ಮುನ್ನಲಾಯಿಪದವು-ಬೀಯಪಾದೆ ರಸ್ತೆಗೆ ದೈವಜ್ಞ ಪಟ್ಲಕೆರೆ ದಿ. ನಾರಾಯಣ ಶಾಂತಿ ರಸ್ತೆ ನಾಮಕರಣ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ.ವ್ಯಾಪ್ತಿ ಯ ಮುನ್ನಲಾಯಿಪದವು- ಪಟ್ಲಕೆರೆ- ಬೀಯಪಾದೆ ರಸ್ತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಜ್ಞ ಪಟ್ಲಕೆರೆ ದಿ. ನಾರಾಯಣ ಶಾಂತಿ ರಸ್ತೆ…

ಕಕ್ಕೆ ಪದವು: ರಕ್ತದಾನ ಶಿಬಿರ

ಬಂಟ್ವಾಳ: ಜೈ ಭಾರತ್ ಕಕ್ಕೆಪದವು ಹಾಗೂ ಬ್ಲಡ್ ಡೋನರ್ಸ್, ಮಂಗಳೂರು ಯೆನಪೋಯ ರಕ್ತನಿಧಿ, ದೇರಳಕಟ್ಟೆ ಇದರ ಸಹಕಾರದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಕಕ್ಕೆಪದವು ಪಂಚಾಯತ್ ಸಭಾ…

ಬಂಟ್ವಾಳ ತಾಲೂಕಾಡಳಿತದಿಂದ ಕನ್ನಡ ರಾಜ್ಯೋತ್ಸವ, ರಾಷ್ಟ್ರ ಮಟ್ಟದ ಕ್ರೀಡಾಪಟುಗೆ ಸನ್ಮಾನ,ಲ್ಯಾಪ್ ಟ್ಯಾಪ್ ವಿತರಣೆ

ಬಂಟ್ವಾಳ: ತಾಲೂಕಾಡಳಿತ ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ,ಶುಭ ಸಂದೇಶ ನೀಡಿದ ಬಂಟ್ವಾಳ ತಹಶೀಲ್ದಾರ್ ರಶ್ಮೀ…

ಮೂಡುಬಿದಿರೆ: ಕಂಬಳ ಓಟಗಾರ ಶ್ರೀನಿವಾಸ ಗೌಡ, ಪ್ರವೀಣ್ ಕೋಟ್ಯಾನ್ ಪಣಪಿಲಗೆ ಕ್ರೀಡಾ ರತ್ನ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಅಶ್ವತ್ಥಪುರ, ಪ್ರವೀಣ್ ಕೋಟ್ಯಾನ್ ಪಣಪಿಲ ಆಯ್ಕೆಯಾಗಿದ್ದಾರೆ. ಕಂಬಳ ಕ್ಷೇತ್ರದ…

ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ಅ.31 ದಿಂದ ನ. 07 ರವರೆಗೆ ಭಜನಾ ತರಬೇತಿ ಶಿಬಿರ

ಬಂಟ್ವಾಳ:ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ಅ.31 ದಿಂದ ನ. 07 ರವರೆಗೆ ಭಜನಾ ತರಬೇತಿ ಶಿಬಿರ ನಡೆಯಲಿದ್ದು ಪೆರಾಜೆ ಗ್ರಾಮದ ಆಸಕ್ತ ಮಕ್ಕಳು ಈ ಶಿಬಿರದಲ್ಲಿ…

ಪ್ರಗತಿಪರ ಕೃಷಿಕನಿಗೆ, ನಾಗರಿಕ ಸಮಿತಿಯಿಂದ ರಾಜ್ಯೋತ್ಸವ ಸನ್ಮಾನ.

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಆಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ, 80 ಬಡಗುಬೆಟ್ಟು ಗ್ರಾಮದ ಪ್ರಗತಿಪರ ಕೃಷಿಕ ಕಬ್ಯಾಡಿ ಸತ್ಯನಾರಾಯಣ ಪ್ರಭು ಅವರನ್ನು ಸನ್ಮಾನಿಸುವ…

ಬಿ.ಸಿ.ರೋಡು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತನಿಗೆ ರಿಕ್ಷಾ ನಿಲ್ದಾಣದಲ್ಲೇ ಸನ್ಮಾನ

ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಿಕ್ಷಾ ಚಾಲಕ ನೇತ್ರಾವತಿ ವೀರ ಅಬ್ದುಲ್ ಸತ್ತಾರ್ ಗೂಡಿನಬಳಿ ಇವರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಬಂಟ್ವಾಳ…

ಗುಡ್ಡೆ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ.

