ಕೈಕಂಬ:ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅದ್ರಮೋನು, ಹೆರಾಲ್ಡ್ ಲೋಬೊ ಮತ್ತು ವೀಣಾ ತೆರೇಸಾ ಜಂಟಿಯಾಗಿ ಕಂದಾವರ ಪಂಚಾಯತ್ ವತಿಯಿಂದ ಈಗಾಗಲೇ 325 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸೊತ್ತಿನ ಕಿಟ್ ವಿತರಿಸಲಾಗಿದ್ದು, ಇನ್ನುಳಿದ 150 ಮಂದಿಗೆ ಆಹಾರ ಸೊತ್ತು ಒದಗಿಸಲು ಗುರುಪುರ ಕೈಕಂಬದ ಅಂಗಡಿಯಲ್ಲಿ ಕಿಟ್ ಸಿದ್ಧಪಡಿಸಲಾಗುತ್ತಿರುವುದು.gur-apl-13-kaikamba-1

By suddi9

Leave a Reply

Your email address will not be published. Required fields are marked *