ಸುದ್ದಿ9 ಕೈಕಂಬ: ವಾಮಂಜೂರು ಚೆಕ್ಪೋಸ್ಟ್ ಬಳಿ ಮಾ.9ರಂದು ಸೋಮವಾರ ನೂತನವಾಗಿ ಆರಂಭಗೊಂಡ ಸ್ವದೇಶ್ ಬಾರ್&ರೆಸ್ಟೊರೆಂಟ್ ಸೋಮವಾರ ಬೆಳ್ಳಿಗ್ಗೆ ಮಾಲಕರ ಉಪಸ್ಥಿತಿಯಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರಾರಂಭವಾಯಿತು.


ಇಲ್ಲಿ ಸಸ್ಯಹಾರ, ಮಾಂಸಹಾರ, ಊಟ ಮತ್ತು ಚಿಕನ್ ತಂದೂರಿ ಪಾಸ್ಟ್ ಫುಡ್ ಐಟಂಗಳು ಇಲ್ಲಿ ದೊರಕುತ್ತದೆ.







