ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಪಿಲಿಚಂಡಿದ್ಯವ ಎಂದೇ ಪ್ರಖ್ಯಾತಿ ಪಡೆದ ವ್ಯಾಘ್ರಚಾಮುಂಡಿ ಮಹಿಷಾಂದಾಯ ಬಂಟ ದ್ಯವಸ್ತಾನದಲ್ಲಿ ಜು.13ರಂದು ಭಾನುವಾರ ಬೆಳಗ್ಗೆ ಸುತ್ತುಪೌಳಿ ನಿರ್ಮಿಸಲು ರಾಮತುಂಗ ಭಟ್ ಅವರ ನೇತೃತ್ವದಲ್ಲಿ ಮೂಹೂರ್ತ ಮಾಡಲಾಯಿತು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯಾನಂದ ಅವರು ನೆರವೇರಿಸಿದರು.

1 pili

7pili

2 pili

3pil

4pili

5pil

6pili

 

ಹಿರಿಯರಾದ ನಡುಮನೆ ರಾಜುಪೂಜಾರಿ, ಗೋಪಾಲ ಪೂಜಾರಿ, ಶಿವಾನಂದ ,ಪದ್ಮರಾಜ್,ಸಂದೇಶ್, ವಸಂತ ಪೂಜಾರಿ,ಮತ್ತು ವ್ಯಾಘ್ರ ಚಾಮುಂಡಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *