ಬಳಕುಂಜೆ ಚೆನ್ನಯ ಬೆನ್ನಿ ದಿ| ಭೋಜ ಶೆಟ್ಟಿ ದಂಪತಿ ಸ್ವರಣಾರ್ಥ, ಡಾ| ವಿರಾರ್ ಶಂಕರ್ ಶೆಟ್ಟಿ ಸೇವಾ ರೂಪದ ಉಳೆಪಾಡಿ ಸ್ವಾಗತ ಮಹಾದ್ವಾರ ಉದ್ಘಾಟನೆ
ಮುಂಬಯಿ: ಬಳಕುಂಜೆ ಕೊಟ್ನಾಯಗುತ್ತು ಬಸ್ ನಿಲ್ದಾಣದ ಬಳಿ ಉಳೆಪಾಡಿ ಶ್ರೀಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ಬಳಕುಂಜೆ ಚೆನ್ನಯ ಬೆನ್ನಿ ದಿ| ಭೋಜ ಶೆಟ್ಟಿ ದಂಪತಿ ಸ್ವರಣಾರ್ಥ…
ಸುರೇಂದ್ರ ಹತ್ಯೆ: ಆರೋಪಿಗಳು ವಶಕ್ಕೆ ಮುಂದುವರಿದ ತನಿಖೆ
ಬಂಟ್ವಾಳ: ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ನಡೆದ ನಟ ಸುರೇಂದ್ರ ಭಂಡಾರಿ ಹತ್ಯೆಗೆ ಸಂಬಂದಿಸಿದಂತೆ ಇಬ್ಬರನ್ನು ಬಂಟ್ವಾಳ ಪೊಲೀಸರು ವಶಪಡಿಸಿಕೊಂಡು ತೀವ್ರ ತನಿಖೆಗೆ ಗುರಿಪಡಿಸಿದ್ದಾರೆ.…
ಶ್ರೀ ಕ್ಷೇತ್ರ ಪಾವಂಜೆ ನೂತನ ಯಕ್ಷಗಾನ ಮೇಳ ಲೋಕಾರ್ಪಣೆ
ಮಂಗಳೂರು: ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ನೂತನ ಯಕ್ಷಗಾನ ಮೇಳವನ್ನು ಇಂದು ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಲೋಕಾರ್ಪಣೆ…
ಅ.27ಮತ್ತು 28 ರಂದು ವಿದ್ಯುತ್ ವ್ಯತ್ಯಯ
ಬಂಟ್ವಾಳ:ಇಲ್ಲಿನ ಉಪಕೇಂದ್ರದಿಂದ ಹೊರಡುವ ಮಂಗಳೂರು ಮಹಾನಗರಪಾಲಿಕೆ ನೀರುಸರಬರಾಜು ಫೀಡರ್ ನಲ್ಲಿ ಹಾಗೂ ಫರಂಗೀಪೇಟೆ,ಬೆಂಜನಪದವು,ಬಿ.ಸಿ.ರೋಡ್,ಬಂಟ್ವಾಳ,ಸೊದ್ದಕಟ್ಟೆ,ಕಾರಿಂಜೇಶ್ವರ,ಸಜೀಪ ಕಲ್ಲಡ್ಕ ಫೀಡರ್ ನಲ್ಲಿ ಅ.27 ರಂದು ಬೆಳಿಗ್ಗೆ 10 ರಿಂದ ಸಂಜೆ 4…
ಬ್ರಹ್ಮರಕೊಟ್ಲುವಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯ ಅನಾವರಣ.
ಬಂಟ್ವಾಳ: ವಿಶ್ವಹಿಂದುಪರಿಷತ್, ಬಜರಂಗದಳ ಛತ್ರಪತಿ ಶಾಖೆ, ಬ್ರಹ್ಮರಕೂಟ್ಲು ಘಟಕದ ವತಿಯಿಂದ ಬ್ರಹ್ಮರಕೂಟ್ಲುವಿನ ರಿಕ್ಷಾ ತಂಗುದಾಣದ ಬಳಿ ನಿರ್ಮಿಸಲಾದ “ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ”ಯನ್ನು ಭಾನುವಾರ ಬಂಟ್ವಾಳ ಶಾಸಕ…
ಗ್ರಾಮೀಣಾಭಿವೃದ್ಧಿಗೆ ಬಿಜೆಪಿ ಬದ್ದ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ:ಗ್ರಾಮೀಣ ಅಭಿವೃದ್ಧಿಗೆ ಬಿಜೆಪಿ ಸಿದ್ದವಾಗಿದ್ದು, ಬಂಟ್ವಾಳ ಕ್ಷೇತ್ರದ ಪ್ರತಿ ಗ್ರಾಮದ ಅಭಿವೃದ್ದಿಗೆ ಕೋಟಿ, ಕೋಟಿ ಅನುದಾನ ಒದಗಿಸಲಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ.…
ಕಾರಿಂಜ ದೇವಸ್ಥಾನಕ್ಕೆ ಮುಜರಾಯಿ ಸಚಿವಾಲಯ ಭೇಟಿ: ಕೋರೆಗಳಿಗೆ ತಾತ್ಕಾಲಿಕ ತಡೆಗೆ ಸೂಚನೆ
ಬಂಟ್ವಾಳ: ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ಬದ್ಧವಾಗಿದ್ದು, ಐತಿಹಾಸಿಕ ಕಾರಿಂಜೇಶ್ವರ ದೇವಸ್ಥಾನದ ಹಿತದೃಷ್ಟಿಯಿಂದ ಆಸುಪಾಸಿನಲ್ಲಿ ಕಾರ್ಯಾಚರಿಸುವ ಎಲ್ಲಾ ಕೋರೆಗಳಿಗೆ ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದು…
ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ : ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಓದುಗರಿಗೆ ಪುಸ್ತಕ ತಲುಪಿಸಬೇಕು: ರಾಧಾಕೃಷ್ಣ ಕಲ್ಚಾರ್
ಸಿದ್ದಕಟ್ಟೆ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಪುಸ್ತಕ ತಲುಪುವ ಕಾರ್ಯವಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು. ಸಿದ್ದಕಟ್ಟೆಯ…
ಜಿಲ್ಲಾ ಪಂಚಾಯತ್ನ ೧೦ ಲಕ್ಷ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಕೈಕಂಬ : ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಚರ್ಚ್ ಹಿಂಬದಿಯ ರಸ್ತೆ ಅಭಿವೃದ್ಧಿ ಕಾಮಗಾರಿಯು ಜಿಲ್ಲಾ ಪಂಚಾಯತ್ನ ೧೦ ಲಕ್ಷ ರೂ ಅನುದಾನದಲ್ಲಿ…
ಕಂದಾವರ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು ವೆಚ್ಚ ಏಳು ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ :ಶಾಸಕ ಡಾ. ಭರತ್ ಶೆಟ್ಟಿ
ಕೈಕಂಬ : ರಾಜಕೀಯ ಕಾರಣಗಳಿಂದಾಗಿ ಈ ಭಾಗದಲ್ಲಿ ಬಾಕಿ ಉಳಿದಿರುವ ಕೆಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಅಭಿವೃದ್ಧಿ ದೆಸೆಯಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯ ಲಭಿಸಬೇಕೆಂದುಕೊಂಡಿದ್ದೇನೆ.…
*ನಿರಾಶ್ರಿತ ಹಿರಿಯ ಮಹಿಳೆಗೆ ಮನೆ ಹಸ್ತಾಂತರ*
ಉಡುಪಿ : ಮಳೆಗಾಲದಲ್ಲಿ ಇದ್ದ ಸಣ್ಣ ಮನೆಯನ್ನು.ಕಳೆದುಕೊಂಡಿದ್ದ ಸಾವಿರಾರು ಮಹಿಳೆಯರಿಗೆ ಹೆರಿಗೆ ಶೂಶ್ರುಶೆ ನಡೆಸಿಕೊಂಡು ಬಂದಿರುವ ಸೂಲಗಿತ್ತಿ ಹಿರಿಯರಾದ ಸುಂದರಿ ಸುವಣ೯ ಯವರಿಗೆ ಹೋಂ ಡಾಕ್ಟರ್ ಫೌಂಡೇಶನ್…
ಪಲ್ಸ್ ಪೋಲಿಯೋ ವಿರುದ್ಧ ಜಾಗೃತಿ ಅಭಿಯಾನ ಮಕ್ಕಳಿಗೆ ಪೋಲಿಯೋ ವಿರುದ್ಧ ರಕ್ಷಣೆ ಸಿಗಲಿ-ವಿಜಯಕುಮಾರ್
ಕೋಲಾರ: ಜನಿಸಿದ ಪ್ರತಿ ನವಜಾತ ಶಿಶುವನ್ನು ಪೋಲಿಯೋ ವಿರುದ್ಧ ರಕ್ಷಣೆಗೊಳಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದರು.ನಗರದ ಗಾಂಧಿವನದಲ್ಲಿ ಪಲ್ಸ್ ಪೋಲಿಯೋ ಅರಿವು ಜಾಥಾ…
ಅರಾಭಿಕೊತ್ತನೂರಿನಲ್ಲಿ ಜೆಡಿಎಸ್ ಪರ ಬಸವರಾಜಹೊರಟ್ಟಿರಿಂದ ಮತಯಾಚನೆ
ಕೋಲಾರ: ವಿಧಾನಪರಿಷತ್ನಲ್ಲಿ ಜನಪರ ಹಾಗೂ ಅಭಿವೃದ್ದಿಪರ ಚಿಂತನೆಗಳು ಬಲಗೊಳ್ಳಲು ಜೆಡಿಎಸ್ನಿಂದ ಆಗ್ನೇಯ ಪದವಿಧರರ ಕ್ಷೇತ್ರದಿಂದ ಕಣಕ್ಕಿಳಿದಿರುವ ಚೌಡರೆಡ್ಡಿರನ್ನು ಬೆಂಬಲಿಸಿ ಎಂದು ಪದವಿಧರರಿಗೆ ಮಾಜಿ ಸಚಿವ ಬಸವರಾಜಹೊರಟ್ಟಿ ಮನವಿ…
ಕಲ್ಲಡ್ಕದಲ್ಲಿ ಬೀದಿನಾಟಕ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ಇದರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಡಿಯಲ್ಲಿ ಕಲ್ಲಡ್ಕ ವಲಯದ ವತಿಯಿಂದ ಗೋಳ್ತಮಜಲ್ ಗ್ರಾಮ ಪಂಚಾಯತ್…