ಕೈಕಂಬ: ಮಂಗಳೂರು ತಾಲೂಕಿನ ಪೆರ್ಮಂಕಿ ಗ್ರಾಮದ ಮಲ್ಲೂರು ಕಾನ ನಿವಾಸಿ ಭವಾನಿ ಸುವರ್ಣಅವರ ಮನೆಯ ಹಿತ್ತಲಿನ ಹೂವಿನ ಗಿಡದಲ್ಲಿ ಬ್ರಹ್ಮಕಮಲ ಅರಳಿದೆ. ಒಂದೇ ಬಾರಿ 13 ಹೂವು ಅರಳಿ ಅಚ್ಚರಿ ಮೂಡಿಸಿದ ಬ್ರಹ್ಮಕಮಲದ ಜೊತೆಗೆ ಭವಾನಿ ಅವರ ಮೊಮ್ಮಗಳು ಹನ್ಸಿಕ ಸೆಲ್ಪಿತೆಗೆದುಕೊಂಡು ಖುಷಿಯಿಂದ ಕುಣಿದಾಡಿದಳು.e6ad0ea5-a9bd-4756-a063-23c0eaf3639b

50a5c772-db17-4b70-8832-4efb2e818853

By suddi9

Leave a Reply

Your email address will not be published. Required fields are marked *