ಕೈಕಂಬ : ಬಡಗಬೆಳ್ಳೂರು ಗ್ರಾಮದ ತಂಬಡಗುಡ್ಡೆಯ ನಿವಾಸಿ ರಮಣಿ ಪೂಜಾರಿ(೮೦) ಅವರು 04ರಂದು ಮಂಗಳವಾರ ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಬುಧವಾರ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ.