ಕೈಕಂಬ: “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ತಾಲೂಕಿನ ಅಡ್ಡೂರು-ಕಾಂಜಿಲಕೊಡಿ  ನಿವಾಸಿ ಮೊಹಮ್ಮದ್ ಅಶ್ರಫ್  ಪ್ರತಿನಿಧಿಸಲಿದ್ದಾರೆ.2018-12-18-10-35-56-745
ಮೊಹಮ್ಮದ್ ಅಶ್ರಫ್  ಬಂಟ್ವಾಳ ತಾಲೂಕಿನ ಕರಿಯಾಂಗಲ ಗ್ರಾಮ ನಿವಾಸಿ S M ಉಮರ್ ರಬ್ಬಾ  ಪುತ್ರ.ಗುರುಪುರ-ಕೈಕಂಬ ರೋಝಾ ಮಿಸ್ಟಿಕಾ ಕಾಲೇಜಿನಲ್ಲಿ 2 P U C ವ್ಯಾಸಂಗ ಮಾಡುತ್ತಿರುವ ಅಶ್ರಫ್, ಇತ್ತೀಚೆಗೆ ಬೆಲ್ಲಾರಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ  ಥ್ರೋಬಾಲ್  ಪಂದ್ಯದಲ್ಲಿ ಪ್ರಥಮ  ಸ್ಥಾನ, ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟ  ನವ ದೆಹಲಿಲ್ಲಿ ನಡೆಯಲಿದೆ ಎಂದು ಇರ್ಶಾದ್ ಅಡ್ಡೂರು‌ ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *