ಮುದ್ದುಕಂದ ಫೋಟೋ ಸ್ಪರ್ಧೆ
ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.-ಉಡುಪಿ ಜಿಲ್ಲೆ – ಬಂಟ್ವಾಳ ವಲಯ ಇದರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಬಂಟ್ವಾಳ ತಾಲೂಕಿನ ಮೂರು ವರ್ಷದೊಳಗಿನ…
ಆಳ್ವಾಸ್ನ ಎಂಟು ಮಂದಿಗೆ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ
ಮೂಡುಬಿದಿರೆ: ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡಿದ ಏಕಲವ್ಯ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಟ್ಟು ಎಂಟು ಕ್ರೀಡಾ ವಿದ್ಯಾರ್ಥಿಗಳು ಪ್ರಶಸ್ತಿಯನ್ನು…
ಕಡೇಶ್ವಾಲ್ಯ ಗ್ರಾಮದಲ್ಲಿ 2.60 ಕೋ.ರೂ.ನ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಕಡೇಶ್ವಾಲ್ಯ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ 2.60 ಕೋ.ರೂ.ವಿನ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಹೇಳಿದ್ದಾರೆ. ಭಾನುವಾರ ಸಂಜೆ…
ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವಪ್ಪ…
ಬಿ.ಸಿ.ರೋಡಿನ ಮಿತ್ತಬೈಲ್ ಜಮಾಅತ್ ನ ನೂತನ ಖಾಝಿ ಸ್ವೀಕಾರ ಸಮಾರಂಭ
ಬಂಟ್ವಾಳ: ಖಾಝಿ ಸ್ಥಾನ ಜವಾಬ್ದಾರಿ ಮತ್ತು ಅತೀ ಜಾಗೃತೆಯಿಂದ ನಿಭಾಯಿಸಬೇಕಾದ ಪ್ರಮುಖ ಹುದ್ದೆಯಾಗಿದೆ. ಸ್ವಲ್ಪ ಉದಾಸೀನ ತೋರಿದರೂ ಇಡೀ ಸಮುದಾಯದಲ್ಲಿ ಸಂಕಷ್ಟ, ಸಮಸ್ಯೆಗಳು ಉಂಟಾಗಲಿದ್ದು, ಅದಕ್ಕೆ ಖಾಝಿಯೇ…
ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಶಾಸಕರ ಕಚೇರಿ ಎದುರು ಪ್ರತಿಭಟನೆ
ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯ ಬಲವರ್ಧನೆ, ಖಾಸಗಿ ಆಸ್ಪತ್ರೆಯ ನಿಯಂತ್ರಣವನ್ನು ಮಾಡುವಂತೆ ಒತ್ತಾಯಿಸಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯಿಂದ ಶಾಸಕರು ಹಾಗೂ ತಹಸೀಲ್ದಾರ್…
ಕಾರು ಬಿಟ್ಟು ರಿಕ್ಷಾ ಏರಿ ಸುದ್ದಿಯಾದ ಬಂಟ್ವಾಳದ ದೊರೆ
ಬಂಟ್ವಾಳ: ದಿನವಿಡೀ ಬಂಟ್ವಾಳ ತಾಲೂಕಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿ ಕಡೇಶಿವಾಲಯ ಗ್ರಾಮದೆಡೆ ಹೊರಟ ಬಂಟ್ವಾಳದ ದೊರೆ ರಾಜೇಶ್ ನಾಯ್ಕ್ ಉಳಿಪಾಡಿ ಅವರು, ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ…
ರಿಕ್ಷಾಕ್ಕೆ ಸ್ಕೂಟರ್ ಡಿಕ್ಕಿ ಯುವಕ ಗಂಭೀರ.
ಕೈಕಂಬ: ಕೈಕಂಬದ ಕಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರವಾದ ಗಾಯ ವಾಗಿದೆ. ಭಾನುವಾರ ರಾತ್ರಿ 9…
ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಂಜನೇಯ ಶಾಖೆ ಅಯೋಧ್ಯ ಬಲಿದಾನ್ ದಿವಸದ ಸ್ಮರಣಾರ್ಥವಾಗಿ 110 ಕಾರ್ಯಕರ್ತರಿಂದ ರಕ್ತದಾನ
ಕಾವೂರು: ಅಯೋಧ್ಯ ಬಲಿದಾನ್ ದಿವಸದ ಸ್ಮರಣಾರ್ಥವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಂಜನೇಯ ಶಾಖೆ ಹಾಗೂ ಕಾವೂರು ಪ್ರಖಂಡದ ವತಿಯಿಂದ ನ.1 ರಂದು ಭಾನುವಾರ ನಗರದ ಎ.ಜೆ.…
ಬಂಟ್ವಾಳದ ಕುವರಿ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆ
ಬಂಟ್ವಾಳ : ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಿವಾಸಿ ಜಯಲಕ್ಷೀ.ಜಿ. ಅವರು ೨೦೧೭ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಅವರು ಪ್ರಸ್ತುತ…
ಜಿಪಂ.ಸದಸ್ಯ ಬಂಗೇರ ಅವಹೇಳನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು
ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿತ ವಿಚಾರಕ್ಕೆ ಸ್ಥಳೀಯ ಕೋರೆಗಳು ಕಾರಣ ಎನ್ನುವ ವಿಚಾರದಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ…
ಪೂಂಜಾರ ಅದ್ಬುತ ಸೇವೆಗಾಗಿ ಸನ್ಮಾನ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ತಿಂಗಳ ಸಭೆಯಲ್ಲಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕರಾದ ಕೃಷ್ಣ ಕುಮಾರ್ ಪೂಂಜ ರವರನ್ನು ಕೋವಿಡ್ 19 ಸಂದರ್ಭದಲ್ಲಿ ಅವರು ಸಮಾಜಕ್ಕೆ…
ಪೊಳಲಿ ಬಾಬು ಮೇಸ್ತ್ರೀ ನಿಧನ
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಬಾಬು ಮೇಸ್ತ್ರೀ (೭೧) ಅ. ೩೧ರಂದು ಶನಿವಾರ ನಿಧನಹೊಂದಿದರು. ಹಲಾವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿತನ್ನನ್ನು ತಾನು ತೊಡಗಿಸಿಕೊಂಡು ಪೊಳಲಿ ಕಲ್ಕುಟ…
ಕೊಳತ್ತಮಜಲು ಪಂಚಗ್ರಾಮದಲ್ಲಿ ಜಯ ಸಿ ಸುವರ್ಣರಿಗೆ ನ.೪ರಂದು ಶ್ರದ್ಧಾಂಜಲಿ ಸಭೆ
ಕೊಳತ್ತಮಜಲು: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬಡಗಬೆಲ್ಲೂರುರು, ತೆಂಕಬೆಳ್ಳೂರು,ಕರಿಯಂಗಳ, ಕೂರಿಯಾಳ, ಅಮ್ಮುಂಜೆ ಗ್ರಾಮದ ಬಿಲ್ಲವ ಸಮಾಜದ ನೇತಾರ , ಹಿರಿಯನಾಯಕರಾದ ಜಯಸಿ.ಸವರ್ಣ ಇವರು ದೈವದೀನರಾಗಿರುವುದು…