ಸುದ್ದಿ 9 ಕೈಕಂಬ: ಸುಮಾರು ಹತ್ತುವರ್ಷಗಳ ಮುಂಚೆ ವಾಮಂಜೂರು ಕೆತ್ತಿಕಲ್ ಚೆಕ್ಪೋಸ್ಟ್ ಸಮೀಪದ ಗುಡ್ಡ ಕುಸಿತ ಕಂಡು ಭಾರೀ ಆತಂಕ ಸೃಷ್ಟಿಯಾಗಿತ್ತು. ಆದರೆ ಶನಿವಾರದಿಂದ ಸುರಿದ ಭಾರೀ ಮಳೆಗೆ ಕೆತ್ತಿಕಲ್ ಗುಡ್ಡದಲ್ಲಿ ಬಿರುಕು ಕಾಣುತ್ತಿದ್ದು ಅಲ್ಲಲ್ಲಿ ಕುಸಿದು ಬಿದ್ದಿದೆ.

13 bajpe 4

12 bajpe 3

ಕೆತ್ತಿಕಲ್ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಇಲ್ಲಿ ಕೆಲವು ಭಾಗದಲ್ಲಿ ಗುಡ್ಡದ ಮಣ್ಣು ರಸ್ತೆಯಂಚಿಗೆ ಬಿದ್ದಿದೆ. ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಗುಡ್ಡ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *