ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಪಿಲಿಚಂಡಿದ್ಯವ ಎಂದೇ ಪ್ರಖ್ಯಾತಿ ಪಡೆದ ವ್ಯಾಘ್ರಚಾಮುಂಡಿ ಮಹಿಷಾಂದಾಯ ಬಂಟ ದ್ಯವಸ್ತಾನದಲ್ಲಿ ಜು.13ರಂದು ಭಾನುವಾರ ಬೆಳಗ್ಗೆ ಸುತ್ತುಪೌಳಿ ನಿರ್ಮಿಸಲು ರಾಮತುಂಗ ಭಟ್ ಅವರ ನೇತೃತ್ವದಲ್ಲಿ ಮೂಹೂರ್ತ ಮಾಡಲಾಯಿತು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯಾನಂದ ಅವರು ನೆರವೇರಿಸಿದರು.
ಹಿರಿಯರಾದ ನಡುಮನೆ ರಾಜುಪೂಜಾರಿ, ಗೋಪಾಲ ಪೂಜಾರಿ, ಶಿವಾನಂದ ,ಪದ್ಮರಾಜ್,ಸಂದೇಶ್, ವಸಂತ ಪೂಜಾರಿ,ಮತ್ತು ವ್ಯಾಘ್ರ ಚಾಮುಂಡಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






