ಶಿಕಾಯಿಗುಡ್ಡೆ ಕರ್ಪೆ ನಾರಾಯಣ ಪೂಜಾರಿ ನಿಧನ

ಬಂಟ್ವಾಳ:ತಾಲೂಕಿ ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಾರಾಯಣ ಪೂಜಾರಿ (೬೮) ಅವರು ಅ. ೧೯ ರಂದು ಸೋಮವಾರ ನಿಧನರಾದರು. ಅವರಿಗೆ ಪತ್ನಿ ಇಬ್ಬರು ಪುತ್ರರು ಒರ್ವ ಪುತ್ರಿ ಅಳಿಯ…

40ಲಕ್ಷ ರೂ.ವಿನ ಸಂಪರ್ಕ ಸೇತುವೆಗೆ ಶಿಲಾನ್ಯಾಸ ;ಗ್ರಾಮಸ್ಥರ ಬಹುಕಾಲದ ಕನಸು ನನಸು

ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಪಡ್ಡಿಯಾಪುನಿಂದ ಅಮ್ಮುಂಜೆ ಗ್ರಾಮದ ಕಡಪಕರಿಯವನ್ನು ಸಂಪರ್ಕಿಸುವ ಸುಮಾರು 40 ಲಕ್ಷ ರೂ.ವೆಚ್ಚದ ಸೇತುವೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ…

ಸುಧಾಕರ ಅಮೀನ್ ನಿಧನ

ಕೈಕಂಬ : ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ)ದ ನಿಕಟಪೂರ್ವ ಅಧ್ಯಕ್ಷ, ಗುರುಪುರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ರೂವಾರಿ, ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್…

ಬಂಟ್ವಾಳ: ಮೆಲ್ಕಾರ್ ಸಮೀಪದ ಬೋಗೋಡಿ ಬಳಿ ಶುಕ್ರವಾರ ಸಂಜೆ ರೌಡಿಶೀಟರ್ ಚೆನ್ನ ಫಾರೂಕ್ ನನ್ನು ಹತ್ಯೆಗೈದ ಪ್ರಕರಣ ಆರೋಪಿಯೊಬ್ಬನ ಕಾಲಿಗೆ ಬಂಟ್ವಾಳ ಪೊಲೀಸರು ಗುಂಡಿನ ದಾಳಿಗೈದ ಘಟನೆ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳದವತಿಯಿಂದ ಚಂಡಿಕಾ ಹೋಮವುಅ.24 ರಂದು ಶನಿವಾರ ನಡೆಯಿತು.ದೇವಳದ ಅರ್ಚಕರಾದ ನಾರಾಯಣ ಭಟ್ ,ಕೆ.ರಾಮ್ ಭಟ್, ಆದರ್ಶ…

ಮೆಲ್ಕಾರ್ ನಲ್ಲಿ ಕಲ್ಲಡ್ಕದ ಯುವಕನ ಕೊಲೆ ಆಪ್ತ ಸ್ನೇಹಿತರಾಗಿದ್ದ ತಂಡದಿಂದ ಕೃತ್ಯದ ಶಂಕೆ

ಬಂಟ್ವಾಳ:ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ನಡೆದ ಎರಡು ದಿನಗಳ ನಂತರ ಬಂಟ್ವಾಳದಲ್ಲಿ ಮತ್ತೋರ್ವ ಯುವಕನೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ…

ಗ್ರಾಮ ದೇವತೆಗಳಾದ ಗಂಗಮ್ಮ ಹಾಗೂ ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶ್ರೀನಿವಾಸಪುರ: ತಾಲ್ಲೂಕಿನ ಯಯ್ಯಪ್ಪಲ್ಲಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳಾದ ಗಂಗಮ್ಮ ಹಾಗೂ ಪುಲೇಕಮ್ಮ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಿಲಾಗಿತ್ತು. ರಾಯಲ್ಪಾಡಿನ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ…

ಬಿಜೆಪಿ ಅಭ್ಯರ್ಥಿ ಪರವಾಗಿ ಶುಕ್ರವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆ

ಶ್ರೀನಿವಾಸಪುರ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು. ಪಟ್ಟಣದ ವಿಐಪಿ ಸಂಸ್ಥೆಯ ಆವರಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ…

ಮೆಲ್ಕಾರ್ ನಲ್ಲಿ ಕಲ್ಲಡ್ಕದ ಯುವಕನ ಕೊಲೆ ಸ್ನೇಹಿತರ ತಂಡದಿಂದ ಕೃತ್ಯ: ಆರೋಪ

ಬಂಟ್ವಾಳ: ಯುವಕನೋರ್ವನನ್ನು ತಂಡವೊಂದು ಮಾರಕ ಅಸ್ತ್ರದಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.ಕಲ್ಲಡ್ಕ ನಿವಾಸಿ ಉಮರ್ ಫಾರೂಕ್…

ಮಕ್ಕಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಆರೋಗ್ಯ ಇಲಾಖೆ, ಕಾವಳಮೂಡೂರು ಗ್ರಾ.ಪಂ. ಇದರ ಸಂಯುಕ್ತ ಆಶ್ರಯದಲ್ಲಿ ಮಗಳನ್ನು ಉಳಿಸಿ, ಮಗಳನ್ನು…

ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಬಂಟ್ವಾಳ: ಕೊರೊನಾ ಭೀತಿಯಿಂದ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಜನಾಂಗ ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ…

ಬಂಟ್ವಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಬಂಟ್ವಾಳ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರನ್ನು ನೆನಪಿಸಿ ಕೊಳ್ಳುವಾಗ ಕಿತ್ತೂರು ರಾಣಿ ಚೆನ್ನಮ್ಮ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ..ಬ್ರಿಟಿಷರ ಸೈನ್ಯವನ್ನುಎದುರಿಸುವ ಅವರ ಸಾಮರ್ಥ್ಯ.ದೇಶ ಭಕ್ತರನ್ನು ಒಗ್ಗೂಡಿಸಿ ರಾಷ್ಟ್ರವನ್ನು ಉಳಿಸಲು ಹೋರಾಡಿದ…

ಆಲದಪದವಿನ ಪ್ರತಿಭೆ ಪ್ರಮೀಳಾ ರಾಜ್ ಗೆ ಫಿನಾಲೆ ಚಾಂಪಿಯನ್,ಗಾನಕೋಗಿಲೆ ಪ್ರಶಸ್ತಿ

ಬಂಟ್ವಾಳ: ಶೃಂಗೇರಿಯ ರಾಧಾಕೃಷ್ಣ ಜೋಯಿಸ ಸಾರಥ್ಯದ ಗುರುಸಾಹಿತ್ಯ ಬಳಗ ಶೃಂಗೇರಿ ವಾಹಿನಿಯು ಆಯೋಜಿಸಿದ್ದ “ಸಕಲ ಕಲಾವಲ್ಲಭ ಸಾಹಿತಿಗಳ ಸ್ಪರ್ಧೆ”ಯಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ನಿಡುಬೆ ಶಾಲಾ…