ಸುದ್ದಿ9 ಕೈಕಂಬ: ತುಳುನಾಡ ತುಳುಸಿರಿ ಚಾಪರ್ಕ ಖ್ಯಾತಿಯ ರಮಾ ಬಿಸಿರೋಡ್ ನಿರ್ಧೇಶಿಸಿರುವ ಅರುಣ್ ಚಂದ್ರ ಬಿಸಿರೋಡ್ ರಚಿಸಿರುವ “ನನ ಒಂತೆ ದಿನ” ಪನ್ಪಿನ ತುಳು ಹಾಸ್ಯಮಯ ನಾಟಕ ರಾಜಶ್ರೀ ಯುವಕಮಂಡಲದ ಸದಸ್ಯರಿಂದ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಇವರ ನಾಲ್ಕನೇ ತುಳು ಹಾಸ್ಯಮಯ ನಾಟಕಕ್ಕೆ ವಿಜಯದಶಮಿಯ ಈ ಶುಭದಿನದಂದು ಮೂಹೂರ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ನೆರವೇರಿತು.
polali2

polali 3
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಆಶೀರ್ವದಿಸಿ “ನನ ಒಂತೆ ದಿನ” ಪನ್ಪಿನ ತುಳು ಹಾಸ್ಯಮಯ ನಾಟಕ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜಶ್ರೀ ಯುವಕ ಸಂಘದ ಗೌರವಧ್ಯಕ್ಷ ಕೇಶವಪೊಳಲಿ ಉಪಸ್ಥಿತರಿದ್ದರು. ನಿರ್ಧೇಶಕರಾದ ರಮಾ ಬಿಸಿರೋಡ್, ಕಲಾವಿದರಾದ ಲೋಕೇಶ್ ಮಾಯ,ಯಶವಂತ ಪೊಳಲಿ, ರಾಜೇಶ್ ಉಚ್ಚಿಲ, ಸುರೇಂದ್ರ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *