ…

ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆ

ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ) ಬಿರ್ವ ಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ ೨೯/೧೧/೨೦೨೦…

ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ: ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಯಿಲ್ಲದೆ ಕೆಲಸ ಮಾಡುವುದು ನಿಜವಾದ ಸಾಧನೆ , ಇಂತವರ ಸಾಲಿನಲ್ಲಿ ನಿವೃತ್ತಿ ಹೊಂದಿದ ವಿಶ್ವನಾಥ ರೈ ಇರುವುದು ಸಂತೋಷದ ವಿಚಾರ…

ಸುಮಂಗಲಾ ಕ್ರೆ.ಕೋ.ಅಪ.ಸೊ.ನಿ.ಜಕ್ರಿಬೆಟ್ಟಿಗೆ ಸ್ಥಳಾಂತರ

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ‘ಸುಮಂಗಲಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಬಂಟ್ವಾಳ ಶಾಖೆಯು ಸೋಮವಾರ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿರುವ “ಗೋವಿಂದ ರೆಸಿಡೆನ್ಸಿ” ಕಟ್ಟಡಕ್ಕೆ ವಿದ್ಯುಕ್ತವಾಗಿ ಸ್ಥಳಾಂತರಗೊಂಡಿತು.ರಾಜ್ಯ…