ಕೈಕಂಬ : ಇಂದಿಗೆ ಸರಿ ಸುಮಾರು ನಾಲ್ಕು ತಿಂಗಳ ಹಿಂದೆ ಗುಡ್ಡೆ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಅ. 31ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ…

ಸುರೇಂದ್ರ ಹತ್ಯೆ: 9 ಆರೋಪಿಗಳ ಬಂಧನ

ಬಂಟ್ವಾಳ: ಇಲ್ಲಿಗೆ ಸಮೀಪದ ಭಂಡಾರಿಬೆಟ್ಟುವಿನ ವತ್ಸಿ ವಸತಿ ಸಂಕೀರ್ಣದಲ್ಲಿ ಅ.20 ರಂದು ಸುರೇಂದ್ರ ಭಂಡಾರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಅಧಿಕೃತ…

ಕಾರ್ಮಿಕರು,ಸಾರ್ವಜನಿಕರ ಕೋವಿಡ್ ಪರೀಕ್ಷೆ

ಬಂಟ್ವಾಳ: ಹ್ಯುಮ್ಯಾನಿಟಿ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಹಾಗೂ ಪುರಸಭೆ ಬಂಟ್ವಾಳ ಇದರ ಸಹಕಾರದೊಂದಿಗೆ ಸಂಚಾರಿ ಕೋವಿಡ್ ಯುನಿಟ್ ಮೂಲಕ…

ಬಂಟ್ವಾಳ ತಾಲೂಕಿನ ಐವರು ಸಾಧಕರು ಮತ್ತು ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ: ತಾಲೂಕಿನ ನಾಲ್ವರು ಸಾಧಕರ ಸಹಿತ ಉತ್ತಮ ಕಾರ್ಯಚಟುವಟಿಕೆಯ ಮೂಲಕ ಸಾಧನೆಗೈದಿರುವ ಸಂಘಕ್ಕೆ 2020-21 ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ನೇತ್ರಾವತಿ ವೀರ, ಈಜುಗಾರ,ವಾಲಿಬಾಲ್…

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ

ಬಂಟ್ವಾಳ:ತಾಲೂಕಿನ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿಗೆ ಮುಳ್ಳುಂಜ ವೆಂಕಟೇಶ್ವರ ಭಟ್ ,ಪ್ರವೀಣ್ ಭಂಡಾರಿ, ವಿಠ್ಠಲದಾಸ್, ಹರೀಶ್ ಬಂಗೇರ, ಬಾಬು ಪೂಜಾರಿ, ಗಣಪತಿ…

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಖಂಡನೀಯ: ಆಶೋಕ್ ಶೆಟ್ಟಿ

ಬಂಟ್ವಾಳ : ತಾಲೂಕಿನ ಕಲ್ಲಡ್ಕ ಪರಿಸರದಲ್ಲಿ ಅನಾಥವಾಗಿ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಗಂಡು ಕರುವನ್ನು ರಕ್ಷಣೆ ಮಾಡಿ ಪಿಕಪ್ ವಾಹನದಲ್ಲಿ ಗೋ ಶಾಲೆಗೆ ಸಾಗಿಸಲು ಮುಂದಾದ ಘಟನೆಯನ್ನು…

ವಿದ್ಯುತ್ ಸ್ಪರ್ಶ:ಪ್ರಾಣ ಉಳಿಸಿ ಸೌಹರ್ದತೆ ಮೆರೆದ ಹರೀಶ್ ಮತ್ತು ತಂಡ

ಬಂಟ್ಚಾಳ: ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಫೈರೋಜ್ ಮತ್ತು ಸುಜಿತ್ ಎಂಬವರನ್ನು ಕೂಡಲೇ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಮಂಗಳೂರಿನಲ್ಲಿ ತುರ್ತು ಚಿಕಿತ್ಸೆ ಒದಗಿಸಲು ನೆರವಾಗಿ ಪ್ರಾಣ ಉಳಿಸಿದ…