ಹಸ್ತ ಶಿಲ್ಪಿಯವರ “ಸಿಲ್ಕ್ ಇಂಡಿಯಾ 2020” ಈಗ ನಮ್ಮ ಮಂಗಳೂರಿನ ಹೋಟೆಲ್ ಮೋತಿ ಮಹಲ್
ಮೈಸೂರು: ಭಾರತವು ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿರುತ್ತದೆ. ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆ ಅನುಗುಣವಾಗಿ…
ಕೈತ್ರೋಡಿ: ಶ್ರೀ ದುಗರ್ಾಪರಮೇಶ್ವರಿ ಸೇವಾ ಸಮಿತಿ ಕಿರು ಸಭಾಂಗಣ ನಿಮರ್ಾಣಕ್ಕೆ ಭೂಮಿ ಪೂಜೆ
ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವರ್ಟಸರ್್ ಎಂಬಲ್ಲಿ ಕಳೆದ ೨೬ ರ್ಷಗಳಿಂದ ಕಟೀಲು ಮೇಳದಿಂದ ಸರ್ವಜನಿಕ ಯಕ್ಷಗಾನ ಬಯಲಾಟ ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಶ್ರೀ ದುಗರ್ಾಪರಮೇಶ್ವರಿ…
ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಾಕ್ಷಮದಲ್ಲಿ ನಡೆಯುವ ಅಪ್ಪದಪೂಜೆ.
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷ. ಹಿಂದಿನಕಾಲದಲ್ಲಿ ಬರಗಾಲದಿಂದ…
ಪೊಳಲಿದೇವಳದಲ್ಲಿ ಏಕಹಾ ಭಜನೋತ್ಸವ
ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದಲ್ಲಿ ಏಕಹಾ ಭಜನೋತ್ಸವವು ನ.೩೦ ರಂದು ಸೋಮವಾರ ಬೆಳಗ್ಗೆ ಪ್ರಾರಂಭಗೊಂಡು ಮರುದಿನ ಡಿ.೧ರಂದು ಮಂಗಳವಾರ ಬೆಳಗ್ಗೆ ರಾಜರಾಜೇಶ್ವರೀ ಭಜನಾಮಂಡಳಿಯವರಿಂದ ಭಜನಾ ಮಂಗಲೋತ್ಸವವು ನಡೆಯಿತು.…
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ ಮೂಡುಬಿದಿರೆ ಕೆ.ಆರ್ ಪಂಡಿತ್ ನೇಮಕ
ಮೂಡುಬಿದಿರೆ: ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಮೂಡುಬಿದಿರೆಯ ಬಿಜೆಪಿ ಹಿರಿಯ ಮುಖಂಡ, ವಕೀಲ ಕೆ.ಆರ್ ಪಂಡಿತ್ ಅವರನ್ನು ಬಿಜೆಪಿ ಕರ್ನಾಟಕ ಪಕ್ಷ ನೇಮಕ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ…
ಕ್ರಶರ್ ವಿರುದ್ಧ ಕ್ರಮಕ್ಕೆ ಪುಚ್ಚಮೊಗರು, ಇರುವೈಲು ಗ್ರಾಮಸ್ಥರ ಆಗ್ರಹ
ಮೂಡುಬಿದಿರೆ: ಪುಚ್ಚಮೊಗರು ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ಮಾಡುತ್ತಿದ್ದು, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರವಾಗಿ…
ಬಂಟ್ವಾಳ ಮಂಡಲ ಪ್ರಶಿಕ್ಷಣ ಕಾರ್ಯಕ್ರಮ
ಬಂಟ್ವಾಳ:ಕೇಂದ್ರ, ರಾಜ್ಯ ಸರಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದ ಅವರು ಪಕ್ಷದ ನಾಯಕರು ಮುಂಬರುವ…
ಸುರಲ್ಪಾಡಿ: ವಾಲಿಬಾಲ್ ಪಂದ್ಯಾಟ.
ಕೈಕಂಬ: ಗುರುಪುರಕೈಕಂಬದ ಸುರಲ್ಪಾಡಿ ಪ್ರೆಂಡ್ಸ್ ಇದರ ವತಿಯಿಂದ “ವಾಲಿಬಾಲ್ ಟೂರ್ನ್ಮೆಂಟ್ 2k20” ಪಂದ್ಯಾಟವು.ನ.೨೯ರಂದು ಭಾನುವಾರ ಸುರಲ್ಪಾಡಿ ಶೆಖ್ಸ್ ಮೈಧಾನದಲ್ಲಿ ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು ಗಂಜಿಮಠ ಮಾಜಿ ಗ್ರಾಂ.ಪಂ.…
ನ.೩೦ರಂದು ಪೊಳಲಿಯಲ್ಲಿ ಅಪ್ಪದಪೂಜೆ.
ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.೩೦ರಂದು ಅಪ್ಪದಪೂಜೆ ನಡೆಯಲಿದೆ. ಸೋಮವಾರ ಬೆಳಗ್ಗೆ ೮.೩೦ಕ್ಕೆ ಭಜನೆ ಪ್ರಾರಂಭಗೊಡು ಮರುದಿನ ಮಂಗಳವಾರ ಬೆಳಗ್ಗಿನವರೆಗೆ…
ಮೂಡುಬಿದಿರೆ: ಬೀಡಿ ಕಾರ್ಮಿಕರ ತಾಲೂಕು ಸಮಾವೇಶ
ಮೂಡುಬಿದಿರೆ: ತಾಲೂಕು ಬೀಡಿ ಕೆಲಸಗಾರರ ಸಂಘ ಹಾಗೂ ಕರ್ನಾಟಕ ಋಣಮುಕ್ತ ಹೋರಾಟ ಮುಡುಬಿದಿರೆ ಸಮಿತಿ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಬೃಹತ್ ಸಮಾಬವೇಶವು ಮೂಡುಬಿದಿರೆ ಸ್ವರ್ಣಮಂದಿರದಲ್ಲಿ ಶನಿವಾರ ನಡೆಯಿತು.…
ಬಿ.ಸಿ.ರೋಡು: ಬಿಜೆಪಿ ‘ಗ್ರಾಮ ಸ್ವರಾಜ್ಯ ಸಮಾವೇಶ’ದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕರೆ.
ಬಂಟ್ವಾಳ: ದೇಶದಲ್ಲಿ ತುಷ್ಟೀಕರಣ ನೀತಿಯ ರಾಜಕಾರಣ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಅವನತಿ ಕಂಡಿದೆ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಪ್ರತೀ ಗ್ರಾಮ…
ಬಿಎಂಎಸ್ ನಿಂದ ರಿಕ್ಷಾ ಚಾಲಕನಿಗೆ ಅಭಿನಂದನೆ
ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಕ್ಷಾಚಾಲಕ ಅಬ್ದುಲ್ ಸತ್ತಾರ್ ಗೂಡಿನಬಳಿ ಅವರನ್ನು ಆಟೋ ರಿಕ್ಷಾ ಚಾಲಕ ಮಾಲಕ ಸಂಘ ( ಬಿಎಂಎಸ್) ವತಿಯಿಂದ ಬಿ.ಸಿ.ರೋಡಿನ ರಿಕ್ಷಾ…
ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ ಶ್ರೀ ಕ್ಷೇತ್ರ ನಿರ್ಮಾಣದ ಸಂಕಲ್ಪಕ್ಕಾಗಿ ನ. ೨೭ರಂದು `ಜಾತ್ರಾ ಮಹೋತ್ಸವ’
ಗುರುಪುರ : ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ ಶ್ರೀ ಕ್ಷೇತ್ರ ನಿರ್ಮಾಣದ ಸಂಕಲ್ಪಕ್ಕಾಗಿ ನ. ೨೭ರಂದು `ಜಾತ್ರಾ ಮಹೋತ್ಸವ’ ನಡೆಯಿತು. ಶುಕ್ರವಾರ ಬೆಳಿಗ್ಗೆ ದೇವರ ಸನ್ನಿಧಾನದಲ್ಲಿ ಶ್ರೀ…
ಕಿಲ್ಲೂರುಗುತ್ತು ಉದಯಾನಂದ ಶೆಟ್ಟಿ ನಿಧನ
ಗುರುಪುರ : ಕೊಣಾಜೆ ಕಿಲ್ಲೂರುಗುತ್ತು ಮೂಲದ ಪ್ರಸ್ತುತ ಮಂಗಳೂರು ನಿವಾಸಿ ಉದ್ಯಮಿ, ಯಕ್ಷಗಾನ ಪ್ರೇಮಿ ಕಿಲ್ಲೂರುಗುತ್ತು ಉದಯಾನಂದ ಶೆಟ್ಟಿ(೬೨) ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ…