ಕೈಕಂಬ: ಮಂಗಳೂರು ತಾಲೂಕಿನ ಪೆರ್ಮಂಕಿ ಗ್ರಾಮದ ಮಲ್ಲೂರು ಕಾನ ನಿವಾಸಿ ಭವಾನಿ ಸುವರ್ಣಅವರ ಮನೆಯ ಹಿತ್ತಲಿನ ಹೂವಿನ ಗಿಡದಲ್ಲಿ ಬ್ರಹ್ಮಕಮಲ ಅರಳಿದೆ. ಒಂದೇ ಬಾರಿ 13 ಹೂವು ಅರಳಿ ಅಚ್ಚರಿ ಮೂಡಿಸಿದ ಬ್ರಹ್ಮಕಮಲದ ಜೊತೆಗೆ ಭವಾನಿ ಅವರ ಮೊಮ್ಮಗಳು ಹನ್ಸಿಕ ಸೆಲ್ಪಿತೆಗೆದುಕೊಂಡು ಖುಷಿಯಿಂದ ಕುಣಿದಾಡಿದಳು.