ಕೈಕಂಬ: ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ದ್ವಜಾರೋಹಣಾ ನೆರವೇರಿಸಿದರು. ಪೊಳಲಿ ವಿದ್ಯಾವಿಲಾಸ ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದ ವಾದ್ಯಗೋಸ್ಟಿಯೊಂದಿಗೆ ಆಗಮಿಸಿ ಕರಿಯಂಗಳ ಗ್ರಾಮ ಪಂಚಾಯತ್‍ನ ದ್ವಜಾರೋಹಣದಲ್ಲಿ ಪಾಲ್ಗೊಂಡು ರಾಷ್ಟ್ರಗೀತೆ ಹಾಡಿದರು.

ಕರಿಯಂಗಳ ಗ್ರಾಮ ಪಂಚಾಯತ್‍ನ ಕಾರ್ಯದರ್ಶಿ ಪದ್ಮನಾಯಕ್, ಮಾಜಿ ತಾ.ಪಂ. ಸದಸ್ಯ ವೆಂಕಟೇಶ್ ನಾವೂಡ , ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಾಶೇಖರ್ ರಾವ್, ಸದಸ್ಯರಾದ ಲೋಕೇಶ್ ಭರಣಿ, ವೀಣಾ ಆಚಾರ್ಯ ,ಕಿಶೋರ್ ಪಲ್ಲಿಪಾಡಿ, ಮೋಹನ್ ಬಿಲ್ವ ಪತ್ರೆ, ರೋಷನ್ ಪಲ್ಲಿಪಾಡಿ, ಯಶೋದರ ಕಲ್ಕುಡ, , ಸುಬ್ರಾಯ ಕಾರಂತ ಮತ್ತಿತರರು ಉಪಸ್ಥಿತರಿದ್ದರು




