ಬಂಟ್ವಾಳ : 181ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಬಂಟ್ವಾಳ ವಲಯದ ಹಿರಿಯ ಸದಸ್ಯರಾದ  ಕುಮಾರಸ್ವಾಮಿ ಬೆನಕಾ ಸ್ಟುಡಿಯೋ ಕನ್ಯಾನ ಇವರನ್ನು ವಲಯದ ಸದಸ್ಯರ ಪರವಾಗಿ ಅವರ ಸ್ವಗ್ರಹದಲ್ಲಿ ದಂಪತಿ ಸಮೆತರಾಗಿ ಸನ್ಮಾನಿಸಲಾಯಿತು.  ಈ ಸಂಧರ್ಬದಲ್ಲಿ ವಲಯದ ಅಧ್ಯಕ್ಷ ರಾದ ಹರೀಶ್ ಮಾಣಿ, ಗೌರವಾಧಕ್ಷರಾದ ಸುಕುಮಾರ್ ಬಂಟ್ವಾಳ ಕಾರ್ಯದರ್ಶಿ ರೋಶನ್ ಕಲ್ಲಡ್ಕ ಕೋಶಾಧಿಕಾರಿ ಬಾಲಕೃಷ್ಣ ಛಾಯಕ್ಷೇಮಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕಾರದ ಅನಂದ್.ಎನ್ ಉಪಾಧ್ಯಕ್ಷರುಗಳಾದ ರಾಜರತ್ನ,ಹರೀಶ್ ಕುಂದಾರ್,  ವಲಯದ ಪದಾಧಿಕಾರಿಗಳು ವಲಯದ 30ಕ್ಕಿಂತಲೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.
IMG-20190819-WA0061ಹಾಗೂ ಕನ್ಯಾನ ಭಾರತ ಸೇವಾಶ್ರಮ ಸಂಚಾಲಕಾರದ ಶಂಕರ ಭಟ್ಟಾಚಾರ್ಯ ಸರಸ್ವತಿ ವಿದ್ಯಾಲಯದ ಸಂಚಾಲಕಾರದ ಈಶ್ವರ ಪ್ರಸಾದ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಮಧುರ ಈಶ್ವರ ಪ್ರಸಾದ್ ಭ್ರಮರಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ದಯಾನಂದ್ ಬಂಟ್ವಾಳ ಇವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *