ಕೈಕಂಬ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಇದರ ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಮೇ.4ರಂದು ಬೆಳಗ್ಗೆ 10.30 ಕ್ಕೆ ಶನಿವಾರ ನಡೆಯಲಿದೆ. ಹಾಗೂ ಸಾಯಾಂಕಾಲ ಸೂರ್ಯಾಸ್ತಮದಿಂದ ಮರುದಿನ ಸೂರ್ಯೋದಯದವರೆಗೆ ವಾರ್ಷಿಕ ಭಜನಾ ಮಂಗಳೋತ್ಸವ ನಡೆಯಲಿದೆ.